Kannada feature ‘Thithi’ wins two awards at Locarno Film Festival( the Swatch Award, & "Filmmakers of the present" award)

ಮುಂಬೈ (ಪಿಟಿಐ): ಕನ್ನಡಿಗ ನಿರ್ದೇಶಕ ರಾಮ್
ರೆಡ್ಡಿ ಅವರ ಚೊಚ್ಚಲ ಚಲನಚಿತ್ರ
'ತಿಥಿ' ಲೊಕೆರ್ನೊ
ಅಂತರರಾಷ್ಟ್ರೀಯ
ಚಲನಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು
ಗಳಿಸಿದೆ.
ಪ್ಯಾರಡೋ ಡಿ'ಒರೊ ಸಿನೆಸ್ಟಿ ಡೆಲ್
ಪ್ರೆಸೆಂಟ್ ಪ್ರೆಮಿಯೊ ನೆಸಿನ್ಸ್
ಮತ್ತು ಸ್ವಚ್ ಫಸ್ಟ್ ಫೀಚರ್ ಪ್ರಶಸ್ತಿ ತಿಥಿ
ಚಿತ್ರಕ್ಕೆ ದೊರೆತಿದೆ. ಈ ಕನ್ನಡ
ಚಿತ್ರದಲ್ಲಿ ವೃತಿಪರರಲ್ಲದ ಕಲಾವಿದರು
ಅಭಿನಯಿಸಿದ್ದಾರೆ.
ಕಳೆದ ಎಂಟು ವರ್ಷದ ಅವಧಿಯಲ್ಲಿ
ಭಾರತದಿಂದ ಈ ಚಿತ್ರೋತ್ಸವಕ್ಕೆ ಯಾವುದೇ
ಸಿನಿಮಾಗಳು ಆಯ್ಕೆ ಆಗಿರಲಿಲ್ಲ. ಅದಕ್ಕೂ 
ಮೊದಲು 'ಲಗಾನ್, 'ಬ್ಲ್ಯಾಕ್ ಫ್ರೈಡೆ'
ಚಲನಚಿತ್ರಗಳು ಈ ಚಲನಚಿತ್ರೋತ್ಸವಕ್ಕೆ
ಆಯ್ಕೆಯಾಗಿದ್ದವು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು