ವಿಶೇಷ ಸೇವಾ ವರದಿ ದೃಢೀಕರಣ ಪತ್ರ

Kannada Certificate
Designed By Somashekhar
ಶ್ರೀ/ಶ್ರೀಮತಿ
ಹುದ್ದೆ :
ಕೆ.ಜಿ.ಐ.ಡಿ.ಸಂಖ್ಯೆ :
ಗೆ..
ಕ್ಷೇತ್ರ ಶಿಕ್ಷಣಾಧಿಕಾರಿಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,
ಶಾಲಾ ಶಿಕ್ಷಣ ಇಲಾಖೆ, .

     ಮಾನ್ಯರೇ..
     ವಿಷಯ : ವರ್ಷದ ಕಾಲಮಿತಿ ಬಡ್ತಿ ನೀಡುವ ಕುರಿತು.

     ಮೇಲ್ಕಾಣಿಸಿದ ವಿಷಯದನ್ವಯ ನಾನು ದಿ : ರಂದು ಸೇವೆಗೆ ಸೇರಿದ್ದು, ಈಗ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪ್ರಸ್ತುತ ದಿನಾಂಕ : ರಂದು ನನ್ನ ಸೇವಾವಧಿಯು ... ವರ್ಷ ಪೂರ್ಣಗೊಂಡಿರುತ್ತದೆ. ಮತ್ತು ವಿಶೇಷ ಸೇವಾ ವರದಿ ಪ್ರಮಾಣ ಪತ್ರ ದೃಢೀಕರಣ ಪತ್ರ ಸಲ್ಲಿಸಿರುತ್ತೇನೆ. ಕಾರಣ ದಯಾಳುಗಳಾದ ತಾವು ನನ್ನ ವರ್ಷದ ಕಾಲಮಿತಿ ಬಡ್ತಿಯನ್ನು ನೀಡಬೇಕಾಗಿ ವಿನಂತಿ.
ವಂದನೆಗಳೊಂದಿಗೆ.
Designed by Somashekhar
Designed By Somashekhar
ಶಾಲಾ ಶಿಕ್ಷಣ ಇಲಾಖೆ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ  
ವಿಶೇಷ ಸೇವಾ ವರದಿ ದೃಢೀಕರಣ ಪತ್ರ
ವಿಶೇಷ ರಹಸ್ಯ ವರದಿ (ಸರಕಾರದ ಅ.ಜ್ಞಾಸಂ.: ಡಿ.ಪಿ.ಎ.ಆ ಎರ್.-01, ಅಸಿಆರ್-86) ದಿನಾಂಕ : 28-06-2016 (ಕರ್ನಾಟಕ-ಸಿವಿಲ್-ಸೇವೆಗಳ ಕಾರ್ಯನಿರ್ವಹಣಾ ವರದಿಗಳು) (ತಿದ್ದುಪಡಿ ನಿಯಮಗಳು 1996 ನಿಯಮ 10.11ಎ) ಈ ಕಛೇರಿಯಲ್ಲಿ ಲಭ್ಯವಿರುವ ದಾಖಲಾತಿಗಳನ್ನು ಪರಿಶೀಲಿಸಲಾಗಿ ದಿನಾಂಕ : ರಿಂದ : ನೇ ಸಾಲಿನವರೆಗೆ ಶ್ರೀ/ಶ್ರೀಮತಿ : ಹುದ್ದೆ ವಿಳಾಸ ಇಲ್ಲಿ ಸೇವೆ ಸಲ್ಲಿಸುತ್ತಿರುವ ಇವರ ಕಾರ್ಯನಿರ್ವಹಣೆಯು ತೃಪ್ತಿಕರವಾಗಿದೆಯೆಂದು ಹಾಗೂ ಸದರಿ ಸಿಬ್ಬಂದಿಯವರ ವಿರುದ್ಧ ಯಾವುದೇ ರೀತಿಯ ಪ್ರತಿಕೂಲಕರ ಷರಾ ಇರುವುದಿಲ್ಲವೆಂದು ಈ ಮೂಲಕ ದೃಢೀಕರಿಸಲಾಗಿದೆ.
Designed by Somashekhar

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ಶಿಕ್ಷಕರ ಸೇವಾ ಪ್ರಮಾಣ ಪತ್ರ