ವರ್ಗಾವಣೆ ಅರ್ಜಿಗಳು

ವರ್ಪಗಾವಣೆ ಪತ್ರಗಳು — ಬಿಡುಗಡೆ / ಹಾಜರಾತಿ / ಮನವಿ
ಮನವಿ ಪತ್ರ
ಇಂದ:
ಇಲ್ಲಿ ನಿಮ್ಮ ಹೆಸರು ಬರೆಯಿರಿ
ಸರ್ಕಾರಿ ಕಿ/ಹಿರಿಯ ಪ್ರಾಥಮಿಕ ಶಾಲೆಸ್ಥಳದ ಹೆಸರು ಬರೆಯರಿ
ತಾ:ರ-ಬನಹಟ್ಟಿ ಜಿ:ಬಾಗಲಕೋಟೆ
ಗೆ
ಮುಖ್ಯ ಗುರುಗಳು
ಸರಕಾರಿ ಕಿ/ಹಿರಿಯ ಪ್ರಾಥಮಿಕ ಶಾಲೆ
......6.............

ಮಾನ್ಯರೆ,

ವಿಷಯ: ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ನಿಯುಕ್ತಿಗೊಂಡ ಸ್ಥಳಕ್ಕೆ ಹಾಜರಾಗಲು ಬಿಡುಗಡೆಗೊಳಿಸುವ ಕುರಿತು

ಉಲ್ಲೇಖ:
  1. ಮಾನ್ಯ ಉಪ ನಿರ್ದೇಶಕರು ಬಾಗಲಕೋಟೆ ಇವರ ಜ್ಞಾಪನ ಪತ್ರ ಕ್ರ.ಸಂ: ಸಿ3(7)ಸ.ಪ್ರಾ.ಶಾ/ಹೆ.ಶಿ.ಸ್ಥ/2024-25       ದಿನಾಂಕ:11/09/2025
  2. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ ರವರ ಜ್ಞಾಪನ ಪತ್ರ ಕ್ರ.ಸಂ.ಎ1/ವರ್ಗಾವಣೆ/ಹೆಚ್ಚುವರಿ/ಚಾಲನಾಆದೇಶ/ಹಾಜರಾತಿ/ಅನುಮತಿ/202-26 ದಿ:31/10/2025

    ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, 2024-25 ನೇ ಸಾಲಿನಲ್ಲಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತಕ್ಕೆ ತಕ್ಕಂತೆ ಎಸ್.ಎ.ಟಿ.ಎಸ್ ತಂತ್ರಾಂಶ ಮತ್ತು ಶಿಕ್ಷಕರ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸಿದ ಸೇವಾ ಮಾಹಿತಿಗಳ ಆಧಾರದ ಮೇರೆಗೆ ಶಿಕ್ಷಕರ ವರ್ಗಾವಣೆ ತಂತ್ರಾಂಶದಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಸಮರ್ಪಕ ಮರುಹಂಚಿಕೆ ಮಾಡಲು ದಿನಾಂಕ 11/09/2025 ರಂದು ನಡೆಸಿದ ಕೌನ್ಸೆಲಿಂಗ್‌ನಲ್ಲಿ ಸರ್ಕಾರಿ ಕಿ/ಹಿರಿಯ ಪ್ರಾಥಮಿಕ ಶಾಲೆ ಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಈಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ ಇವರಿಂದ ಚಾಲನಾ ಆದೇಶವನ್ನು ಪಡೆದಿದ್ದು ನಿಯುಕ್ತಿಗೊಳಿಸಿದ ಶಾಲೆಗೆ ಹಾಜರಾಗಲು ಬಿಡುಗಡೆಗೊಳಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ,


ಅಡಕಗಳು :
  1. ವರ್ಗಾವಣೆ ಆದೇಶ ಪತ್ರ
ಅರ್ಜಿದಾರರ ಸಹಿ
ಬಿಡುಗಡೆ ಪತ್ರ
ಇಂದ
ಮುಖ್ಯ ಗುರುಗಳು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ತಾ:ರಬನಹಟ್ಟಿ ಜಿ:ಬಾಗಲಕೋಟೆ
ಗೆ
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ
ಜಮಖಂಡಿ

ಮಾನ್ಯರೆ,

ವಿಷಯ: ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ನಿಯುಕ್ತಿಗೊಂಡ ಸ್ಥಳಕ್ಕೆ ಹಾಜರಾಗಲು ಶಿಕ್ಷಕರನ್ನು ಬಿಡುಗಡೆಗೊಳಿಸಿದ ಕುರಿತು
ಉಲ್ಲೇಖ:
  1. ಮಾನ್ಯ ಉಪ ನಿರ್ದೇಶಕರು ಬಾಗಲಕೋಟೆ ಇವರ ಜ್ಞಾಪನ ಪತ್ರ ಕ್ರ.ಸಂ: ಸಿ3(7)ಸ.ಪ್ರಾ.ಶಾ/ಹೆ.ಶಿ.ಸ್ಥ/2024-25       ದಿನಾಂಕ:11/09/2025
  2. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ ರವರ ಜ್ಞಾಪನ ಪತ್ರ ಕ್ರ.ಸಂ.ಎ1/ವರ್ಗಾವಣೆ/ಹೆಚ್ಚುವರಿ/ಚಾಲನಾಆದೇಶ/ಹಾಜರಾತಿ/ಅನುಮತಿ/202-26 ದಿ:31/10/2025
  3. ______________ ಅವರ ಮನವಿ ದಿನಾಂಕ:31/10/2025

   ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, 2024-25 ನೇ ಸಾಲಿನ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತಕ್ಕೆ ತಕ್ಕಂತೆ ಎಸ್.ಎ.ಟಿ.ಎಸ್ ತಂತ್ರಾಂಶ ಮತ್ತು ಶಿಕ್ಷಕರ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸಿದ ಸೇವಾ ಮಾಹಿತಿಗಳ ಆಧಾರದ ಮೇರೆಗೆ ಶಿಕ್ಷಕರ ವರ್ಗಾವಣೆ ತಂತ್ರಾಂಶದಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಸಮರ್ಪಕ ಮರುಹಂಚಿಕೆ ಮಾಡಿ ಮಾನ್ಯ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ರವರು ದಿನಾಂಕ: 11/09/2025 ರಂದು ಜರುಗಿದ ಗಣಕೀಕೃತ ಕೌನ್ಸಲಿಂಗ್ ಮೂಲಕ ಅಗತ್ಯವಿರುವ ಶಾಲೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ ಪ್ರಯುಕ್ತ ಷರತ್ತುಗಳ ಸಂಖ್ಯೆ 1 ರಿಂದ 6 ರ ವರೆಗಿನ ಷರತ್ತಿಗಳಿಗೆ ಒಳಪಟ್ಟು ಈ ಕೆಳಕಾಣಿಸಿದ ಸಹ ಶಿಕ್ಷಕರನ್ನು ನಿಯುಕ್ತಿಗೊಳಿಸಿದ ಸ್ಥಳಕ್ಕೆ ತಕ್ಷಣ ಬಿಡುಗಡೆ ಮತ್ತು ಹಾಜರಾಗಲು ಅನುಮತಿಸಿದ ಪ್ರಯುಕ್ತ ಶ್ರೀ /ಶ್ರೀಮತಿ ಸಹ ಶಿಕ್ಷಕ/ಕಿಯರನ್ನು ಇಂದು ದಿನಾಂಕ 03/11/2025 ರಂದು ಮುಂಜಾನೆ 10:00 ಗಂಟೆಗೆ ಶಾಲಾ ಕರ್ತವ್ಯದಿಂದ ಬಿಡುಗಡೆ ಮಾಡಿದೆ. ಇವರು _____ ಸಾಂದರ್ಭಿಕ ರಜೆಗಳನ್ನು ಮತ್ತು _______ಪರಿಮಿತ ರಜೆಗಳನ್ನು ಅನುಭವಿಸಿದ್ದಾರೆ. ಈ ವರದಿಯನ್ನು ತಮ್ಮ ಕಛೇರಿಗೆ ಸಲ್ಲಿಸಲಾಗಿದೆ.

ಧನ್ಯವಾದಗಳೊಂದಿಗೆ,

ಮುಖ್ಯಗುರುಗಳು
ಸರಕಾರಿ ಕಿ/ಹಿರಿಯ ಪ್ರಾಥಮಿಕ ಶಾಲೆ
..
ಪ್ರತಿ ರವಾನೆ:
  1. ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ
  2. ಮುಖ್ಯ ಗುರುಗಳು ಸರ್ಕಾರಿ ಕಿ/ಹಿರಿಯ ಪ್ರಾಥಮಿಕ ಶಾಲೆ
  3. ಕಛೇರಿ ಪ್ರತಿ
ಮನವಿ ಪತ್ರ
ಇಂದ
______________
ಸರ್ಕಾರಿ ಕಿ/ಹಿರಿಯ ಪ್ರಾಥಮಿಕ ಶಾಲೆ
ತಾ:ರ-ಬನಹಟ್ಟಿ ಜಿ:ಬಾಗಲಕೋಟೆ
ಗೆ
ಮುಖ್ಯ ಗುರುಗಳು
ಸರಕಾರಿ ಕಿ/ಹಿರಿಯ ಪ್ರಾಥಮಿಕ ಶಾಲೆ......
ಸ್ಥಳದ ಹೆಸರು ಬರೆಯಿರಿ

ಮಾನ್ಯರೆ,

ವಿಷಯ: ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ನಿಯುಕ್ತಿಗೊಂಡ ಸ್ಥಳಕ್ಕೆ ಹಾಜರಾಗುವ ಕುರಿತು

ಉಲ್ಲೇಖ:
  1. ಮಾನ್ಯ ಉಪ ನಿರ್ದೇಶಕರು ಬಾಗಲಕೋಟೆ ಇವರ ಜ್ಞಾಪನ ಪತ್ರ ಕ್ರ.ಸಂ: ಸಿ3(7)ಸ.ಪ್ರಾ.ಶಾ/ಹೆ.ಶಿ.ಸ್ಥ/2024-25       ದಿನಾಂಕ:11/09/2025
  2. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ ರವರ ಜ್ಞಾಪನ ಪತ್ರ ಕ್ರ.ಸಂ.ಎ1/ವರ್ಗಾವಣೆ/ಹೆಚ್ಚುವರಿ/ಚಾಲನಾಆದೇಶ/ಹಾಜರಾತಿ/ಅನುಮತಿ/202-26 ದಿ:31/10/2025

    ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, 2024-25 ನೇ ಸಾಲಿನಲ್ಲಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತಕ್ಕೆ ತಕ್ಕಂತೆ ಎಸ್.ಎ.ಟಿ.ಎಸ್ ತಂತ್ರಾಂಶ ಮತ್ತು ಶಿಕ್ಷಕರ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸಿದ ಸೇವಾ ಮಾಹಿತಿಗಳ ಆಧಾರದ ಮೇರೆಗೆ ಶಿಕ್ಷಕರ ವರ್ಗಾವಣೆ ತಂತ್ರಾಂಶದಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಸಮರ್ಪಕ ಮರುಹಂಚಿಕೆ ಮಾಡಲು ದಿನಾಂಕ 11/09/2025 ರಂದು ನಡೆಸಿದ ಕೌನ್ಸೆಲಿಂಗ್‌ನಲ್ಲಿ ಸರ್ಕಾರಿ ಕಿ/ಹಿರಿಯ ಪ್ರಾಥಮಿಕ ಶಾಲೆ ಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಈಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ ಇವರಿಂದ ಚಾಲನಾ ಆದೇಶವನ್ನು ಪಡೆದಿದ್ದು ನಿಯುಕ್ತಿಗೊಳಿಸಿದ ಶಾಲೆಗೆ ಹಾಜರುಪಡಿಸಿಕೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ,


ಅಡಕಗಳು :
  1. ವರ್ಗಾವಣೆ ಆದೇಶ ಪತ್ರ
  2. ಬಿಡುಗಡೆ ಪತ್ರ
ಅರ್ಜಿದಾರರ ಸಹಿ
______________
ಹಾಜರಾತಿ ಪತ್ರ
ಇಂದ
ಮುಖ್ಯ ಗುರುಗಳು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ತಾ:ರಬನಹಟ್ಟಿ ಜಿ:ಬಾಗಲಕೋಟೆ
ಗೆ
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ
ಜಮಖಂಡಿ

ಮಾನ್ಯರೆ,

ವಿಷಯ: ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ನಿಯುಕ್ತಿಗೊಂಡ ಸ್ಥಳಕ್ಕೆ ಶಿಕ್ಷಕರನ್ನು ಹಾಜರುಪಡಿಸಿಕೊಂಡ ಕುರಿತು
ಉಲ್ಲೇಖ:
  1. ಮಾನ್ಯ ಉಪ ನಿರ್ದೇಶಕರು ಬಾಗಲಕೋಟೆ ಇವರ ಜ್ಞಾಪನ ಪತ್ರ ಕ್ರ.ಸಂ: ಸಿ3(7)ಸ.ಪ್ರಾ.ಶಾ/ಹೆ.ಶಿ.ಸ್ಥ/2024-25 ದಿನಾಂಕ: 11/09/2025
  2. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ ರವರ ಜ್ಞಾಪನ ಪತ್ರ ಕ್ರ.ಸಂ.ಎ1/ವರ್ಗಾವಣೆ/ಹೆಚ್ಚುವರಿ/ಚಾಲನಾಆದೇಶ/ಹಾಜರಾತಿ/ಅನುಮತಿ/2024-25        ದಿನಾಂಕ:31/10/2025
  3. ______________ಅವರ ಮನವಿ       ದಿನಾಂಕ:31/10/2025

   ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, 2024-25 ನೇ ಸಾಲಿನ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತಕ್ಕೆ ತಕ್ಕಂತೆ ಎಸ್.ಎ.ಟಿ.ಎಸ್ ತಂತ್ರಾಂಶ ಮತ್ತು ಶಿಕ್ಷಕರ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸಿದ ಸೇವಾ ಮಾಹಿತಿಗಳ ಆಧಾರದ ಮೇರೆಗೆ ಶಿಕ್ಷಕರ ವರ್ಗಾವಣೆ ತಂತ್ರಾಂಶದಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಸಮರ್ಪಕ ಮರುಹಂಚಿಕೆ ಮಾಡಿ ಮಾನ್ಯ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ರವರು ದಿನಾಂಕ: 11/09/2025 ರಂದು ಜರುಗಿದ ಗಣಕೀಕೃತ ಕೌನ್ಸಲಿಂಗ್ ಮೂಲಕ ಅಗತ್ಯವಿರುವ ಶಾಲೆಗೆ (ಸರಕಾರಿ ಕಿ/ಹಿರಿಯ ಪ್ರಾಥಮಿಕ ಶಾಲೆ ) ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ ಪ್ರಯುಕ್ತ ಷರತ್ತುಗಳ ಸಂಖ್ಯೆ 1 ರಿಂದ 6 ರ ವರೆಗಿನ ಷರತ್ತಿಗಳಿಗೆ ಒಳಪಟ್ಟು ಈ ಕೆಳಕಾಣಿಸಿದ ಸಹ ಶಿಕ್ಷಕರನ್ನು ನಿಯುಕ್ತಿಗೊಳಿಸಿದ ಸ್ಥಳಕ್ಕೆ ತಕ್ಷಣ ಬಿಡುಗಡೆ ಮತ್ತು ಹಾಜರಾಗಲು ಅನುಮತಿಸಿದ ಪ್ರಯುಕ್ತ ______________ ಸಹ ಶಿಕ್ಷಕ/ಕಿಯರನ್ನು ಇಂದು ದಿನಾಂಕ 03/11/2025 ರಂದು ಮುಂಜಾನೆ 10:00 ಗಂಟೆಗೆ ಶಾಲಾ ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳಲಾಗಿದೆ. ಈ ವರದಿಯನ್ನು ತಮ್ಮ ಕಛೇರಿಗೆ ಸಲ್ಲಿಸಲಾಗಿದೆ.

ಧನ್ಯವಾದಗಳೊಂದಿಗೆ,

ಮುಖ್ಯಗುರುಗಳು
ಸರಕಾರಿ ಕಿ/ಹಿರಿಯ ಪ್ರಾಥಮಿಕ ಶಾಲೆ

ಪ್ರತಿ ರವಾನೆ:
  1. ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ
  2. ಮುಖ್ಯ ಗುರುಗಳು ಸರ್ಕಾರಿ ಕಿ/ಹಿರಿಯ ಪ್ರಾಥಮಿಕ ಶಾಲೆ
  3. ಕಛೇರಿ ಪ್ರತಿ

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ 2025-26