ದ್ವಿತೀಯ PUC ಪರೀಕ್ಷೆ ವೇಳಾಪಟ್ಟಿ ಪ್ರಕಟ: ಮಾರ್ಚ್ 9ರಿಂದ 27;
ಬೆಂಗಳೂರು: 2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 9ರಿಂದ 27ರವರೆಗೆ ನಡೆಯಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ.
ಮಾರ್ಚ್ 9ರಿಂದ 27ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ. ಪಿಯು ಇಲಾಖೆಯ ವೆಬ್ ಸೈಟ್ ನಲ್ಲಿ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಪರೀಕ್ಷಾ ವೇಳಾಪಟ್ಟಿ ವಿವರ:
ಮಾರ್ಚ್ 9: ಜೀವಶಾಸ್ತ್ರ, ಇತಿಹಾಸ
ಮಾರ್ಚ್10; ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮಾರ್ಚ್ 11; ತರ್ಕಶಾಸ್ತ್ರ, ಎಜುಕೇಷನ್, ಬೇಸಿಕ್ ಮ್ಯಾಥ್ಸ್
ಮಾರ್ಚ್ 13: ಸಮಾಜಶಾಸ್ತ್ರ, ಲೆಕ್ಕಶಾಸ್ರ್ರ
ಮಾರ್ಚ್14: ಗಣಿತ
ಮಾರ್ಚ್15: ಕರ್ನಾಟಕ ಮ್ಯೂಸಿಕ್, ಹಿಂದೂಸ್ತಾನಿ ಮ್ಯೂಸಿಕ್
ಮಾರ್ಚ್16:ಅರ್ಥಶಾಸ್ತ್ರ, ಜಿಯಾಲಜಿ
ಮಾರ್ಚ್ 17: ಭೌತಶಾಸ್ತ್ರ
ಮಾರ್ಚ್ 18:ಮನೋವಿಜ್ಞಾನ
ಮಾರ್ಚ್ 20:ಕೆಮಿಸ್ಟ್ರಿ, ಐಚ್ಚಿಕ ಕನ್ನಡ, ಬ್ಯುಸಿನೆಸ್ ಸ್ಟಡೀಸ್
ಮಾರ್ಚ್ 21:ರಾಜ್ಯಶಾಸ್ತ್ರ
ಮಾರ್ಚ್ 22: ಹಿಂದಿ
ಮಾರ್ಚ್ 23: ಕನ್ನಡ, ತಮಿಳು, ಮಲಯಾಳಂ
ಮಾರ್ಚ್ 24:ಸಂಸ್ಕೃತ, ಮರಾಠಿ, ಉರ್ದು
ಮಾರ್ಚ್ 25:ಜಿಯೋಗ್ರಫಿ, ಸಂಖ್ಯಾಶಾಸ್ತ್ರ, ಹೋಂಸೈನ್ಸ್
ಮಾರ್ಚ್ 27: ಇಂಗ್ಲಿಷ್
Comments
Post a Comment