ಕೆಎಸ್ಆರ್ಟಿಸಿಗೆ ರಾಷ್ಟ್ರೀಯ ಹುಡ್ಕೋ ಪ್ರಶಸ್ತಿ 

April 26, 2017
ನವದೆಹಲಿ, ಏ.26- ಕೆಎಸ್ಆರ್ಟಿಸಿಯು MITRA ಅದೇಶದ ಪ್ರಥಮ ಜಾಣ ಸಾರಿಗೆ ವ್ಯವಸ್ಥೆ ಮೈಸೂರಿನಲ್ಲಿ ಅನುಷ್ಠಾನಗೊಳಿಸಿದ್ದು, ಈ ಉಪಕ್ರಮಕ್ಕೆ ಹುಡ್ಕೋ ಉತ್ತಮ ಉಪಕ್ರಮ ಪ್ರಶಸ್ತಿ ಮತ್ತು ರೂ.ಒಂದು ಲಕ್ಷ ನಗದು ಲಭಿಸಿರುತ್ತದೆ. ಈ ಪ್ರಶಸ್ತಿಯನ್ನು ವಸತಿ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ (ಹುಡ್ಕೋ) ಭಾರತ ಸರ್ಕಾರರವರು ಸ್ಥಾಪಿಸಿದ್ದು, ಪ್ರತಿ ವರ್ಷ 10 ವರ್ಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.ಪ್ರಸಕ್ತ ವರ್ಷದಲ್ಲಿ ಆರು ಪ್ರಶಸ್ತಿಗಳನ್ನು ಮಾತ್ರ ನೀಡಲಾಗಿದೆ.
KSRTC bagged prestigious National " HUDCO Best Practice Award -2017'' with cash Prize of Rs. One Lakh 6:23 AM - 26 Apr 2017
4 8 KSRTC @KSRTC_Journeys
ವಿವರ :
ನಗರ ಸಾರಿಗೆ -ಕರ್ನಾಟಕ, ಕೆಎಸ್ಆರ್ಟಿಸಿ, ನಗರಾಡಳಿತ – ಗುಜರಾತ್ ಮತ್ತು ಛತ್ತೀಸ್ಗಡ್, ಪರಿಸರ ನಿರ್ವಹಣೆ – ಕೇರಳ, ತ್ಯಾಜ್ಯ ನಿರ್ವಹಣೆ – ತಮಿಳುನಾಡುಗೆ ಲಭಿಸಿರುತ್ತದೆ. ಹುಡ್ಕೋ ಉತ್ತಮ ಉಪಕ್ರಮ ಪ್ರಶಸ್ತಿಯನ್ನು ವಸತಿ, ಬಡತನ ನಿರ್ಮೂಲನೆ ಮತ್ತು ನಗರಾಭಿವೃದ್ಧಿ ಸಚಿವರು ವೆಂಕಯ್ಯ ನಾಯ್ಡು ನವದೆಹಲಿಯ ಇಂಡಿಯಾ ಹ್ಯಾಬಿಟೆಟ್ ಸೆಂಟರ್ನಲ್ಲಿ ನಡೆದ ಸಮಾರಂಭದಲ್ಲಿ ಕೆಎಸ್ಆರ್ಟಿಸಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು