ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ 2021-22 ಪ್ರವೇಶಪತ್ರ ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
ಆದರ್ಶ ವಿದ್ಯಾಲಯದ 2021-22 ನೇ ಸಾಲಿನ ಆರನೇ ತರಗತಿ ದಾಖಲಾತಿಗಾಗಿ ನಡೆಯುವ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರಗಳು ಇಂದಿನಿಂದ ಈ ಕೆಳಗಿನ ಲಿಂಕ್ ಮೇಲೆ ಲಭ್ಯವಿವೆ.
ಅಥವಾ www.vidyavahini.Karnataka.gov.in ಈ ವೆಬ್ ಸೈಟ್ ನಿಂದ ವಿದ್ಯಾರ್ಥಿಯ 1. SATS ಸಂಖ್ಯೆ ಅಥವಾ 2. Application ಸಂಖ್ಯೆ ಹಾಕಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
- freegksms.blogspot.in
Comments
Post a Comment