ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ನಿಯಮ 20 ರ ಆನ್ವಯ 1ನೇ ತರಗತಿಗೆ ಮಗು ದಾಖಲಾತಿ ಹೊಂದಲು ಇರುವ 6 ವರ್ಷಗಳ ವಯೋಮಿತಿಯಲ್ಲಿ 60 ದಿನಗಳ ವಿನಾಯಿತಿ ನೀಡಲಾಗಿದೆ. ಆದ್ದರಿಂದ LKG ಗೆ ದಾಖಲಾಗಲು 3 ವರ್ಷ 10 ತಿಂಗಳು, & 1 ನೇ ತರಗತಿಗೆ ದಾಖಲಾಗಲು 5 ವರ್ಷ 10 ತಿಂಗಳು ತುಂಬಿರಬೇಕು(ಸರ್ಕಾರಿ,ಅನುದಾನಿತ,ಖಾಸಗಿ ಶಾಲೆಗಳಿಗೆ ಅನ್ವಯ)

ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ನಿಯಮ 20 ರ ಆನ್ವಯ 1ನೇ ತರಗತಿಗೆ ಮಗು ದಾಖಲಾತಿ ಹೊಂದಲು  ಇರುವ 6 ವರ್ಷಗಳ ವಯೋಮಿತಿಯಲ್ಲಿ 60 ದಿನಗಳ ವಿನಾಯಿತಿ ನೀಡಲಾಗಿದೆ.
ಆದ್ದರಿಂದ LKG ಗೆ 3 ವರ್ಷ 10 ತಿಂಗಳು, 1 ನೇ ತರಗತಿಗೆ ದಾಖಲಾಗಲು 5 ವರ್ಷ 10 ತಿಂಗಳು ತುಂಬಿರಬೇಕು.

http://schooleducation.kar.nic.in/Prypdfs/GenCirculars/FirstStdAdmission230116.pdf

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು