2021ರ ಅಗಸ್ಟ್ 11, ರಂದು 6 ನೇ ವರ್ಗಕ್ಕೆ ನಡೆಸಲಾದ ನವೋದಯ ಪ್ರವೇಶ ಪರೀಕ್ಷೆಯ ಅಂಕಗಣಿತ ವಿಭಾಗದ ಪ್ರಶ್ನೆಗಳು
ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಅಗಸ್ಟ್ 11,2021 ರ ಅಂಕಗಣಿತದ ಪ್ರಶ್ನೆಗಳು
ಸೂಚನೆಗಳು
1. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿವೆ.
2. ಪರೀಕ್ಷೆಗೆ ನಿಗದಿಪಡಿಸಲಾದ ಅವಧಿ 30 ನಿಮಿಷಗಳು.
3. ನೀವು ಆಯ್ಕೆ ಮಾಡಿದ ಉತ್ತರವು
ಸರಿಯಾಗಿದ್ದರೆ ಹಸಿರು ಬಣ್ಣಕ್ಕೆ
ತಪ್ಪಾಗಿದ್ದರೆ ಕೆಂಪು ಬಣ್ಣಕ್ಕೆ ಬದಲಾಗುತ್ತದೆ.
4. ಆಯ್ಕೆ ಮಾಡಿದ ಉತ್ತರವನ್ನು ಬದಲಿಸಲಾಗುವುದಿಲ್ಲ.
5. ಉತ್ತರಿಸಬೇಕಾದ ಪ್ರಶ್ನೆಗಳ ಒಟ್ಟು ಸಂಖ್ಯೆ-20:
6. ರಸಪ್ರಶ್ನೆಯ ಕೊನೆಯಲ್ಲಿ ಕ್ವಿಜ್ ರಿಸಲ್ಟ್ ಪ್ರದರ್ಶಿತಗೊಳ್ಳುವುದು.
ಈಗ ಸ್ಟಾರ್ಟ್ ಕ್ವಿಜ್‌ನ್ನು ಕ್ಲಿಕ್ ಮಾಡಿ.
ಲೋಹಿತ ದೇವರಾಜ್ ಹ್ಯಪನವರ್
ReplyDelete