8
ಇಂದ
ಮುಖ್ಯ ಗುರುಗಳು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ತಾಲೂಕ ರಬಕವಿ ಬನಹಟ್ಟಿ ಜಿಲ್ಲಾ ಬಾಗಲಕೋಟೆ
ಮುಖ್ಯ ಗುರುಗಳು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ತಾಲೂಕ ರಬಕವಿ ಬನಹಟ್ಟಿ ಜಿಲ್ಲಾ ಬಾಗಲಕೋಟೆ
ಗೆ
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ
ಜಮಖಂಡಿ
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ
ಜಮಖಂಡಿ
ಮಾನ್ಯರೆ,
ವಿಷಯ:
ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಹೆಚ್ಚುವರಿ ಸಹಶಿಕ್ಷಕರನ್ನು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಅಗತ್ಯವಿರುವ ಶಾಲೆಗೆ ನಿಯುಕ್ತಿಗೊಳಿಸಿದ ಆದೇಶ ಜಾರಿಗೊಳಿಸುವ ಕುರಿತು
ಉಲ್ಲೇಖ:
- ಮಾನ್ಯ ಆಯುಕ್ತರು ಸಾ.ಶಿ.ಇ ಬೆಂಗಳೂರು ರವರ ಜ್ಞಾಪನ ಪತ್ರ ಸಂಖ್ಯೆ ಇಪಿ03/ಇಟಿಆರ್-2023. ದಿನಾಂಕ:08/09/2025
- ಮಾನ್ಯ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ಇವರ ಜ್ಞಾಪನ ಪತ್ರ ಸಂಖ್ಯೆ ಸಿ/3(7) ಸ.ಪ್ರಾ.ಶಾ.ಹೆ.ಶಿ ಸ್ಥಳ/2024-25 ದಿ.11/09/2025
- ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ ರವರ ಜ್ಞಾಪನ ಪತ್ರ ಸಂಖ್ಯೆ ಎ1-ಪ್ರಾಶಾಶಿ-ಹೆಚ್ಚುವರಿ-ಸ್ಥಳ/ಹೊ/ಚಾಆ/2024-25 ದಿ:11/09/2025
- ಶ್ರೀ ಸೋಮಶೇಖರ್ ಬೆಳ್ಳುಬ್ಬಿ ಶಿಕ್ಷಕರು ಇವರ ಮನವಿಯ ದಿನಾಂಕ 24/09/2025
ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಈ ಕೆಳಕಾಣಿಸಿದಂತೆ,
ಶ್ರೀ ಸೋಮಶೇಖರ ಬೆಳ್ಳುಬ್ಬಿ ಶಿಕ್ಷಕರನ್ನು 2022-23 ನೇ ಸಾಲಿನ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತಕ್ಕೆ ತಕ್ಕಂತೆ
ಎಸ್.ಎ.ಟಿ.ಎಸ್ ತಂತ್ರಾಂಶ ಮತ್ತು ಶಿಕ್ಷಕರ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸಿದ ಸೇವಾ ಮಾಹಿತಿಗಳ ಆಧಾರದ ಮೇರೆಗೆ
ಶಿಕ್ಷಕರ ವರ್ಗಾವಣೆ ತಂತ್ರಾಂಶದಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಸಮರ್ಪಕ ಮರುಹಂಚಿಕೆ ಮಾಡಿ
ಮಾನ್ಯ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ರವರು
ದಿನಾಂಕ: 20/06/2023 ರಂದು ಜರುಗಿದ ಗಣಕೀಕೃತ ಕೌನ್ಸಲಿಂಗ್ ಮೂಲಕ ಅಗತ್ಯವಿರುವ ಶಾಲೆಗೆ
(ಸ.ಕ.ಕಿ. ಪ್ರಾಥಮಿಕ ಶಾಲೆ, ಆದಿಶಕ್ತಿತೋಟ ನಾವಲಗಿ) ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ ಷರತ್ತುಗಳ ಸಂಖ್ಯೆ
1 ರಿಂದ 3 ರ ವರೆಗಿನ ಷರತ್ತಿಗೆ ಒಳಪಟ್ಟು ಈ ಕೆಳಕಾಣಿಸಿದ ಸಹ ಶಿಕ್ಷಕರನ್ನು ನಿಯುಕ್ತಿಗೊಳಿಸಿದ ಸ್ಥಳಕ್ಕೆ ತಕ್ಷಣ ಬಿಡುಗಡೆ ಮತ್ತು
ಹಾಜರಾಗಲು ಅನುಮತಿಸಿದ ಪ್ರಯುಕ್ತ ಶ್ರೀ ಸೋಮಶೇಖರ ಬೆಳ್ಳುಳ್ಳಿ
ಸಹ ಶಿಕ್ಷಕರನ್ನು ಇಂದು ದಿನಾಂಕ 24/06/2023 ರಂದು ಮುಂಜಾನೆ 10:00 ಗಂಟೆಗೆ ಶಾಲಾ ಕರ್ತವ್ಯಕ್ಕೆ
ಹಾಜರುಪಡಿಸಿಕೊಂಡು ಈ ವರದಿಯನ್ನು ತಮ್ಮ ಕಛೇರಿಗೆ ಸಲ್ಲಿಸಲಾಗಿದೆ.
ವಂದನೆಗಳೊಂದಿಗೆ,
ಅಡಕಗಳು :
- ವರ್ಗಾವಣೆ ಆದೇಶ ಪತ್ರ
- ಬಿಡುಗಡೆ ಪತ್ರ
ಅರ್ಜಿದಾರರ ಸಹಿ
Comments
Post a Comment