*ಮೆಟ್ರೊ ನೇಮಕ 'ಕೀ-ಉತ್ತರ ಪ್ರಕಟ'*



Sep 22, 2016, 04.00 AM IST


ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ಮೆಟ್ರೊ ರೈಲು ನಿಗಮದಲ್ಲಿ ಖಾಲಿ ಇರುವ ಮೇಂಟೇನರ್ಸ್‌, ಟ್ರೈನ್ ಆಪರೇಟರ್ಸ್‌ ಮತ್ತು ಸೆಕ್ಷನ್ ಎಂಜಿನಿಯರ್‌ಗಳ ಹುದ್ದೆ ಭರ್ತಿಗೆ ಸೆ. 18ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕೀ - ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಕೀ- ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ.


 ಆಸಕ್ತರು ಇ-ಮೇಲ್ ವಿಳಾಸ: keauthority-ka@nic.in *(mail should be titled as BMRCL-2016 - Objection - Subject) on or before 26-09-2016 before 5.30 pm)*. ಮೂಲಕ ಸೆ. 26ರಂದು ಸಂಜೆ 5.30ರೊಳಗೆ ಸಲ್ಲಿಸಬಹುದು. ಆಕ್ಷೇಪಣೆ ಸಲ್ಲಿಸುವಾಗ ಪರೀಕ್ಷಾ ವಿಷಯ, ಮಾಸ್ಟರ್ ಪತ್ರಿಕೆಯ ಪ್ರಶ್ನೆ ಸಂಖ್ಯೆಯ ಜತೆಗೆ ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಆಧಾರರಹಿತ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬಹುದಾದ ಪ್ರಾಧಿಕಾರದ ವೆಬ್‌ಸೈಟ್ ವಿಳಾಸ _http://kea.kar.nic.in/bmrcl_2016.htm_

Bangalore Metro Railway Corporation Limited

 

 

       Provisional Answer Keys

       The provisional Answer Key of all the subjects of BMRCL -2016 which was held on 18-09-2016 is published.

       Master Question Paper of respective subjects along with Provisional Key answers relating to master question paper is displayed. Candidates are advised to verify the answers corresponding to their question paper. Candidate can file objections if any, to the published answers by mentioning the subject and question number of Master Question paper along with justification through e-mail:keauthority-ka@nic.in (mail should be titled as BMRCL-2016 - Objection - Subject) on or before 26-09-2016 before 5.30 pm. If no justification provided, such objections will not be considered.


       Maintainer - Master Question Paper


       Maintainer - Master Key


       Section Engineer - Master Question Paper


       Section Engineer - Master Key


       Train Operator - Master Question Paper


       Train Operator - Master Key

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು