ಮಾನಸಿಕ ಆರೋಗ್ಯ ಕಾಳಜಿ ಮಸೂದೆ-2016 ಲೋಕಸಭೆಯಲ್ಲೂ ಅಂಗೀಕಾರ: The Lokasabha passed The Mental Health Care Bill 2016 today..

ಮಾನಸಿಕ ಆರೋಗ್ಯ ಕಾಳಜಿ ಮಸೂದೆ- 2016ನ್ನು ಲೋಕಸಭೆಯೂ ಕೂಡಾ ಆಂಗೀಕರಿಸಿದೆ. ಇದು ವೈಯಕ್ತಿಕ ಹಾಗೂ ಕುಟುಂಬಗಳನ್ನು ಸಬಲೀಕರಣಗೊಳಿಸುವ ಸರ್ಕಾರದ ಜವಾಬ್ದಾರಿಯನ್ನು ವಿವರಿಸುತ್ತದೆ, 1987ರ ಮಾನಸಿಕ ಆರೋಗ್ಯ ಕಾಯ್ದೆಯ ಬದಲು ಇದು ಜಾರಿಗೆ ಬರಲಿದೆ.
ಮಾನಸಿಕ ಅಸ್ವಸ್ಥತೆ ಎಂದರೇನು?
ಮಾನಸಿಕ ಅಸ್ವಸ್ಥತೆ ಎಂದರೆ, ಯೋಚನೆ, ಮನೋಸ್ಥಿತಿ, ಮನೋಭಾವ, ಕೇಳುವಿಕೆ ಅಥವಾ ಸ್ಮರಣ ಶಕ್ತಿಯಲ್ಲಿ ವ್ಯಾಪಕ ಪ್ರಮಾಣದ ವ್ಯತ್ಯಯ ಇರುವುದು ಅಥವಾ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ನಡವಳಿಕೆಯಲ್ಲಿ, ವಾಸ್ತವವನ್ನು ಗುರುತಿಸುವ ಸಾಮಥ್ರ್ಯದಲ್ಲಿ ಕೊರತೆ ಇರುವುದು ಅಥವಾ ಜೀವನಾವಶ್ಯಕವಾದ ಬೇಡಿಕೆಗಳನ್ನು ಪೂರೈಸುವ ಸಾಮಥ್ರ್ಯ ಇಲ್ಲದಿರುವುದು, ಆಲ್ಕೋಹಾಲ್ ಮತ್ತು ಡ್ರಗ್ಸ್ ಬಳಕೆಯ ಮನೋಪ್ರವೃತ್ತಿ ಹೊಂದಿರವುದು. ಆದರೆ ಇದರಲ್ಲಿ ಅಪೂರ್ಣ ಮೆದುಳು ಬೆಳವಣಿಗೆ ಅಥವಾ ಬೆಳವಣಿಗೆ ಸ್ಥಗಿತಗೊಂಡ ಪ್ರಕರಣಗಳು ಸೇರುವುದಿಲ್ಲ.

2016ರ ಮಾನಸಿಕ ಆರೋಗ್ಯ ಕಾಳಜಿ ಮಸೂದೆಯ ಪ್ರಮುಖ ಅಂಶಗಳು
1. ಮಾನಸಿಕ ಆರೋಗ್ಯ ಕಾಳಜಿ ಮಸೂದೆ-2016, ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಕಾಳಜಿ ಮತ್ತು ಚಿಕಿತ್ಸೆಯನ್ನು ಸರ್ಕಾರಿ ಅನುದಾನಿತ ಮಾನಸಿಕ ಆರೋಗ್ಯ ಸೇವೆಗಳ ಸಂಸ್ಥೆಗಳಿಂದ ಪಡೆಯಲು ಅವಕಾಶವಿದೆ.
2. ಇದು ಎಲ್ಲ ಅಧಿಸೂಚಿತ ಔಷಧಿಗಳನ್ನು ಉಚಿತವಾಗಿ, ಮಾನಸಿಕ ಅಸ್ವಸ್ಥರಿಗೆ ಸರ್ಕಾರದ ಮೂಲಕ ಪೂರೈಸಲಾಗುತ್ತದೆ.
3. ಜಿಲ್ಲಾಮಟ್ಟದಲ್ಲಿ ಮಾನಸಿಕ ಆರೋಗ್ಯ ಸೇವೆಗಳು ಸಿಗುವಂತಾಗಬೇಕು ಎನ್ನುವುದು ಈ ಮಸೂದೆಯ ಮೂಲ ಉದ್ದೇಶವಾಗಿದೆ.
4. ಇದು ಮಾನಸಿಕ ಅಸ್ವಸ್ಥರ ಆತ್ಮಹತ್ಯೆ ಪ್ರಯತ್ನ ಪ್ರಕರಣಗಳನ್ನು ಅಪರಾಧ ಎಂದು ಪರಿಗಣಿಸುವುದಿಲ್ಲ. ಭಾರತೀಯ ದಂಡಸಂಹಿತೆಯ ಸೆಕ್ಷನ್ 309ನ್ನು ಕಿತ್ತುಹಾಕಲು ನಿರ್ಧರಿಸಲಾಗಿದೆ. ಈ ಸೆಕ್ಷನ್ ಅನ್ವಯ ಆತ್ಮಹತ್ಯೆ ವಿಫಲ ಯತ್ನ ನಡೆಸಿದವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
5. ಮುಂಗಡ ನಿರ್ದೇಶನಗಳು: ಇದರ ಅನ್ವಯ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ತಮಗೆ ಯಾವ ಬಗೆಯ ಚಿಕಿತ್ಸೆ ಪಡೆಯಬೇಖು ಎನ್ನುವುದನ್ನು ತಾವೇ ನಿರ್ಧರಿಸಿಕೊಳ್ಳಲು ಅವಕಾಶ ಇರುತ್ತದೆ.
6. ಇದು ಮಾನಸಿಕ ಅಸ್ವಸ್ಥರನ್ನು ಅಮಾನವೀಯವಾಗಿ ಕಾಣುವುದು ಮತ್ತು ಚಿಕಿತ್ಸೆ ನೀಡುವುದನ್ನು ನಿಷೇಧಿಸುತ್ತದೆ. ಇದರ ಜತೆಗೆ ಮಾನಸಿಕ ಅಸ್ವಸ್ಥತೆ ವಿಷಯವನ್ನು ಮೊಟ್ಟಮೊದಲ ಬಾರಿಗೆ ವಿಭಿನ್ನವಾಗಿ ಪರಿಗಣಿಸಿದ್ದು, ಒತ್ತಾಯಪೂರ್ವಕವಾಗಿ ಅವರಿಗೆ ಸಾಂಸ್ಥಿಕ ಮಟ್ಟದಲ್ಲಿ ಚಿಕಿತ್ಸೆ ನೀಡುವುದನ್ನು ಇದು ಅಪರಾಧ ಎಂದು ಪರಿಗಣಿಸುತ್ತದೆ.

• ಮಾನಸಿಕ ಅಸ್ವಸ್ಥರಿಗಾಗಿಯೇ ಪ್ರತ್ಯೇಕ ವಿಮಾ ಯೋಜನೆಗಳನ್ನು ಆರಂಭಿಸುವುದನ್ನು ಇದು ಕಡ್ಡಾಯಗೊಳಿಸುತ್ತದೆ. ದೈಹಿಕ ಕಾಯಿಲೆಗಳಿಗೆ ವಿಮಾ ಯೋಜನೆಗಳನ್ನು ಆರಂಭಿಸಿದಂತೆ ಮಾನಸಿಕ ಕಾಯಿಲೆಗಳಿಗೂ ವಿಮಾ ಪಾಲಿಸಿ ನೀಡಬೇಕಾಗುತ್ತದೆ. ಈ ಬಗ್ಗೆ ಉಲ್ಲೇಖ ಇಲ್ಲ
• ಈ ಮಸೂದೆಯು ಮಾನಸಿಕ ಚಿಕಿತ್ಸೆ ನೀಡುವಲ್ಲಿ ಕೇವಲ ಮಾನಸಿಕ ಚಿಕಿತ್ಸಕರ ಪಾತ್ರವನ್ನು ಮಾತ್ರ ಗುರುತಿಸಿದೆ. ಆದರೆ ಮಾನಸಿಕ ಹಾಗೂ ಭಾವನಾತ್ಮಕ ಒತ್ತಡದಿಂದ ಬಳಲುತ್ತಿರುವವರಿಗೆ ಸಲಹೆ ನೀಡುವ ಮತ್ತು ಚಿಕಿತ್ಸೆ ನೀಡುವವರ ಬಗ್ಗೆ ಇದರಲ್ಲಿ ಯಾವ ಉಲ್ಲೇಖವೂ ಇಲ್ಲ.
• ಈ ಮಸೂದೆಯು ಎಲ್ಲ ಮಾನಸಿಕ ಆರೋಗ್ಯ ಕಾಳಜಿ ಸೌಲಭ್ಯದ ಸಮಸ್ಯೆಗಳ ಬಗ್ಗೆ ವಿವರಿಸುತ್ತದೆ. ಆದರೆ ಮಾನಸಿಕ ಅಸ್ವಸ್ಥತೆಯಿಂದ ಬಳಲುವ ಪ್ರತಿಯೊಬ್ಬರೂ ಚಿಕಿತ್ಸೆ ಪಡೆಯುವ ಬಗ್ಗೆ ಇದರಲ್ಲಿ ಯಾವ ಉಲ್ಲೇಖವೂ ಇಲ್ಲ.
• ಮಾನಸಿಕ ರೋಗಿಗಳ ಒತ್ತಡ ಕಡಿಮೆ ಮಾಡಿ, ವೇಗವಾಗಿ ಸುಧಾರಿಸಲು ಇರುವ ಹೊಸ ವಿಧಾನಗಳಾದ ಕಲೆ ಆಧರಿತ ಚಿಕಿತ್ಸಾ ಪದ್ಧತಿಗಳ ಬಗ್ಗೆ ಇದು ಯಾವುದೇ ಉಲ್ಲೇಖವನ್ನು ಒಳಗೊಂಡಿಲ್ಲ.

ಯಶಸ್ವಿ ಅನುಷ್ಠಾನಕ್ಕೆ ಇರುವ ತಡೆಗಳು
• ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ನೀಡುವ ಒಟ್ಟು ಅನುದಾನದ ಶೇಕಡ 1ರಷ್ಟನ್ನು ಮಾತ್ರ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ನಿಗದಿಪಡಿಸಿದೆ.
• ಭಾರತದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸಕರ ಕೊರತೆ ವ್ಯಾಪಕವಾಗಿ ಇದೆ. ಅಂದರೆ ಪ್ರತಿ ನಾಲ್ಕು ಲಕ್ಷ ಮಂದಿಗೆ ಒಬ್ಬರಂತೆ ಮಾನಸಿಕ ವೈದ್ಯರಿದ್ದಾರೆ.
• ಪ್ರತಿ ವರ್ಷದ ಅಕ್ಟೋಬರ್ 10ನ್ನು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ವಲ್ರ್ಡ್ ಫೆಡರೇಶನ್ ಆಫ್ ಮೆಂಟಲ್ ಹೆಲ್ತ್ ಆಚರಿಸುತ್ತಾ ಬಂದಿದೆ.

All you need to know about the Mental Healthcare Bill

K Deepalakshmi

 MARCH 25, 2017 10:01 IST

UPDATED: MARCH 25, 2017 10:01 IST

The Mental Healthcare Bill, 2016, aims to provide provide for mental healthcare and services for persons with mental illness and ensure these persons have the right to live a life with dignity by not being discriminated against or harassed.

Definition

The Bill defines "mental illness" as a substantial disorder of thinking, mood, perception, orientation or memory that grossly impairs judgment, behaviour, capacity to recognise reality or ability to meet the ordinary demands of life, mental conditions associated with the abuse of alcohol and drugs, but does not include mental retardation which is a condition of arrested or incomplete development of mind of a person, specially characterised by subnormality of intelligence.

Mental illness shall be determined in accordance with such nationally or internationally accepted medical standards.

Rights of persons with mental illness

The Bill ensures every person shall have a right to access mental health care and treatment from mental health services run or funded by the appropriate government. The Bill also assures free treatment for such persons if they are homeless or belong to Below Poverty Line, even if they do not possess a BPL card.

Every person with mental illness shall have a right to live with dignity and there shall be no discrimination on any basis including gender, sex, sexual orientation, religion, culture, caste, social or political beliefs, class or disability.

A person with mental illness shall have the right to confidentiality in respect of his mental health, mental healthcare, treatment and physical healthcare.

The photograph or any other information pertaining to the person cannot be released to the media without the consent of the person with mental illness.

Advance Directive

A person with mental illness shall have the right to make an advance directive that states how he/she wants to be treated for the illness and who his/her nominated representative shall be. The advance directive should be certified by a medical practitioner or registered with the Mental Health Board.

If a mental health professional/ relative/care-giver does not wish to follow the directive while treating the person, he can make an application to the Mental Health Board to review/alter/cancel the advance directive.

Mental Health Authority

The Bill empowers the government to set-up Central Mental Health Authority at national-level and State Mental Health Authority in every State. Every mental health institute and mental health practitioners including clinical psychologists, mental health nurses and psychiatric social workers will have to be registered with this Authority.

These bodies will (a) register, supervise and maintain a register of all mental health establishments,(b) develop quality and service provision norms for such establishments, (c) maintain a register of mental health professionals, (d) train law enforcement officials and mental health professionals on the provisions of the Act, (e) receive complaints about deficiencies in provision of services, and (f) advise the government on matters relating to mental health.

A Mental Health Review Board will be constituted to protect the rights of persons with mental illness and manage advance directives .

Mental Health treatment

The Bill also specifies the process and procedure to be followed for admission, treatment and discharge of mentally-ill individuals.

A medical practitioner or a mental health professional shall not be held liable for any unforeseen consequences on following a valid advance directive.

A person with mental illness shall not be subjected to electro-convulsive therapy without the use of muscle relaxants and anaesthesia. Also, electro-convulsive therapy will not be performed for minors.

Sterilisation will not be performed on such persons.

They shall not be chained in any manner or form whatsoever under any circumstances.

×

A person with mental illness shall not be subjected to seclusion or solitary confinement. Physical restraint may only be used, if necessary.

Suicide is decriminalised

A person who attempts suicide shall be presumed to be suffering from mental illness at that time and will not be punished under the Indian Penal Code. The government shall have a duty to provide care, treatment and rehabilitation to a person, having severe stress and who attempted to commit suicide, to reduce the risk of recurrence of attempt to commit suicide.

Comments

Popular posts from this blog

KARNATAK STATE SSLC RESULT 2024

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*