ಚಂದನದಲ್ಲಿ ಪ್ರಸಾರವಾದ ಎಂಟನೇ ತರಗತಿಯ ಸೇತುಬಂದ ವಿಡಿಯೋಗಳು

ಆತ್ಮೀಯ ವಿದ್ಯಾರ್ಥಿಗಳೇ *8ನೇ ವರ್ಗಕ್ಕೆ ಸಂಬಂಧಿಸಿದಂತೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಸೇತುಬಂಧದ ವಿಡಿಯೋಗಳನ್ನು 50MB (30 ನಿಮಿಷ)ಯೊಳಗೆ ಡೌನ್ಲೋಡ್ ಮಾಡಿಕೊಳ್ಳಬಹುದು.* ಒಮ್ಮೆ ಡೌನ್ಲೋಡ್ ಮಾಡಿಕೊಂಡರೆ ಮತ್ತೊಮ್ಮೆ ಆ ವಿಡಿಯೋ ನೋಡಲು *ಯಾವುದೇ ಡೇಟಾ ಬೇಕಾಗುವುದಿಲ್ಲ. ಡೇಟಾ ಪ್ಲಾನ್ ಇಲ್ಲದ ಮತ್ತೊಬ್ಬರಿಗೆ ಕೂಡ wi-fi ಇಲ್ಲವೇ ಬ್ಲೂಟೂತ್ ಮೂಲಕ ಕಳಿಸಬಹುದು.*
 ತಪ್ಪಿಸಿಕೊಂಡ ನಿನ್ನೆಯ ಸೇತುಬಂಧದ ವಿಡಿಯೋಗಳು ಕೂಡ ಈ ಟೆಲಿಗ್ರಾಂ ಚಾನೆಲ್ನಲ್ಲಿ ಲಭ್ಯ ಇರುತ್ತವೆ.
*ಮೊದಲು ಟೆಲಿಗ್ರಾಂ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ನಂತರ ಈ ಕೆಳಗಿನ ಲಿಂಕ್ ಮೂಲಕ join ಆಗಿ*

https://t.me/freegksms

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು