ಡಿ.18 ರಿಂದ ಯುಪಿಎಸ್ ಸಿ ಮುಖ್ಯಪರೀಕ್ಷೆ ಪ್ರಾರಂಭ : The civil services main examination will be conducted in December this year. The civil services examination is conducted by the Union Public Service Commission annually in three stages -- preliminary, main and interview

ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವೀಸ್
ಕಮಿಷನ್(ಯು.ಪಿ.ಎಸ್.ಸಿ) ನಡೆಸುವ ನಾಗರಿಕ ಸೇವಾ
ಮುಖ್ಯ ಪರೀಕ್ಷೆ ಡಿಸೆಂಬರ್
ನಿಂದ ಪ್ರಾರಂಭವಾಗಲಿದೆ.
ವಾರ್ಷಿಕವಾಗಿ ಮೂರು ಹಂತಗಳಲ್ಲಿ
ಯು.ಪಿ.ಎಸ್.ಸಿ ಪರೀಕ್ಷೆ ನಡೆಯಲಿದ್ದು
ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳನ್ನು ಆಯ್ಕೆ
ಮಾಡಲಾಗುತ್ತದೆ. ಮುಖ್ಯಪರೀಕ್ಷೆಗಳು
ಡಿಸೆಂಬರ್ 18 ರಿಂದ
ಪ್ರಾರಂಭವಾಗಲಿದ್ದು 23 ವರೆಗೆ ನಡೆಯಲಿದೆ
ಎಂದು ಯುಪಿಎಸ್ ಸಿ ವೇಳಾಪಟ್ಟಿ ಮೂಲಕ
ತಿಳಿದುಬಂದಿದೆ.
ಬೆಳಿಗ್ಗೆ ಹಾಗೂ ಮಧ್ಯಾಹ್ನ ಅವಧಿಯಲ್ಲಿ
ಪರೀಕ್ಷೆಗಳು ನಡೆಯಲಿವೆ. ಅಕ್ಟೋಬರ್ 12
ರಂದು ಪೂರ್ವಭಾವಿ ಪರೀಕ್ಷೆಯ
ಫಲಿತಾಂಶ ಪ್ರಕಟವಾಗಿದ್ದು ಈ ವರ್ಷ15 ,008
ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 4 .63 ಲಕ್ಷ
ಜನರು ಯು.ಪಿ.ಎಸ್.ಸಿ ಪರೀಕ್ಷೆ
ಬರೆದಿದ್ದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು