ಕನ್ನಡ ಮಾಧ್ಯಮ ಪ್ರಮಾಣ ಪತ್ರಗಳು

ಕರ್ನಾಟಕ ಅಭ್ಯರ್ಥಿಯ ವ್ಯಾಸಂಗ / ಮಾಧ್ಯಮ ಪ್ರಮಾಣ ಪತ್ರ
Designed by Somashekhar
ಸರ್ಕಾರದ ಆದೇಶ ಸಂಖ್ಯೆ : ಡಿಪಿಎಆರ್‌ /71/ ಎಸ್ ಆರ್ ಆರ್ / 2001, ದಿನಾಂಕ : 24/10/2002 ಮತ್ತು
ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 97 ಸೇನೆನಿ 2002 ದಿನಾಂಕ 24/11/2002
ANNEXURE 01
ಕರ್ನಾಟಕ ಅಭ್ಯರ್ಥಿಯ ವ್ಯಾಸಂಗ / ಮಾಧ್ಯಮ ಪ್ರಮಾಣ ಪತ್ರ

ಶ್ರೀ / ಶ್ರೀಮತಿ ಇವರ / ಮಗ / ಮಗಳು / ಹೆಂಡತಿ ಆದ ಶ್ರೀ / ಶ್ರೀಮತಿ / ಕುಮಾರ / ಕುಮಾರಿ ಇವರು ಶಾಲೆಯಲ್ಲಿ 2018 ಶೈಕ್ಷಣಿಕ ವರ್ಷದ ದಿನಾಂಕದಿಂದ 2025 ಶೈಕ್ಷಣಿಕ ವರ್ಷದ ದಿನಾಂಕದವರೆಗೆ ತರಗತಿಯಿಂದ ತರಗತಿಯವರೆಗೂ ವ್ಯಾಸಂಗ ಮಾಡಿದ್ದು ತರಗತಿ ಪರೀಕ್ಷೆಯನ್ನು 2025 ನೇ ವರ್ಷದಲ್ಲಿ ಉತ್ತೀರ್ಣರಾಗಿರುತ್ತಾರೆ.

ಇವರ ವ್ಯಾಸಂಗದ ಶೈಕ್ಷಣಿಕ ವರ್ಷಗಳ ವಿವರಗಳು ಈ ಕೆಳಕಂಡಂತಿವೆ.
ತರಗತಿ ವರ್ಷ ಮಾಧ್ಯಮ
ಮೊದಲನೇ ತರಗತಿ
ಎರಡನೇ ತರಗತಿ
ಮೂರನೇ ತರಗತಿ
ನಾಲ್ಕನೇ ತರಗತಿ
ಐದನೇ ತರಗತಿ
ಆರನೇ ತರಗತಿ
ತರಗತಿ ವರ್ಷ ಮಾಧ್ಯಮ
ಏಳನೇ ತರಗತಿ
ಎಂಟನೇ ತರಗತಿ
ಒಂಬತ್ತನೇ ತರಗತಿ
ಹತ್ತನೇ ತರಗತಿ
1ನೇ ಪಿ.ಯು.ಸಿ
2ನೇ ಪಿ.ಯು.ಸಿ
ಹುಟ್ಟಿದ ದಿನಾಂಕ:
ದಾಖಲಾತಿ ಸಂಖ್ಯೆ ಮತ್ತು ವರ್ಷ : /
ಶಾಲೆ ಬಿಟ್ಟ ದಿನಾಂಕ :
ಈ ಪ್ರಮಾಣ ಪತ್ರವನ್ನು ಶಾಲೆಯ ದಾಖಲೆಗಳ ಪ್ರಕಾರ ನೀಡಲಾಗಿದೆ
ಸೂಚನೆಗಳು:
  • ಕರ್ನಾಟಕ ಅಭ್ಯರ್ಥಿಗಳೆಂದು ಪರಿಗಣಿಸಲು (1) ಒಂದರಿಂದ (12) ಹನ್ನೆರಡನೇ ತರಗತಿವರೆಗೆ ಯಾವುದೇ 7 ವರ್ಷಗಳು ಕರ್ನಾಟಕದಲ್ಲಿಯೇ ಅಧ್ಯಯನ ಮಾಡಿದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವುದು.
  • ಕನ್ನಡ ಮಾಧ್ಯಮದ ಕೋಟ್ಯಾದೆ ಮೀಸಲಾತಿಯಲ್ಲಿ ಆಯ್ಕೆ ಬಯಸುವವರು (1) ಒಂದರಿಂದ (10) ಹತ್ತನೇ ತರಗತಿಯವರೆಗೆ ಪೂರ್ಣ 10 ವರ್ಷಗಳು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿರುವ ಬಗ್ಗೆ ಎಲ್ಲಾ ಅಂಕಣಗಳನ್ನು ಭರ್ತಿ ಮಾಡಿರುವ ಪ್ರಮಾಣ ಪತ್ರ ಸಲ್ಲಿಸಬೇಕು.
ಸ್ಥಳ:
ದಿನಾಂಕ: 12-05-2026
ಸಹಿ
ಮೇಲು ರುಜು ಮಾಡಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು / ಉಪ ನಿರ್ದೇಶಕರು
Designed by Somashekhar
ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಅಸುಇ 71 ಸೆನೆನಿ 2001 ದಿನಾಂಕ : 24/10/2002
ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ

ಶ್ರೀ / ಶ್ರೀಮತಿ ________________________________ ಇವರ / ಮಗ / ಮಗಳು / ಹೆಂಡತಿ ಆದ ಶ್ರೀ / ಶ್ರೀಮತಿ / ಕುಮಾರ / ಕುಮಾರಿ ............................. ಇವರು ನೇ ತರಗತಿಯಿಂದ ತರಗತಿಯವರೆಗೆ ಶೈಕ್ಷಣಿಕ ವರ್ಷದಿಂದ ಶೈಕ್ಷಣಿಕ ವರ್ಷದವರೆಗೆ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.

ದಾಖಲಾತಿ ಸಂಖ್ಯೆ / ವರ್ಷ: /
ಶಾಲೆ ಬಿಟ್ಟ ದಿನಾಂಕ :
ಸ್ಥಳ: ಜಮಖಂಡಿ
ದಿನಾಂಕ: 12-05-2026
ಸಹಿ
ಮೇಲು ರುಜು ಮಾಡಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು / ಉಪ ನಿರ್ದೇಶಕರು

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ಶಿಕ್ಷಕರ ಸೇವಾ ಪ್ರಮಾಣ ಪತ್ರ