ಸ್ಥಳೀಯ ರಜಾ ದಿನಗಳ ಪಟ್ಟಿ 2025-26

ಸ್ಥಾನಿಕ ಬಿಡುವು ಮನವಿ
ಇಂದ
ಮುಖ್ಯ ಗುರುಗಳು
ಸರಕಾರಿ ಕಿರಿಯ/ಹಿರಿಯ/ಪ್ರಾಥಮಿಕ ಶಾಲೆ
......
ಗೆ
ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ
......
    ಮಾನ್ಯರೇ.
    ವಿಷಯ: 2025-26 ನೇ ಸಾಲಿನಲ್ಲಿ 4 ಸ್ಥಾನಿಕ ಬಿಡುವು ಪಡೆಯಲು ಅನುಮತಿ ನೀಡುವ ಕುರಿತು.
    ಈ ಮೇಲ್ಕಂಡ ವಿಷಯದನ್ವಯ ಸರಕಾರಿ ಕಿರಿಯ/ಹಿರಿಯ/ಪ್ರಾಥಮಿಕ ಶಾಲೆ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ 2025-26 ನೇ ಸಾಲಿನಲ್ಲಿ ನಮ್ಮ ಶಾಲೆಯ 4 ಸ್ಥಾನಿಕ ಬಿಡುವಿನ ವಿವರಗಳನ್ನು ಈ ಕೆಳಗಿನಂತೆ ನಿರ್ಧರಿಸಲಾಗಿದ್ದು ಅನುಮತಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ಕ್ರ.ಸಂ ದಿನಾಂಕ ವಾರ ಸ್ಥಾನಿಕ ಬಿಡುವಿನ ವಿವರ ವಿಶೇಷ
1 ____ ____ ____ ____
2 ____ ____ ____ ____
3 ____ ____ ____ ____
4 ____ ____ ____ ____
ವಂದನೆಗಳೊಂದಿಗೆ,

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ 2025-26