ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಉಮಾಶ್ರೀಗೆ
ಜಿಲ್ಲೆಯ ಉಸ್ತುವಾರಿಉಮಾಶ್ರೀಗೆ
ಮುಖ್ಯಮಂತ್ರಿ ಪತ್ರದ ಅನ್ವಯ ರಾಜ್ಯಪಾಲರು ಈ ಆದೇಶ ಹೊರಡಿಸಿದ್ದು, ಜಿಲ್ಲೆಯ ತೇರ ದಾಳ ವಿಧಾನಸಭಾ ಕ್ಷೇತ್ರ ವನ್ನು ಉಮಾಶ್ರೀ ಅವರಿಗೆ ಜಿಲ್ಲೆ ಯ ಉಸ್ತುವಾರಿ ನೀಡಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಹೊಂದಿ ದ್ದ ಅಬಕಾರಿ ಸಚಿವ ಎಚ್.ವೈ.ಮೇಟಿ ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಡಿಸೆಂಬರ್ 14ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Comments
Post a Comment