ಸಾಂದರ್ಭಿಕ ರಜೆ ಅರ್ಜಿ
ಖಾಲಿ ಜಾಗದಲ್ಲಿ ಕ್ಲಿಕ್ ಮಾಡಿ ತುಂಬಿರಿ.
ಇವರಿಗೆ,
ಮಾನ್ಯ ಮುಖ್ಯೋಪಾಧ್ಯಾಯರು/ಅಧ್ಯಕ್ಷರು,
ಎಸ್.ಡಿ.ಎಂ.ಸಿ., ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆ
ಸಾಂದರ್ಭಿಕ / ನಿರ್ಬಂಧಿತ ರಜೆ ಅರ್ಜಿ
೧. ಅರ್ಜಿದಾರರ ಹೆಸರು:
೨. ಪದನಾಮ:
೩. ಕಾರ್ಯಾಲಯದ ಹೆಸರು:
೪. ಶಿಲ್ಕಿನಲ್ಲಿರುವ ರಜೆ:
೫. ಅರ್ಜಿ ಸಲ್ಲಿಸಿರುವ ರಜೆಯ ಅವಧಿ: ದಿನ
೬. ರಜೆ ಬೇಕಾಗಿರುವ ದಿನಾಂಕ: ರಿಂದ ವರೆಗೆ
೭. ರಜೆಯ ಕಾರಣ:
೮. ಈ ರಜೆಯ ನಂತರ ಉಳಿಯುವ ರಜೆ ಶಿಲ್ಕು:
ಸದರಿ ರಜೆಯನ್ನು ಮಂಜೂರು ಮಾಡಬೇಕಾಗಿ ವಿನಂತಿಸುತ್ತೇನೆ.
ತಮ್ಮ ವಿಶ್ವಾಸಿ,
ತಮ್ಮ ವಿಶ್ವಾಸಿ,
ಸ್ಥಳ:
ದಿನಾಂಕ:
ಮಂಜೂರು ಮಾಡಿದೆ.
ಸಹಿ: ____________
ಪದನಾಮ:
Comments
Post a Comment