*ನಿಮ್ಮ SBI ಖಾತೆಯನ್ನು ON ಅಥವಾ OFF ಮಾಡುವ ವಿಧಾನ*
*ನಿಮ್ಮ SBI ಖಾತೆಯನ್ನು ON ಅಥವಾ OFF ಮಾಡುವ ವಿಧಾನ*
www.freegksms.blogspot.in
1) ಮೊದಲು ನಿಮ್ಮ ಮೊಬೈಲ್ ನಂಬರ್ ನ್ನು SBI ಖಾತೆಯೊಂದಿಗೆ ನೋಂದಾಯಿಸಿಕೊಳ್ಳಿ ..
ನೋಂದಾಯಿಸಲು ಈ ಕೆಳಗಿನಂತೆ SMS ಬರೆದು 9223488888 ಗೆ ಕಳಿಸಿ.
REG(space)A/c.No
2) *ಬ್ಯಾಲೆನ್ಸ್ ನೋಡಲು*-
BAL
ಎಂದು ಬರೆದು 9223766666ಗೆ SMS ಕಳಿಸಿ..
3) *ಮಿನಿ ಸ್ಟೇಟ್ಮೆಂಟ್ ಪಡೆಯಲು*
MSMST
ಎಂದು ಬರೆದು 9223866666ಗೆ SMS ಕಳಿಸಿ..(ಅಥವಾ MISCALL ಕೊಡಿ).
4) *ATM ಕಾರ್ಡ್ ಬ್ಲಾಕ್ ಮಾಡಲು*
BLOCK(space)XXXX
(ಇಲ್ಲಿ XXXX ಎಂದರೆ ನಿಮ್ಮ ATM ಕಾರ್ಡಿನ ಕೊನೆಯ ನಾಲ್ಕು ಅಂಕಿಗಳು)
ಎಂದು ಬರೆದು 567676 ಗೆ SMS ಕಳಿಸಿ..
5) *ATM ಕಾರ್ಡ್ ON ಮಾಡಲು* SWON(space)ATM(space)XXXX
(ಇಲ್ಲಿ XXXX ಎಂದರೆ ನಿಮ್ಮ ATM ಕಾರ್ಡಿನ ಕೊನೆಯ ನಾಲ್ಕು ಅಂಕಿಗಳು)
ಎಂದು ಬರೆದು 9223966666ಗೆ SMS ಕಳಿಸಿ.
6) *ATM ಕಾರ್ಡ್ OFF ಮಾಡಲು*
SWOFF(space)ATM(space)XXXX
(ಇಲ್ಲಿ XXXX ಎಂದರೆ ನಿಮ್ಮ ATM ಕಾರ್ಡಿನ ಕೊನೆಯ ನಾಲ್ಕು ಅಂಕಿಗಳು)
ಎಂದು ಬರೆದು 9223966666ಗೆ SMS ಕಳಿಸಿ.
7)ನಿಮ್ಮ ATM ಕಾರ್ಡ್ ನ್ನು ಸ್ವೈಫ್ ಮಶಿನ್ ನಲ್ಲಿ ಬಳಕೆ ಮಾಡದಂತೆ ನಿರ್ಬಂಧಿಸಲು
SWOFF(space)POS(space)XXXX
(ಇಲ್ಲಿ XXXX ಎಂದರೆ ನಿಮ್ಮ ATM ಕಾರ್ಡಿನ ಕೊನೆಯ ನಾಲ್ಕು ಅಂಕಿಗಳು)
ಎಂದು ಬರೆದು 9223966666 ಗೆ ಕಳಿಸಿರಿ
www.freegksms.blogspot.in
8)ನಿಮ್ಮ ATM ಕಾರ್ಡ್ ನ್ನು ಸ್ವೈಫ್ ಮಶಿನ್ ನಲ್ಲಿ ಬಳಕೆ ಮಾಡಲು ( ಪುನಃ ಆರಂಭಿಸಲು)
SWON(space)POS(space)XXXX
(ಇಲ್ಲಿ XXXX ಎಂದರೆ ನಿಮ್ಮ ATM ಕಾರ್ಡಿನ ಕೊನೆಯ ನಾಲ್ಕು ಅಂಕಿಗಳು)
ಎಂದು ಬರೆದು 9223966666 ಗೆ ಕಳಿಸಿರಿ
9) ನಿಮ್ಮ ಖಾತೆಯನ್ನು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಬಳಕೆ ಮಾಡದಂತೆ ನಿರ್ಬಂಧಿಸಲು
SWOFF(space)ECOM(space)XXXX
(ಇಲ್ಲಿ XXXX ಎಂದರೆ ನಿಮ್ಮ ATM ಕಾರ್ಡಿನ ಕೊನೆಯ ನಾಲ್ಕು ಅಂಕಿಗಳು)
ಎಂದು ಬರೆದು 9223966666 ಗೆ ಕಳಿಸಿರಿ
10)ನಿಮ್ಮ ಖಾತೆಯನ್ನು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಬಳಕೆ ಮಾಡಲು(ಪುನಃ ಆರಂಭಿಸಲು)
SWON(space)ECOM(space)XXXX
(ಇಲ್ಲಿ XXXX ಎಂದರೆ ನಿಮ್ಮ ATM ಕಾರ್ಡಿನ ಕೊನೆಯ ನಾಲ್ಕು ಅಂಕಿಗಳು)
ಎಂದು ಬರೆದು 9223966666 ಗೆ ಕಳಿಸಿರಿ
Comments
Post a Comment