44

ವರ್ಗಾವಣೆ ಪ್ರಮಾಣ ಪತ್ರ
[ಪ್ರಪತ್ರ ೧೨]
ಕರ್ನಾಟಕ ಸರ್ಕಾರ
[ನಿಯಮ ೧೭೫]
ಟಿಪ್ಪಣಿ: ೧ ರಿಂದ ೯ರ ವರೆಗಿನ ಬಾಬುಗಳನ್ನು ಎಲ್ಲಾ ಅರ್ಜಿದಾರರು ಗೆಜೆಟೆಡ್ ಆಗಿರಲಿ, ನಾನ್ ಗೆಜೆಟೆಡ್ ಆಗಿರಲಿ, ತುಂಬತಕ್ಕದ್ದು.
೧೨ನೆಯ ಬಾಬು ಗೆಜೆಟೆಡ್ ಅಧಿಕಾರಿಗಳ ಸಂದರ್ಭದಲ್ಲಿ ಮಾತ್ರ ಅನ್ವಯಿಸುತ್ತದೆ.
೧೩ನೆಯ ಮತ್ತು ೧೪ನೆಯ ಬಾಬುಗಳು ನಾನ್-ಗೆಜೆಟೆಡ್ ಅಧಿಕಾರಿಗಳ ಸಂದರ್ಭದಲ್ಲಿ ಮಾತ್ರ ಅನ್ವಯಿಸುತ್ತವೆ.

ರಜಾ ಅರ್ಜಿ ಪ್ರಪತ್ರ

1. ಅರ್ಜಿದಾರರ ಹೆಸರು Indian / ಭಾರತೀಯ
೨ ಅನ್ವಯವಾಗುವ ರಜಾ ನಿಯಮಗಳು ... KCSR
3. ಧಾರಣ ಮಾಡಿದ ಹುದ್ದೆ
೪ ಇಲಾಖೆ ಇಲ್ಲವೆ ಕಛೇರಿ
5. ವೇತನ __________
6.ಈ ಹುದ್ದೆಯಲ್ಲಿ ಪಡೆಯುವ ... 67777
7.ಅರ್ಜಿ ಸಲ್ಲಿಸಿರುವ ರಜೆಯ ಸ್ವರೂಪ ... __________
8.ರಜೆಗೆ ಅರ್ಜಿ ಹಾಕಿದ್ದಕ್ಕೆ ಕಾರಣಗಳು: __________
9. ಹಿಂದಿನ ರಜೆಯ ವಿವರ _______
9(ಎ) ರಜಾ ಅವಧಿಯಲ್ಲಿನ ವಿಳಾಸ _________
ದಿನಾಂಕ:
ಅರ್ಜಿದಾರರ ಸಹಿ
10. ನಿಯಂತ್ರಣಾಧಿಕಾರಿಯ ಷರತ್ತು / ಶಿಫಾರಸ್ಸು ______
ದಿನಾಂಕ:
ಸಹಿ
ಪದನಾಮ
12. ಲೆಕ್ಕಪರಿಶೋಧನಾ ಅಧಿಕಾರಿಯ ವರದಿ ______
ದಿನಾಂಕ:
ಸಹಿ
ಪದನಾಮ
ರಜೆಯ ವಿವರ ಚಾಲ್ತಿ ವರ್ಷ ಕಳೆದ ವರ್ಷ ಒಟ್ಟು
ವಿಶೇಷ ಹಕ್ಕಿನ ರಜೆ/ಗಳಿಕೆ ರಜೆ ಸರಾಸರಿ ವೇತನದ ಮೇಲೆ ಫರ್ಲೋ ರಜೆ/ ವೈದ್ಯ ಪ್ರಮಾಣ ಪತ್ರದ ಮೇಲೆ ಸರಾಸರಿ ವೇತನದ ರಜೆ / ಅರ್ಧ ಸರಾಸರಿ ವೇತನದ ಮೇಲೆ ಪರಿವರ್ತಿತ ರಜೆ / ಅರ್ಧ ವೇತನದ ರಜೆ ಬಾಕಿಯಿಲ್ಲದ ರಜೆ/ಅಸಾಧಾರಣ ರಜೆ
ಒಟ್ಟು____________ _________________ _______________
೧೩ ಈ ನಿಯಮಾವಳಿಯ ಮೇರೆಗೆ             ತಿಂಗಳು ಮತ್ತು            ದಿನಗಳ ವಿಶೇಷ ಹಕ್ಕಿನ ರಜೆ/ಗಳಿಕೆ ರಜೆಯನ್ನು 200             ರ            ತಿಂಗಳ             ದಿನಾಂಕದಿಂದ 200            ರ             ತಿಂಗಳ ದಿನಾಂಕದವರೆಗೆ ಅನುಮತಿಸಲಾಗಿದೆ ಎಂದು ಈ ಮೂಲಕ ಪ್ರಮಾಣೀಕರಿಸಲಾಗಿದೆ. ______
ಸಹಿ
ದಿನಾಂಕ:ಪದನಾಮ

೧೪. ಮಂಜೂರು ಮಾಡುವ ಅಧಿಕಾರಿಯ ಆದೇಶ

ದಿನಾಂಕ:
ಸಹಿ
ಪದನಾಮ

* ಅರ್ಜಿದಾರನು ಯಾವುದೇ ಪರಿಹಾರ ಭತ್ಯೆಯನ್ನು ಪಡೆಯುತ್ತಿದ್ದರೆ ರಜೆಯು ಮುಕ್ತಾಯವಾಗುತ್ತಲೇ ಅವನು ಅದೇ ಹುದ್ದೆಗೆ ಅಥವಾ ಅದೇ ಬಗೆಯ ಭತ್ಯ ಹೊಂದಿರುವ ಇನ್ನೊಂದು ಹುದ್ದೆಗೆ ಮರಳುವ ಸಂಭವವಿದೆಯೋ ಹೇಗೆ ಎಂಬುದನ್ನು ಮಂಜೂರಾಡುವ ಅಧಿಕಾರಿಯು ಸ್ಪಷ್ಟಪಡಿಸಬೇಕು.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ 2025-26