ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ 2021
ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ
ವಾಕ್ಯ ಸಮುದಾಯ
ಅನಿಲ್ ಮತ್ತೆ ಶಾಲೆಗೆ ತಡವಾದ. ಅವನು ಬಸ್ ಸ್ಟಾಪಿನಲ್ಲಿ ಬೆಳಗ್ಗೆ 7.45 ರೊಳಗೆ ಇರಬೇಕಾಗಿತ್ತು. ಆದರೆ ಅನಿಲ್ ಬಸ್ ಸ್ಟಾಪಿಗೆ ತಲುಪುವಾಗ ಬೆಳಗ್ಗೆ 7.55 ಆಗಿತ್ತು. ಬಸ್ ಅವನಿಗಾಗಿ ಕಾಯುತ್ತಿರುವುದನ್ನು ನೋಡಿ ಅವನಿಗೆ ಸಂತೋಷವಾಯಿತು. ನಾಳೆಯಿಂದ ನಾನು ನಿನಗೆ ಕಾಯುವುದಿಲ್ಲ ಎಂದು ಚಾಲಕನು ಹೇಳಿದನು. ಅವನು ತನ್ನ ಹವ್ಯಾಸವನ್ನು ಬದಲಿಸದೆ ಇದ್ದಲ್ಲಿ ದೊಡ್ಡ ತೊಂದರೆಗೆ ಒಳಗಾಗುತ್ತಾನೆ ಎಂದು ಅವನ ತಾಯಿ ಯಾವಾಗಲೂ ಎಚ್ಚರಿಸುತ್ತಿದ್ದಳು. ಅನಿಲ್ ಯಾವುದೇ ಉಪದೇಶ ಅಥವಾ ಎಚ್ಚರಿಕೆಗೆ ಕಿವಿಗೊಡಲಿಲ್ಲ. ಅವನು ಉತ್ತಮ ಕ್ರಿಕೆಟ್ ಆಟಗಾರನಾಗಿದ್ದ. ಅವನು ಅಭ್ಯಾಸದ ಅವಧಿಗಳಿಗೆ ಯಾವಾಗಲೂ ತಡವಾಗುತ್ತಿದ್ದ. ಒಂದು ನಿರ್ದಿಷ್ಟ ದಿನದಂದು ಶಾಲೆಯ ಪಂಗಡದ ಆಯ್ಕೆಯನ್ನು ಘೋಷಿಸಿದರು. ಯಾವತ್ತಿನಂತೆ ಅನಿಲ್ ತಡವಾಗಿ ತಲುಪಿದ. "ಕ್ಷಮಿಸು ಅನಿಲ್ ಆಯ್ಕೆ ಮುಗಿಯಿತು"ಎಂದು ಅವನ ಕೋಚ್ ಹೇಳಿದರು. ಅನಿಲ್ ಗೆ ಬಹಳ ಬೇಸರವಾಯಿತು ಮರುದಿನ ಅವನು ಬಸ್ಟಾಪಿನಲ್ಲಿ ಬೆಳಿಗ್ಗೆ 7:40ಕ್ಕೆ ಇದ್ದನು.
ಮೇಲಿನ ವಾಕ್ಯ ಸಮುದಾಯವನ್ನು ಸರಿಯಾಗಿ ಓದಿ ಮುಂದಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿವೆ.
2. ಪರೀಕ್ಷೆಗೆ ನಿಗದಿಪಡಿಸಲಾದ ಅವಧಿ 5 ನಿಮಿಷಗಳು.
3. ನೀವು ಆಯ್ಕೆ ಮಾಡಿದ ಉತ್ತರವು
ಸರಿಯಾಗಿದ್ದರೆ ಹಸಿರು ಬಣ್ಣಕ್ಕೆ
ತಪ್ಪಾಗಿದ್ದರೆ ಕೆಂಪು ಬಣ್ಣಕ್ಕೆ ಬದಲಾಗುತ್ತದೆ.
4. ಆಯ್ಕೆ ಮಾಡಿದ ಉತ್ತರವನ್ನು ಬದಲಿಸಲಾಗುವುದಿಲ್ಲ.
5. ಉತ್ತರಿಸಬೇಕಾದ ಪ್ರಶ್ನೆಗಳ ಒಟ್ಟು ಸಂಖ್ಯೆ:
6. ರಸಪ್ರಶ್ನೆಯ ಕೊನೆಯಲ್ಲಿ ರಸಪ್ರಶ್ನೆ ಫಲಿತಾಂಶ ಪ್ರದರ್ಶಿತಗೊಳ್ಳುವುದು.
ಈಗ ಆರಂಭಿಸಿ ಬಟನ್‌ನ್ನು ಕ್ಲಿಕ್ ಮಾಡಿ.
Send English Medium Sir.So super
ReplyDeletehttps://freegksms.blogspot.com/2021/07/navodaya-entrance-exam-for-class-6-2021.html
DeleteEnglish medium please
ReplyDeletehttps://freegksms.blogspot.com/2021/07/navodaya-entrance-exam-for-class-6-2021.html
ReplyDelete