KPSC JOB NOTIFICATION FOR – 2039 VARIOUS POSTS ವಾರ್ಡನ್/ಲೆಕ್ಕ ಸಹಾಯಕರು/ನಿರೀಕ್ಷರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ
ಕರ್ನಾಟಕ ಲೋಕ ಸೇವಾ ಆಯೋಗದಿಂದ ಈ ಕೆಳಕಂಡ 2039 ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಗ್ರಂಥಪಾಲಕರು : ಒಟ್ಟು ಹುದ್ದೆ – 02
ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕರು: ಒಟ್ಟು ಹುದ್ದೆ – 307
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಂಧ ಮಕ್ಕಳ
ಶಾಲೆಯಲ್ಲಿ ಪದವೀಧರ ಸಹಾಯಕರು/ ಶಿಕ್ಷಕರು : ಒಟ್ಟು ಹುದ್ದೆ – 10
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಿವುಡು ಮಕ್ಕಳ
ಶಾಲೆಯಲ್ಲಿ ಪದವೀಧರ ಸಹಾಯಕರು/ ಶಿಕ್ಷಕರು: ಒಟ್ಟು ಹುದ್ದೆ – 13
ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ ಸಹಾಯಕ ಉದ್ಯೋಗಾಧಿಕಾರಿ: ಒಟ್ಟು ಹುದ್ದೆ – 20
ಪೌರಾಡಳಿತ ಇಲಾಖೆಯ ಮಹಾ ನಗರಪಾಲಿಕೆಗಳಲ್ಲಿ ಅಕೌಂಟೆಂಟ್: ಒಟ್ಟು ಹುದ್ದೆ – 54
ಪೌರಾಡಳಿತ ಇಲಾಖೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಅಕೌಂಟೆಂಟ್: ಒಟ್ಟು ಹುದ್ದೆ – 39
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಗಣತಿದಾರರು : ಒಟ್ಟು ಹುದ್ದೆ – 01
ಸಹಕಾರ ಇಲಾಖೆಯಲ್ಲಿ ಸಹಕಾರ ಸಂಘಗಳ ನಿರೀಕ್ಷಕರು: ಒಟ್ಟು ಹುದ್ದೆ – 59
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ
ಇಲಾಖೆಯಲ್ಲಿ ಲೆಕ್ಕ ಸಹಾಯಕರು: ಒಟ್ಟು ಹುದ್ದೆ – 445
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಹಿಳಾ ಮೇಲ್ವಿಚಾರಕಿ (ಮಹಿಳೆ): ಒಟ್ಟು ಹುದ್ದೆ – 86
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಮೇಲ್ವಿಚಾರಕರು (ಪುರುಷ): ಒಟ್ಟು ಹುದ್ದೆ – 175
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಮೇಲ್ವಿಚಾರಕರು (ಮಹಿಳೆ): ಒಟ್ಟು ಹುದ್ದೆ – 56
ಆಯುಷ್ ಇಲಾಖೆಯಲ್ಲಿ ಸಹಾಯಕ ಗ್ರಂಥಪಾಲಕ : ಒಟ್ಟು ಹುದ್ದೆ –01
ಪೌರಾಡಳಿತ ಇಲಾಖೆಯಲ್ಲಿನ ಮಹಾನಗರ ಪಾಲಿಕೆಗಳಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು: ಒಟ್ಟು ಹುದ್ದೆ –58
ಪೌರಾಡಳಿತ ಇಲಾಖೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು:ಒಟ್ಟು ಹುದ್ದೆ 23
ಕೃಷಿ ಮಾರಾಟ ಇಲಾಖೆಯಲ್ಲಿ ಮಾರುಕಟ್ಟೆ ಮೇಲ್ವಿಚಾರಕರು : ಒಟ್ಟು ಹುದ್ದೆ 05
ಪೌರಾಡಳಿತ ಇಲಾಖೆಯಲ್ಲಿ ಮಹಾನಗರ ಪಾಲಿಕೆಗಳಲ್ಲಿನ ತೋಟಗಾರಿಕೆ ನಿರೀಕ್ಷಕರು: ಒಟ್ಟು ಹುದ್ದೆ 24
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಲೆಕ್ಕಪರಿಶೋಧಕರು: ಒಟ್ಟು ಹುದ್ದೆ 50
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ
ಇಲಾಖೆಯಲ್ಲಿ ಮ್ಯೂಜಿಕ್ ಟೀಚರ್ ಗ್ರೇಡ್-೨: ಒಟ್ಟು ಹುದ್ದೆ 01
ಪೌರಾಡಳಿತ ಇಲಾಖೆಯಲ್ಲಿನ ಮಹಾನಗರ ಪಾಲಿಕೆಗಳಲ್ಲಿತೋಟಗಾರಿಕೆ ಸಹಾಯಕರು : ಒಟ್ಟು ಹುದ್ದೆ 21
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ
ಇಲಾಖೆಯಲ್ಲಿನ ಕಿವುಡು ಮಕ್ಕಳ ಶಾಲೆಯಲ್ಲಿ ಪದವಿಪೂರ್ವ ಸಹಾಯಕರು:ಒಟ್ಟು ಹುದ್ದೆ -09.
ವಿಕಲಚೇತರನ ಹಾಗೂ ಹಿರಿಯ ನಾಗರೀಕರ ಸಬಲೀಕರಣ
ಇಲಾಖೆಯಲ್ಲಿನ ಅಂಧ ಮಕ್ಕಳ ಶಾಲೆಯಲ್ಲಿ ಪದವಿಪೂರ್ವ ಸಹಾಯಕರು: ಒಟ್ಟು ಹುದ್ದೆ –13
ವಿಕಲಚೇತರನ ಹಾಗೂ ಹಿರಿಯ ನಾಗರೀಕರ ಸಬಲೀಕರಣ
ಇಲಾಖೆಯಲ್ಲಿನ ಅಂಧ ಮಕ್ಕಳ ಶಾಲೆಯಲ್ಲಿ ಚಲನವಲನಬೋಧಕರು ಗ್ರೇಡ್-2 : ಒಟ್ಟು ಹುದ್ದೆ – 03
ಪೌರಾಡಳಿತ ಇಲಾಖೆಯಲ್ಲಿನ ಮಹಾನಗರ ಪಾಲಿಕೆಗಳಲ್ಲಿ ಕರವಸೂಲಿಗಾರರು: ಒಟ್ಟು ಹುದ್ದೆ – 286
ಪೌರಾಡಳಿತ ಇಲಾಖೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರವಸೂಲಿಗಾರರು: ಒಟ್ಟು ಹುದ್ದೆ – 43
ವಿಕಲಚೇತರನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಲ್ಲಿ
ಮ್ಯೂಜಿಕ್ ಟೀಚರ್ ಗ್ರೇಡ್-೩: ಒಟ್ಟು ಹುದ್ದೆ – 01
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ
ಇಲಾಖೆಯಲ್ಲಿ ಕಿರಿಯ ಲೆಕ್ಕ ಸಹಾಯಕರು : ಒಟ್ಟು ಹುದ್ದೆ – 234
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 01-04-2016
ವಿದ್ಯಾರ್ಹತೆ , ವಯೋಮಿತಿ , ವೇತನ ಶ್ರೇಣಿ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ
click ಮಾಡಿ
Website
kpsc.Kar.nic.in.
Phone 7899617837
9901294490
Comments
Post a Comment