ಸುಪ್ರೀಂನ ನೂತನ ಸಿಜೆಯಾಗಿ ಠಾಕೂರ್ ನೇಮಕ:::
ನವದೆಹಲಿ (ಪಿಟಿಐ):
ನ್ಯಾಯಮೂರ್ತಿ
ಟಿ.ಎಸ್.ಠಾಕೂರ್ ಅವರು
ಸುಪ್ರೀಂಕೋರ್ಟ್ನ
43ನೇ ಮುಖ್ಯ
ನ್ಯಾಯಮೂರ್ತಿಯಾಗಿ
ನೇಮಕವಾಗಿದ್ದಾರೆ.
ಈಗ ಮುಖ್ಯ
ನ್ಯಾಯಮೂರ್ತಿಯಾಗಿರುವ
ಎಚ್.ಎಲ್.ದತ್ತು ಅವರು ಡಿ.
2ರಂದು ನಿವೃತ್ತರಾಗಲಿದ್ದು,
ಡಿ.3 ರಂದು ಠಾಕೂರ್ ಅವರು
ಪ್ರಮಾಣವಚನ
ಸ್ವೀಕರಿಸಲಿದ್ದಾರೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್, ಶಾರದ
ಚಿಟ್ ಫಂಡ್ ಹಗರಣ ಸೇರಿ
ಅನೇಕ ಪ್ರಮುಖ ಪ್ರಕರಣಗಳ
ವಿಚಾರಣೆ ನಡೆಸಿದ
ನ್ಯಾಯಪೀಠದ
ನೇತೃತ್ವವನ್ನು ಠಾಕೂರ್
ವಹಿಸಿದ್ದರು.
Comments
Post a Comment