ಮೈಕ್ರೋಸಾಫ್ಟ್ ನಾದೆಳ್ಲಾಗೆ ನಿತ್ಯ 44 ಲಕ್ಷ ರೂ. ವೇತನ
ಹೊಸದಿಲ್ಲಿ: ಮೈಕ್ರೋಸಾಫ್ಟ್ ಸಿಇಒ,
ಭಾರತೀಯ ಸತ್ಯ ನಾದೆಳ್ಲಾ ಅವರು
2015ನೇ ಸಾಲಿನಲ್ಲಿ ಪ್ರತಿ ಕೆಲಸದ ದಿನಕ್ಕೆ 44
ಲಕ್ಷ ರೂ.ಗಿಂತಲೂ ಹೆಚ್ಚು ವೇತನ
ಪಡೆದುಕೊಂಡಿದ್ದಾರೆ. ಕಂಪೆನಿಯ ಹೇಳಿಕೆಯ
ಪ್ರಕಾರ, ನಾದೆಳ್ಲಾ ಜೂ.30ಕ್ಕೆ ಕೊನೆ
ಗೊಂಡ 2015ನೇ ಹಣಕಾಸು ವರ್ಷದಲ್ಲಿ 116 ಕೋಟಿ
ರೂ.ಗಳಿಸಿದ್ದಾರೆ. ತಮಗೆ ನೀಡಿದ್ದ
ಗುರಿಯನ್ನು ಪೂರ್ಣ ಗೊಳಿಸಿದ ಸಲುವಾಗಿ 27 ಕೋಟಿ ರೂ.
ಬೋನಸ್ ಅನ್ನು ಪಡೆದುಕೊಂಡಿದ್ದಾರೆ. 7.7 ಕೋಟಿ ರೂ.
ಹಣವನ್ನು ಸಂಬಳದ ರೂಪದಲ್ಲಿ
ಪಡೆದುಕೊಂಡಿದ್ದಾರೆ. ಇನ್ನು ಕಂಪೆನಿಯ
ಷೇರಿನ ಪಾಲಿನಲ್ಲಿ 83 ಕೋಟಿ ಪಡೆದಿದ್ದಾರೆ.
Comments
Post a Comment