SSLC TOPPER Pallavi Shirahatti from SRA composite Junior college, Banahatti , Bagalkot, have scored 625/625
ನಮ್ಮ ಬನಹಟ್ಟಿಯ ಹೆಮ್ಮೆಯ ಸಂಸ್ಥೆಯಾದ ಎಸ್.ಆರ್.ಎ. ಪ್ರೌಢಶಾಲೆ ವಿದ್ಯಾರ್ಥಿನಿಯಾದ ಪಲ್ಲವಿ ಶಿರಹಟ್ಟಿ ಇವರು ೧೦ ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ನಮ್ಮೆಲ್ಲರ ಹೃದಯ ಪೂರ್ವಕ ಅಭಿನಂದನೆಗಳು.
Comments
Post a Comment