Check your VOTER ID info via SMS..
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಮತ್ತು ಇದ್ದರೆ ನಿಮ್ಮ ಮತಗಟ್ಟೆ ಯಾವುದೆಂದು ತಿಳಿಯಲು ಈ ವಿಧಾನವನ್ನು ಅನುಸರಿಸಿ.
KAEPIC ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನಿಮ್ಮ ವೋಟರ್ ಐಡಿ ನಂಬರನ್ನು ಟೈಪ್ ಮಾಡಿ 9731979899 ಗೆ ಕಳಿಸಿ. ಕೂಡಲೇ ನಿಮ್ಮ ವಿವರಗಳನ್ನು ಎಸ್ಸೆಮ್ಮೆಸ್ ಮೂಲಕ ನಿಮಗೆ ಕಳಿಸಲಾಗುತ್ತದೆ.
Comments
Post a Comment