ಭವಿಷ್ಯ ನಿಧಿ ಬಡ್ಡಿ ಶೇ 8.80ಕ್ಕೆ ಏರಿಕೆ
Feb 16, 2016, 5: 35 PM IST
ಹೊಸದಿಲ್ಲಿ, ಫೆ . 16: ನೌಕರರ ಭವಿಷ್ಯ
ನಿಧಿ ಸಂಸ್ಥೆ (ಇಪಿಎಫ್ಒ ) ಯು ಭವಿಷ್ಯ ನಿಧಿ
ಬಡ್ಡಿ ದರವನ್ನು ಶೇ 8 . 75ರಿಂದ ಶೇ . 8. 80 ಕ್ಕೆ
ಏರಿಸಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಕಾರ್ಮಿಕ ಸಚಿವ
ಬಂಡಾರು ದತ್ತಾತ್ರೇಯ ಭವಿಷ್ಯ ನಿಧಿ ಬಡ್ಡಿ
ಏರಿಕೆಗೆ ಅನುಮತಿ ನೀಡಿದ್ದರು.
ಪ್ರಸ್ತುತ ಬಡ್ಡಿ ದರ ಶೇ . 8. 75 . ಇದೀಗ
2015- 16ನೆ ಸಾಲಿಗೆ ಶೇ 0. 05 ರಷ್ಟು ಏರಿಕೆಯಾಗಿದೆ.
Comments
Post a Comment