ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ: ಮಾದರಿ ಪ್ರಶ್ನೆಗಳು

ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ

ಸಾಮಾನ್ಯ ಜ್ಞಾನ

ಪ್ರಶ್ನೆ 1.
ಇದು ಹೊರಾಂಗಣ ಆಟ.

ಕೇರಂ
ಚೆಸ್
ಪುಟ್ಬಾಲ್
ಚೌಕಾಬಾರ


ಪ್ರಶ್ನೆ 2.
ಎರಡೂವರೆ ಕಿಲೋಗ್ರಾಮ್‌ಗಳು ಇದಕ್ಕೆ ಸಮ.

1000 ಗ್ರಾಮ್‌ಗಳು
2500 ಗ್ರಾಮ್‌ಗಳು
2500 ಮೀಟರ್ ಗಳು
1500 ಮೀಟರ್‌ಗಳು


ಪ್ರಶ್ನೆ 3.
ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರ ಒಟ್ಟು ಸಂಖ್ಯೆ.

6
7
8
10


ಪ್ರಶ್ನೆ 4.
ಭಾರತದ ಸಂಸತ್ತಿನಲ್ಲಿರುವ ಸದನಗಳ ಸಂಖ್ಯೆ

3
2
6
5


ಪ್ರಶ್ನೆ 5.
ಮಕ್ಕಳ ದಿನಾಚರಣೆಯನ್ನು ಯಾರ ಹೆಸರಿನಲ್ಲಿ ಆಚರಿಸುತ್ತೇವೆ?

ಡಾ. ಎಪಿಜೆ ಅಬ್ದುಲ್ ಕಲಾಂ
ಡಾ. ಸರ್ವಪಲ್ಲಿ ರಾಧಾಕೃಷ್ಣನ್
ಸರ್ ಎಂ ವಿಶ್ವೇಶ್ವರಯ್ಯ
ಪಂಡಿತ್ ಜವಾಹರ್ ಲಾಲ್ ನೆಹರು


ಪ್ರಶ್ನೆ 6.
ರಾಷ್ಟ್ರೀಯ ಯುವ ದಿನವನ್ನು ಆಚರಿಸುವ ದಿನ.

ಅಗಸ್ಟ್ 12
ಜನೆವರಿ 12
ಫೆಬ್ರುವರಿ 12
ಸಪ್ಟಂಬರ್ 12

ಪ್ರಶ್ನೆ 7.
ಉಷ್ಣತಾಮಾಪಕದಲ್ಲಿರುವ ದ್ರವರೂಪದ ಲೋಹ

ಕರಗಿದ ಬೆಳ್ಳಿ
ಬ್ರೋಮಿನ್
ಪಾದರಸ
ಪಾದರಸ ಮತ್ತು ಬ್ರೋಮಿನ್


ಪ್ರಶ್ನೆ 8.
ಭಾರತದ ಮೊದಲ ಅಂತರಿಕ್ಷಯಾನಿ.

ರಾಕೇಶ್ ಶರ್ಮ
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ
ತೇನ್‌ಸಿಂಗ್
ಕಲ್ಪನಾ ಚಾವ್ಲಾ


ಪ್ರಶ್ನೆ 9.
ಕರ್ನಾಟಕದ ಈಗಿನ ಶಿಕ್ಷಣ ಮಂತ್ರಿಗಳು.

ಶ್ರೀ ಹೆಚ್ ವಿಶ್ವನಾಥ್
ಶ್ರೀ ಕಾಗೋಡು ತಿಮ್ಮಪ್ಪ
ಶ್ರೀ ಸುರೇಶ್‌ಕುಮಾರ್
ಶ್ರೀ ಸುಧಾಕರ


ಪ್ರಶ್ನೆ 10.
ಗೋಕಾಕ್ ಜಲಪಾತ ಯಾವ ನದಿಯಿಂದ ಉಂಟಾಗಿದೆ?

ಶರಾವತಿ
ಘಟಪ್ರಭಾ
ಮಾರ್ಕಂಡೇಯ
ಕೃಷ್ಣ


ಪ್ರಶ್ನೆ 11.
ಕಂಪ್ಯೂಟ‌ರ್‌ನ ಮೆದುಳು ಯಾವುದು?.

ಕೀಬೋರ್ಡ್
ಮಾನಿಟರ್
ಮೌಸ್
ಸಿ ಪಿ ಯು


ಪ್ರಶ್ನೆ 12.
ಸಂಪೂರ್ಣ ಸಸ್ಯಹಾರಿ ಪ್ರಾಣಿಯನ್ನು ಗುರುತಿಸಿ

ಬೆಕ್ಕು
ನಾಯಿ
ಮನುಷ್ಯ
ಕುರಿ


ಪ್ರಶ್ನೆ 13.
ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಇರುವ ಯೋಜನೆ.

ಬೇಟಿ ಬಚಾವೋ ಬೇಟಿ ಪಡಾವೋ
ಸರ್ವ ಶಿಕ್ಷಣ ಅಭಿಯಾನ
ಶಾದಿಭಾಗ್ಯ ಯೋಜನೆ
ಭಾಗ್ಯಲಕ್ಷ್ಮಿ ಯೋಜನೆ


ಪ್ರಶ್ನೆ 14.
ಮೈಸೂರು ಜಿಲ್ಲೆಯಲ್ಲಿರುವ ಬುಡಕಟ್ಟು ಸಮುದಾಯ.

ಕೊರಗರು
ಯೆರವರು
ಜೇನು ಕುರುಬರು
ಸೋಲಿಗರು


ಪ್ರಶ್ನೆ 15.
ಕ್ರಿಕೆಟ್ ತಂಡದಲ್ಲಿ ಇರುವ ಆಟಗಾರರ ಸಂಖ್ಯೆ.

10
11
12
13


ಪ್ರಶ್ನೆ 16.
ವೃಕ್ಷ ಮಾತೆ ಎಂದು ಹೆಸರು ಪಡೆದವರು.

ಶ್ರೀಮತಿ ಸುಧಾ ಮೂರ್ತಿ
ಡಾ. ಅನುಪಮಾ ನಿರಂಜನ
ಜೀಜಾಬಾಯಿ
ಸಾಲುಮರದ ತಿಮ್ಮಕ್ಕ


ಪ್ರಶ್ನೆ 17.
LPG ಯ ವಿಸ್ತೃತ ರೂಪ

Leveled Petrol Geyser
Last Plated Gas
Liquified Petroleum Gas
Look Preserved Gate


ಪ್ರಶ್ನೆ 18.
ಪ್ರಪಂಚದಲ್ಲಿನ ಅತಿ ಚಿಕ್ಕ ಖಂಡ.

ಏಷ್ಯಾ
ಆಸ್ಟ್ರೇಲಿಯಾ
ಯುರೋಪ್
ಆಫ್ರಿಕಾ


ಪ್ರಶ್ನೆ 19.
ಗೋಲಗುಂಬಜ್ ಯಾವ ನಗರದಲ್ಲಿದೆ?.

ವಿಜಯನಗರ
ವಿಕ್ರಮಪುರ
ಬೀದರ್
ವಿಜಯಪುರ


ಪ್ರಶ್ನೆ 20.
ಕರೋನಾ ರೋಗವನ್ನು ತಡೆಗಟ್ಟಲು ಕೊಡುವ ಲಸಿಕೆ.

ರೆಮ್‌ಡೆಸಿವಿರ್
ಗನ್‌ಶೀಲ್ಡ್
ಪೆನ್ಸಿಲಿನ್
ಕೊವಿಶೀಲ್ಡ್

Number of score out of 20 =

Score in percentage =

"Study Well Get Succes"

ಯಶಸ್ಸು ನಿಮ್ಮದಾಗಲಿ.

Comments

  1. Sir, please update which marked answer is write or wrong

    ReplyDelete

Post a Comment

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು