ಹಿರಿಯ ನಟ ಮನೋಜಕುಮಾರ್ಗೆ 'ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ
ಬಾಲಿವುಡ್ ಹಿರಿಯ ನಟ ಮನೋಜಕುಮಾರ್ ಅವರಿಗೆ
ಚಿತ್ರರಂಗದಲ್ಲಿ ನೀಡುವ ಪ್ರತಿಷ್ಟಿತ 'ದಾದಾ ಸಾಹೇಬ್
ಪಾಲ್ಕೆ ಪ್ರಶಸ್ತಿ ಘೋಷಣೆಯಾಗಿದ.
ಭಾರತೀಯ ಚಿತ್ರರಂಗದಲ್ಲಿ ತಮ್ಮದೆ ಆದ
ಛಾಪನ್ನು ಮೂಡಿಸಿದ್ದ ಮನೋಜ ಕುಮಾರ್ ಸಿನಿ ರಂಗದಲ್ಲಿ ಯುವ
ಜನತೆಗೆ ಸ್ಪೂರ್ತಿಯಾಗಿದ್ದಾರೆ.
ಭಾರತೀಯ ಸಿನಿರಂಗದ ಶೈನಿಂಗ್ ಸ್ಟಾರ್
ಎಂದು ಗುರುತಿಸಿಕೊಂಡಿರುವ ಮನೋಜಕುಮಾರ್
ಬಾಲಿವುಡ್ನಲ್ಲಿ ಹೆಚ್ಚಾಗಿ ಗುರಿತಿಸಿಕೊಂಡಿದ್ದಾರೆ.
Comments
Post a Comment