ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೇಮಕಾತಿ - 2016:-
🎄ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಿದೆ.
👇🏻👇🏻👇🏻👇🏻👇🏻
🌷 ಸಹಾಯಕ ಲೆಕ್ಕಿಗ 👉🏻 71 ಹುದ್ದೆಗಳು.
🎓ವಿದ್ಯಾರ್ಹತೆ 👉🏻 ಅಂಗೀಕೃತವಾದ ವಿಶ್ವವಿದ್ಯಾನಿಲಯದಿಂದ ಬಿ.ಕಾಂ ವಿಷಯದಲ್ಲಿ ಪಡೆದ ಪದವಿ ಹಾಗೂ ಗಣಕ ಯಂತ್ರದ ಜ್ಞಾನವನ್ನು ಹೊಂದಿರಬೇಕು.
🌷 ಸಹಾಯಕ ಸಂಚಾರ ನಿರೀಕ್ಷಕ👉🏻 128 ಹುದ್ದೆಗಳು.
🎓 ವಿದ್ಯಾರ್ಹತೆ 👉🏻 ಪಿ.ಯು.ಸಿ ಯಲ್ಲಿ ಪ್ರಥಮ ದರ್ಜೆಯೊಂದಿಗೆ ಉತ್ತೀರ್ಣರಾಗಿರಬೇಕು.
🎓 ದೇಹದಾರ್ಡ್ಯತೆ👉🏻 ಎತ್ತರ 163 ಸೆಂ.ಮೀ ಹಾಗೂ ತೂಕ 55 ಕೆ.ಜಿ (ಪುರುಷರಿಗೆ), ಎತ್ತರ 153 ಸೆಂ.ಮೀ ಹಾಗೂ ತೂಕ 50 ಕೆ.ಜಿ ( ಮಹಿಳೆಯರಿಗೆ)
🌷 ಸಹಾಯಕ ಉಗ್ರಾಣ ರಕ್ಷಕ 👉🏻 34 ಹುದ್ದೆಗಳು.
🎓 ವಿದ್ಯಾರ್ಹತೆ 👉🏻 ಸರ್ಕಾರದಿಂದ ಮಾನ್ಯತೆ ಪಡೆದ ಒಂದು ಸಂಸ್ಥೆಯಿಂದ ಮೆಕ್ಯಾನಿಕಲ್ / ಆಟೋಮೊಬೈಲ್ ನಲ್ಲಿ ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೊಮಾ ಪಡೆದಿರಬೇಕು.
🌷 ಅಂಕಿ ಅಂಶ ಸಹಾಯಕ 👉🏻 41 ಹುದ್ದೆಗಳು.
🎓ವಿದ್ಯಾರ್ಹತೆ👉🏻ಸರ್ಕಾರದಿಂದ ಮಾನ್ಯತೆ ಪಡೆದ ಅಥವಾ ಒಂದು ಸಂಸ್ಥೆಯಿಂದ ಸಂಖ್ಯಾಶಾಸ್ತ್ರ, ಬಿ.ಸಿ.ಎ, ಬಿ.ಎಸ್.ಸಿ ಕಂಪ್ಯೂಟರ್ ಸೈನ್ಸ್ ನಲ್ಲಿ ಮೂರು ವರ್ಷದ ಪದವಿ ಹೊಂದಿರಬೇಕು.
🌷 ವಯೋಮಿತಿ
👉🏻 35 ವರ್ಷ [GM]
38 ವರ್ಷ👉🏻2 A, 2 B, 3 A, 3 B]
40 ವರ್ಷ 👉🏻 SC, ST, CAT -1
[ಕನಿಷ್ಟ 18 ವರ್ಷ ]
🌷 ಅರ್ಜಿ ಶುಲ್ಕ👉🏻 400 ರೂ.ಗಳು [ GM, 2A, 2B, 3 A, 3 B]
200 ರೂ.ಗಳು👉🏻 [ SC, ST, CAT-1, ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ]
🌷 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 👉🏻 04-02-2016
🌷 ಪಠ್ಯಕ್ರಮ 👉🏻 ಸಂವಹನ ನೈಪುಣ್ಯತೆ, ವಿಶ್ಲೇಷಣೆ, ಗಣಿತ, ಸಾಮಾನ್ಯ ಜ್ಞಾನ, ಗಣಕ ಯಂತ್ರ ಜ್ಞಾನ, ಜೊತೆಗೆ ನಿಗದಿತ ವಿದ್ಯಾರ್ಹತೆ, ಹುದ್ದೆಗೆ ಸಂಬಂಧಿಸಿದ ಪಠ್ಯಕ್ರಮವಿರುತ್ತದೆ.
🌷 ಪರೀಕ್ಷಾ ಕೇಂದ್ರಗಳು 👉🏻 ಬೆಂಗಳೂರು, ಹುಬ್ಬಳ್ಳಿ, ಕಲಬುರ್ಗಿ, ಮಂಗಳೂರು, ಮೈಸೂರು, ದಾವಣಗೆರೆ.
🌷 ಆಯ್ಕೆ ವಿಧಾನ 👉🏻 ಅಭ್ಯರ್ಥಿಯು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡ 75% ಅಂಕಗಳು ಹಾಗೂ ನಿಗದಿತ ಪರೀಕ್ಷೆಯಲ್ಲಿ ಪಡೆದ ಶೇಕಡ 25% ಅಂಕಗಳನ್ನು ಕೂಡಿಸಿ ಅರ್ಹತೆಯ ಆಧಾರದ ಮೇಲೆ ಚಾಲ್ತಿಯಲ್ಲಿರುವ ಮೀಸಲಾತಿಯ ಅನುಸಾರವಾಗಿ 1:5 ರ ಅನುಪಾತದಲ್ಲಿ ಮೂಲ ದಾಖಲಾತಿ ಪರಿಶೀಲನೆ ಹಾಗೂ ದೇಹದಾರ್ಡ್ಯತೆಯ ಪರಿಶೀಲನೆ ಆಹ್ವಾನಿಸಲಾಗುವುದು.
🌷 ಹೆಚ್ಚಿನ ಮಾಹಿತಿಗಾಗಿ ಜಾಲತಾಣ👉🏻 www.ksrtcjobs.com
Comments
Post a Comment