ವ್ಯಾಟ್ಸಪ್ ಮೂಲಕ ಕೋವಿಡ್ -19 ವ್ಯಾಕ್ಸಿನ್ ಸರ್ಟಿಫಿಕೇಟ್ ಪಡೆಯುವ ಸುಲಭ ವಿಧಾನ
ವಾಟ್ಸಪ್ ಮೂಲಕ ಕೋವಿಡ್-19 ವ್ಯಾಕ್ಸಿನ್ ಪಡೆದ ಬಗ್ಗೆ ಸರ್ಟಿಫಿಕೆಟ್ ಡೌನ್ಲೋಡ್ ಮಾಡುವ ವಿಧಾನ
1. ಮೊದಲು covid certificate ಎಂದು ಟೈಪ್ ಮಾಡಿ 9013151515 ಗೆ (ವ್ಯಾಕ್ಸಿನ್ ಪಡೆಯುವಾಗ ನೀಡಿದ ನಂಬರಿನಿಂದ) ವಾಟ್ಸಪ್ ಮಾಡುವುದು.
ನಂತರ ನೀವು ಓಟಿಪಿ ಪಡೆಯುವಿರಿ.
2. OTP ಯನ್ನು ಪುನ: ವಾಟ್ಸಪ್ ಮಾಡುವುದು
ನಂತರ Type 1 for download Cowin Certificate. ಎಂಬ message ಪಡೆಯುವಿರಿ.
3. ನಂತರ 1 ನ್ನು type ಮಾಡಿ ವಾಟ್ಸಪ್ ಮಾಡುವುದು
ನಂತರ Cowin Certificate. pdf ರೂಪದಲ್ಲಿ ಪಡೆಯುವಿರಿ.
Comments
Post a Comment