On August 19, World Photography Day is observed across the world.
ಆಗಸ್ಟ್ 19 ರಂದು "ವಿಶ್ವ ಛಾಯಾಗ್ರಾಹಕರ
ದಿನ"ವನ್ನು ಆಚರಿಸಲಾಗುತ್ತದೆ.
👉ವಿಶ್ವ ಛಾಯಾಗ್ರಾಹಣಕ್ಕೆ ರಾಷ್ಟ್ರಮಟ್ಟದಲ್ಲಿ
ಮಾನ್ಯತೆ ದೊರೆಯುವಂತೆ ಮಾಡಿದ್ದು ಭಾರತ
ಎಂಬುದು ಹೆಮ್ಮೆಯಿಂದ ಹೇಳಬಹುದು.
👉ಇದಕ್ಕೆ ಕಾರಣೇಭೂತರು ಖ್ಯಾತ ಛಾಯಚಿತ್ರಕಾರ
ಒ.ಪಿ ಶರ್ಮ.
👉ಶರ್ಮ 1991ರ ಆಗಸ್ಟ್ 19ರಂದು ವಿಶ್ವದಲ್ಲೇ ಪ್ರಥಮ
ಬಾರಿಗೆ 'ವಿಶ್ವ ಫೋಟೋಗ್ರಫಿ ದಿನ'ವನ್ನು
ಆಚರಿಸಿದರು.
Comments
Post a Comment