ವಿನಂತಿ ಅರ್ಜಿ ಮತ್ತು ರಜಾ ಅರ್ಜಿ ಪ್ರಪತ್ರ
[ಪ್ರಪತ್ರ ೧೨]
ಕರ್ನಾಟಕ ಸರ್ಕಾರ
[ನಿಯಮ ೧೭೫]
ಟಿಪ್ಪಣಿ:
೧ ರಿಂದ ೯ರ ವರೆಗಿನ ಬಾಬುಗಳನ್ನು ಎಲ್ಲಾ ಅರ್ಜಿದಾರರು ಗೆಜೆಟೆಡ್ ಆಗಿರಲಿ, ನಾನ್ ಗೆಜೆಟೆಡ್ ಆಗಿರಲಿ, ತುಂಬತಕ್ಕದ್ದು.
೧೨ನೆಯ ಬಾಬು ಗೆಜೆಟೆಡ್ ಅಧಿಕಾರಿಗಳ ಸಂದರ್ಭದಲ್ಲಿ ಮಾತ್ರ ಅನ್ವಯಿಸುತ್ತದೆ.
೧೩ನೆಯ ಮತ್ತು ೧೪ನೆಯ ಬಾಬುಗಳು ನಾನ್-ಗೆಜೆಟೆಡ್ ಅಧಿಕಾರಿಗಳ ಸಂದರ್ಭದಲ್ಲಿ ಮಾತ್ರ ಅನ್ವಯಿಸುತ್ತವೆ.
೧೨ನೆಯ ಬಾಬು ಗೆಜೆಟೆಡ್ ಅಧಿಕಾರಿಗಳ ಸಂದರ್ಭದಲ್ಲಿ ಮಾತ್ರ ಅನ್ವಯಿಸುತ್ತದೆ.
೧೩ನೆಯ ಮತ್ತು ೧೪ನೆಯ ಬಾಬುಗಳು ನಾನ್-ಗೆಜೆಟೆಡ್ ಅಧಿಕಾರಿಗಳ ಸಂದರ್ಭದಲ್ಲಿ ಮಾತ್ರ ಅನ್ವಯಿಸುತ್ತವೆ.
ರಜಾ ಅರ್ಜಿ ಪ್ರಪತ್ರ
೧. ಅರ್ಜಿದಾರರ ಹೆಸರು / ಕೆಜಿಐಡಿ ಸಂಖ್ಯೆ | ಇಲ್ಲಿ ನಿಮ್ಮ ಹೆಸರು ಬರೆಯಿರಿ ನಿಮ್ಮ ಕೆಜಿಐಡಿ ಸಂಖ್ಯೆ ಬರೆಯಿರಿ |
೨. ಅನ್ವಯವಾಗುವ ರಜಾ ನಿಯಮಗಳು ಅಂದರೆ ಎಂ.ಎಸ್. ನಿಯಮಾವಳಿ/ಬಿಸಿಎಸ್ ನಿಯಮಾವಳಿ/ಮದ್ರಾಸ್/ಕೇಂದ್ರ ರಜಾ ನಿಯಮಾವಳಿ/ಎಸ್‌ಸಿಎಸ್ ನಿಯಮಾವಳಿ / ಎಂಸಿಎಸ್ ನಿಯಮಾವಳಿ | KCSR |
೩. ಧಾರಣ ಮಾಡಿದ ಹುದ್ದೆ | |
೪. ಇಲಾಖೆ ಇಲ್ಲವೆ ಕಛೇರಿ |
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜಮಖಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆದಿಶಕ್ತಿ ತೋಟ ನಾವಲಗಿ |
೫. ವೇತನ | |
೬. ಈ ಹುದ್ದೆಯಲ್ಲಿ ಪಡೆಯುವ ಮನೆ ಬಾಡಿಗೆ ಭತ್ಯೆ, ವಾಹನ ಭತ್ಯೆ ಅಥವಾ ಇತರ ಪರಿಹಾರ ಭತ್ಯೆಗಳು | . . |
೭. ಅರ್ಜಿ ಸಲ್ಲಿಸಿರುವ ರಜೆಯ ಸ್ವರೂಪ ಮತ್ತು ಅವಧಿ ಮತ್ತು ಯಾವ ದಿನಾಂಕದಿಂದ ರಜೆ ಬೇಕಾಗಿದೆ. | . . |
೮. ರಜೆ ಅರ್ಜಿ ಹಾಕಿದಕ್ಕೆ ಕಾರಣಗಳು | . . |
೯. ಕಳೆದ ರಜೆಯಿಂದ ಹಿಂದುರುಗಿ ಗಿ ಬಂದ ದಿನಾಂಕ | . . |
೯(ಎ) ರಜಾ ಅವಧಿಯಲ್ಲಿನ ವಿಳಾಸ | ವಿಳಾಸ |
ದಿನಾಂಕ: 02/07/2025
ಅರ್ಜಿದಾರರ ಸಹಿ
೧೦. ನಿಯಂತ್ರಣಾಧಿಕಾರಿಯ ಷರಾ ಅಥವಾ ಶಿಫಾರಸ್ಸು | . . |
ದಿನಾಂಕ:
ಸಹಿ
ಪದನಾಮ
೧೧. ಲೆಕ್ಕಪರಿಶೋಧನಾ ಅಧಿಕಾರಿಯ ವರದಿ | . . |
ದಿನಾಂಕ:
ಸಹಿ
ಪದನಾಮ
೧೨. ಈ ಅರ್ಜಿಗೆ ಮುಂಚೆ ಅರ್ಜಿದಾರನಿಗೆ ಮಂಜೂರಾದ ರಜೆ ವಿವರಣೆ | . . |
ರಜೆಯ ವಿವರ | ಚಾಲ್ತಿ ವರ್ಷ | ಕಳೆದ ವರ್ಷ | ಒಟ್ಟು | ||||||||||||
ವಿಶೇಷ ಹಕ್ಕಿನ ರಜೆ/ಗಳಿಕೆ ರಜೆ ಸರಾಸರಿ ವೇತನದ ಮೇಲೆ ಫರ್ಲೋ ರಜೆ ವೈದ್ಯ ಪ್ರಮಾಣ ಪತ್ರದ ಮೇಲೆ ಸರಾಸರಿ ವೇತನದ ರಜೆ ಅರ್ಧ ಸರಾಸರಿ ವೇತನದ ಮೇಲೆ ಪರಿವರ್ತಿತ ರಜೆ ಅರ್ಧ ವೇತನದ ರಜೆ ಬಾಕಿಯಿಲ್ಲದ ರಜೆ/ಅಸಾಧಾರಣ ರಜೆ |
|||||||||||||||
ಒಟ್ಟು | . . | . . | . . |
ಈ ನಿಯಮಾವಳಿಯ ಮೇರೆಗೆ ತಿಂಗಳು ಮತ್ತು ದಿನಗಳ ವಿಶೇಷ ಹಕ್ಕಿನ ರಜೆ/ಗಳಿಕೆ ರಜೆಯನ್ನು 200 ರ ತಿಂಗಳ ದಿನಾಂಕದಿಂದ 200 ರ ತಿಂಗಳ ದಿನಾಂಕದವರೆಗೆ ಅನುಮತಿಸಲಾಗಿದೆ ಎಂದು ಈ ಮೂಲಕ ಪ್ರಮಾಣೀಕರಿಸಲಾಗಿದೆ. |
. . | ||
ಸಹಿ | |||
ದಿನಾಂಕ: | ಪದನಾಮ |
೧೪. ಮಂಜೂರು ಮಾಡುವ ಅಧಿಕಾರಿಯ ಆದೇಶ | . . |
ದಿನಾಂಕ:
ಸಹಿ
ಪದನಾಮ
* ಅರ್ಜಿದಾರನು ಯಾವುದೇ ಪರಿಹಾರ ಭತ್ಯೆಯನ್ನು ಪಡೆಯುತ್ತಿದ್ದರೆ ರಜೆಯು ಮುಕ್ತಾಯವಾಗುತ್ತಲೇ ಅವನು ಅದೇ ಹುದ್ದೆಗೆ ಅಥವಾ ಅದೇ ಬಗೆಯ ಭತ್ಯ ಹೊಂದಿರುವ ಇನ್ನೊಂದು ಹುದ್ದೆಗೆ ಮರಳುವ ಸಂಭವವಿದೆಯೋ ಹೇಗೆ ಎಂಬುದನ್ನು ಮಂಜೂರಾಡುವ ಅಧಿಕಾರಿಯು ಸ್ಪಷ್ಟಪಡಿಸಬೇಕು.
|
ಇಂದ
ನಿಮ್ಮ ಹೆಸರು ಬರೆ 677
677
ತಾಲೂಕ ರಬಕವಿ ಬನಹಟ್ಟಿ ಜಿಲ್ಲಾ ಬಾಗಲಕೋಟೆ
ನಿಮ್ಮ ಹೆಸರು ಬರೆ 677
677
ತಾಲೂಕ ರಬಕವಿ ಬನಹಟ್ಟಿ ಜಿಲ್ಲಾ ಬಾಗಲಕೋಟೆ
ಗೆ
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ
ಜಮಖಂಡಿ
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ
ಜಮಖಂಡಿ
ಮಾನ್ಯರೆ,
ವಿಷಯ:
ಗಳಿಕೆ ರಜೆ ನಗದೀಕರಣಗೊಳಿಸುವ ಕುರಿತು
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಸನ್ 2025-25ನೇ ಶೈಕ್ಷಣಿಕ ಬ್ಲಾಕ್ ಅವಧಿಯ ಗಳಿಕೆ ರಜೆಯನ್ನು ಮಂಜೂರಿ ಮಾಡಬೇಕೆಂದು ತಮ್ಮಲ್ಲಿ ವಿನಂತಿ ಪೂರ್ವಕವಾಗಿ ಕೇಳಿಕೊಳ್ಳುತ್ತೇನೆ.
ವಂದನೆಗಳೊಂದಿಗೆ,
ಅಡಕಗಳು :
- ರಜಾ ಪ್ರಪತ್ರ
ಅರ್ಜಿದಾರರ ಸಹಿ
Comments
Post a Comment