ಆಸ್ಟ್ರೇಲಿಯಾದ ಪ್ರತಿಭಾನ್ವಿತ ಆಟಗಾರ ಸ್ಟೀವನ್ ಸ್ಮಿತ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನೀಡುವ ‘ವರ್ಷದ ಶ್ರೇಷ್ಠ ಆಟಗಾರ’ ಮತ್ತು ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.:*
ಸ್ಟೀವನ್ ಸ್ಮಿತ್ಗೆ ಐಸಿಸಿ ಗೌರವ
24 Dec, 2015
ದುಬೈ (ಪಿಟಿಐ):
ಆಸ್ಟ್ರೇಲಿಯಾದ
ಪ್ರತಿಭಾನ್ವಿತ ಆಟಗಾರ
ಸ್ಟೀವನ್ ಸ್ಮಿತ್ ಅವರು
ಅಂತರರಾಷ್ಟ್ರೀಯ ಕ್ರಿಕೆಟ್
ಸಮಿತಿ ನೀಡುವ 'ವರ್ಷದ
ಶ್ರೇಷ್ಠ ಆಟಗಾರ' ಮತ್ತು
ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ
ಪ್ರಶಸ್ತಿಗಳಿಗೆ
ಭಾಜನರಾಗಿದ್ದಾರೆ.
2014 ಸೆಪ್ಟೆಂಬರ್ 18ರಿಂದ 2015
ಸೆಪ್ಟೆಂಬರ್ 13ರ ಅವಧಿಯಲ್ಲಿ
ನಡೆದ ಟೂರ್ನಿಗಳಲ್ಲಿ ಸ್ಮಿತ್
ಅವರಿಂದ ಮೂಡಿ ಬಂದಿರುವ
ಸಾಮರ್ಥ್ಯದ ಆಧಾರದಲ್ಲಿ
ಅವರಿಗೆ ಈ ಗೌರವಗಳು ಒಲಿದಿವೆ.
ಅವರು ಗ್ಯಾರಿ ಫೀಲ್ಡ್
ಸೋಬರ್ಸ್ ಟ್ರೋಫಿ (ವರ್ಷದ
ಕ್ರಿಕೆಟಿಗ) ಪಡೆದ
ಆಸ್ಟ್ರೇಲಿಯಾದ
ನಾಲ್ಕನೇ ಹಾಗೂ ವಿಶ್ವದ
11ನೇ ಆಟಗಾರ ಎನಿಸಿದ್ದಾರೆ.
* ವಿಶ್ವದ ಶ್ರೇಷ್ಠ ಆಟಗಾರರ
ಪೈಪೋಟಿಯ ನಡುವೆಯೂ
ಪ್ರಶಸ್ತಿ ಒಲಿದಿದ್ದು ಖುಷಿ
ನೀಡಿದೆ. ಈ ಪ್ರಶಸ್ತಿಗಳು ನನ್ನ
ಜವಾಬ್ದಾರಿಯನ್ನು ಹೆಚ್ಚಿಸಿವೆ
ಸ್ಟೀವನ್ ಸ್ಮಿತ್
ಆಸ್ಟ್ರೇಲಿಯಾದ ಆಟಗಾರ
ಮುಖ್ಯಾಂಶಗಳು
* ಡಿವಿಲಿಯರ್ಸ್ಗೆ ಸತತ ಎರಡನೇ
ಬಾರಿ ವರ್ಷದ ಏಕದಿನ ಕ್ರಿಕೆಟಿಗ ಗೌರವ
ಒಲಿದಿದೆ
* ಪಂದ್ಯಗಳ ವೇಳೆ
ಕ್ರೀಡಾ ಸ್ಫೂರ್ತಿಯಿಂದ
ಆಡಿದ್ದಾಗಿ ಮೆಕ್ಲಮ್ಗೆ ಗೌರವ
Comments
Post a Comment