*ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ – 1921 ಹುದ್ದೆಗಳ ನೇಮಕಾತಿ*
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿಯಮಿತದಿಂದ ಕೆಳಕಂಡ ಹುದ್ದೆಗಳ ಭರ್ತಿಗಾಗಿ ಆಸಕ್ತರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ವಿದ್ಯುತ್) : 52
ಸಹಾಯಕ ಇಂಜಿನಿಯರ್ (ವಿದ್ಯತ್)
:416
ಸಹಾಯಕ ಇಂಜಿನಿಯರ್ (ಸಿವಿಲ್ ) : 24
ಸಹಾಯಕ ಲೆಕ್ಕಾಧಿಕಾರಿ
: 296
ಕಿರಿಯ ಇಂಜಿನಿಯರ್ (ವಿದ್ಯುತ್)
: 409
ಕಿರಿಯ ಇಂಜಿನಿಯರ್ (ಸಿವಿಲ್) : 12
ಸಹಾಯಕ : 422
ಕಿರಿಯ ಸಹಾಯಕ : 290
ವಿದ್ಯಾರ್ಹತೆ , ವಯೋಮಿತಿ ಆಯ್ಕೆ ವಿಧಾನ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿclick ಮಾಡಿರಿ
http://nebula.wsimg.com/b9e35bb22ed5b8c341ab8a9da17a32e7?AccessKeyId=1262C70BB86294F06778&disposition=0&alloworigin=1
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 28-09-2016
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ
click ಮಾಡಿರಿ (ಹೆಸ್ಕಾಂ ವಿಭಾಗ) http://www.hescom.co.in/aee-recruitment.html
Comments
Post a Comment