ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ -2022
ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ 2022
ಮುಖ್ಯ ಸೂಚನೆಗಳು
a)ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯು ಕೇವಲ ಒಂದೇ ಹಂತವನ್ನು ಒಳಗೊಂಡಿರುತ್ತದೆ.b)ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಕೇಂದ್ರ ಪಟ್ಟಿಯ ಪ್ರಕಾರ ನೀಡಲಾಗುತ್ತದೆ. ಕೇಂದ್ರ ಪಟ್ಟಿಯಲ್ಲಿ ಸೇರಿಸದ ಒಬಿಸಿ ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಬೇಕು.# ಅರ್ಜಿಯನ್ನು ಭರ್ತಿ ಮಾಡುವ ಮೊದಲು ಕೆಳಗಿನ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಸಿದ್ಧವಾಗಿಡಿ.
# ಅಭ್ಯರ್ಥಿಯ ಸ್ಕ್ಯಾನ್ ಸಹಿ. (ಸಹಿ ಗಾತ್ರವು 10-100 ಕೆಬಿ ನಡುವೆ ಇರಬೇಕು)
# ಅಭ್ಯರ್ಥಿಯ ಪಾಲಕರ ಸ್ಕ್ಯಾನ್ ಸಹಿ. (ಸಹಿ ಗಾತ್ರವು 10-100 ಕೆಬಿ ನಡುವೆ ಇರಬೇಕು)
# ಅಭ್ಯರ್ಥಿಯ ಭಾವಚಿತ್ರ. (ಫೋಟೋ ಗಾತ್ರವು 10-100 ಕೆಬಿ ನಡುವೆ ಇರಬೇಕು)
# ಪೋಷಕರು ಮತ್ತು ಅಭ್ಯರ್ಥಿ ಸಹಿ ಮಾಡಿದ ಪ್ರಮಾಣಪತ್ರ(ಸ್ಕ್ಯಾನ್ಡ್ ಕಾಪಿ ಗಾತ್ರವು 50-300 kb ನಡುವೆ ಇರಬೇಕು)
Comments
Post a Comment