ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಖಾಯಂ.


ಬೆಂಗಳೂರು: ಬೆಂಗಳೂರು ಸಿಟಿ ರೈಲ್ವೆ
ನಿಲ್ದಾಣಕ್ಕೆ ಕ್ರಾಂತಿವೀರ
ಸಂಗೊಳ್ಳಿ ರಾಯಣ್ಣ
ರೈಲ್ವೆ ನಿಲ್ದಾಣ ಎಂದು ಮರುನಾಮಕರಣ
ಮಾಡಿ ರಾಜ್ಯ ಸರ್ಕಾರ ಮಂಗಳವಾರ ಅಧಿಕೃತ
ಆದೇಶ ಹೊರಡಿಸಿದೆ. ಆ
ನಿಟ್ಟಿನಲ್ಲಿ ಇನ್ಮುಂದೆ ಬೆಂಗಳೂರು
ನಗರ ರೈಲ್ವೆ ನಿಲ್ದಾಣ
ಸಂಗೊಳ್ಳಿ ರಾಯಣ್ಣ
ರೈಲ್ವೆ ನಿಲ್ದಾಣವಾಗಲಿದೆ.
ಬೆಂಗಳೂರು ನಗರ ರೈಲ್ವೆ ನಿಲ್ದಾಣಕ್ಕೆ
ಸಂಗೊಳ್ಳಿ ರಾಯಣ್ಣ
ಹೆಸರಿಡಬೇಕೆಂದು ಕನ್ನಡ ಪರ
ಸಂಘಟನೆಗಳ ಹಲವು ದಿನಗಳ
ಬೇಡಿಕೆಯಾಗಿತ್ತು. ಇದೀಗ ಸರ್ಕಾರ
ಅಧಿಕೃತವಾಗಿ ಮರುನಾಮಕರಣ ಮಾಡಿ ಆದೇಶ
ಹೊರಡಿಸಿದೆ.

Comments

Popular posts from this blog

INCOME TAX CALCULATION 2025-26 for JAMAKHANDI BLOCK

ಶಿಕ್ಷಕರ ಸೇವಾ ಪ್ರಮಾಣ ಪತ್ರ.