ನವೋದಯ ಪರೀಕ್ಷೆ 2021 ಪ್ರವೇಶ ಪತ್ರ ಡೌನ್ಲೋಡ್.
ನವೋದಯ ವಿದ್ಯಾಲಯದ 2021-22 ನೇ ಸಾಲಿನ ಆರನೇ ತರಗತಿ ದಾಖಲಾತಿಗಾಗಿ ನಡೆಯುವ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರಗಳು ಇಂದಿನಿಂದ 22/07/2021 ರಿಂದ ಈ ಕೆಳಗಿನ ಲಿಂಕ್ ಮೇಲೆ ಲಭ್ಯವಿವೆ. ಕ್ಲಿಕ್ ಮಾಡಿ, Registration Number ಮತ್ತು Date Of Birth ನಮೂದಿಸಿ ಡೌನ್ಲೋಡ್ ಮಾಡಿಕೊಳ್ಳಿ..
ಆದರ್ಶ ವಿದ್ಯಾಲಯ ಮಾದರಿ ಪ್ರಶ್ನೆಗಳು. ಕ್ವಿಜ್ ಆಡಲು ಇಲ್ಲಿ ಕ್ಲಿಕ್ ಮಾಡಿ.