ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ/ವೆಚ್ಚ ವಿವರಣೆ ಪತ್ರ

ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ/ವೆಚ್ಚ ವಿವರಣೆ ಪತ್ರ
🥚 ಮೊಟ್ಟೆ ದರ ಪಟ್ಟಿ (1 ರಿಂದ 10)
ವಿವರ ಮೊತ್ತ
ಮೊಟ್ಟೆ ಬೆಲೆ ರೂ.
ಸಾಗಾಣಿಕೆ ವೆಚ್ಚ ರೂ.
ಇಂಧನ ವೆಚ್ಚ ರೂ.
ಹೆಚ್ಚುವರಿ ವೆಚ್ಚ ರೂ.
ಒಟ್ಟು ವೆಚ್ಚ ರೂ. 6.00
ವಿದ್ಯಾರ್ಥಿಗಳ ಸಂಖ್ಯೆ 0
ಒಟ್ಟು ಮೊತ್ತ ರೂ. 0.00
🍌 ಬಾಳೆಹಣ್ಣು ದರ ಪಟ್ಟಿ (1 ರಿಂದ 10)
ವಿವರ ಮೊತ್ತ
ಬಾಳೆಹಣ್ಣು ಬೆಲೆ ರೂ.
ಸಾಗಾಣಿಕೆ ವೆಚ್ಚ ರೂ.
ಒಟ್ಟು ವೆಚ್ಚ ರೂ. 6.00
ವಿದ್ಯಾರ್ಥಿಗಳ ಸಂಖ್ಯೆ 0
ಒಟ್ಟು ಮೊತ್ತ ರೂ. 0.00

🥚 1 ರಿಂದ 10ನೇ ತರಗತಿಗಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ಪೌಷ್ಟಿಕ ಆಹಾರ ವೆಚ್ಚ ವಿವರಣೆ ಪತ್ರ 🍌

ಶಾಲೆಯ ಹೆಸರು: 
ತಿಂಗಳು: 
ವಿತರಿಸಿದ ದಿನಾಂಕ ಹಾಜರಾತಿ ವಿತರಣೆ
ಮೊಟ್ಟೆ ಬಾಳೆಹಣ್ಣು
ವಿತರಿಸಿದ ದಿನಾಂಕ ಹಾಜರಾತಿ ವಿತರಣೆ
ಮೊಟ್ಟೆ ಬಾಳೆಹಣ್ಣು
ಒಟ್ಟು ಗ್ರಾಂಡ್ ಮೊತ್ತ: 0 0 0
ತಿಂಗಳಲ್ಲಿ ಮೊಟ್ಟೆ ಸೇವಿಸಿದ ಒಟ್ಟು ಮಕ್ಕಳ ಸಂಖ್ಯೆ:      ತಿಂಗಳಲ್ಲಿ ಬಾಳೆಹಣ್ಣು ಸೇವಿಸಿದ ಒಟ್ಟು ಮಕ್ಕಳ ಸಂಖ್ಯೆ:
ಸಲ್ಲಿಸಬೇಕಾದ ಬಿಲ್ ಒಟ್ಟು ವಿವರ:
ಒಟ್ಟು ಮೊಟ್ಟೆ ಸಂಖ್ಯೆ ಪ್ರತಿ ಮೊಟ್ಟೆ ದರ ಒಟ್ಟು ಮೊತ್ತ (A) ಬಾಳೆಹಣ್ಣು ಪಡೆದ ಸಂಖ್ಯೆ ಪ್ರತಿ ಬಾಳೆಹಣ್ಣು ದರ ಒಟ್ಟು ಮೊತ್ತ (B) ಚೆಕ್‌ಗೆ ಬೇಕಾದ ಒಟ್ಟು ಮೊತ್ತ
1 2 3 (1 × 2) 4 5 6 (4 × 5) A + B
0 ರೂ. 6.00 0.00 0 ರೂ. 6.00 0.00 ರೂ. 0.00
ಮುಖ್ಯ ಅಡುಗೆಯವರ ಸಹಿ
ಮುಖ್ಯೋಪಾಧ್ಯಾಯರ ಸಹಿ
ಸೂಚನೆ:
1. ಪ್ರತಿ ತಿಂಗಳು ಹಣ ಸೆಳೆಯುವುದಕ್ಕಿಂತ ಮುಂಚೆ ಈ ಮಾಹಿತಿಯನ್ನು ಭರ್ತಿ ಮಾಡುವುದು.
2. ಪ್ರತಿ ಮಗುವಿಗೆ ಬಾಳೆಹಣ್ಣು ಮತ್ತು ಮೊಟ್ಟೆ ವಿತರಿಸುವಾಗ ನಿಯಮಾನುಸಾರ ವಿತರಣೆ ಮಾಡುವುದು.
3. ಬಿಲ್ ಖರ್ಚುಗಳಿಗೆ ಸಂಬಂಧಿಸಿದ ರಶೀದಿಗಳನ್ನು ಈ ಪತ್ರಕ್ಕೆ ಕಡ್ಡಾಯವಾಗಿ ಲಗತ್ತಿಸುವುದು.

Comments

  1. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್. ಬಹಳ ಉಪಯುಕ್ತವಾಗಿದೆ

    ReplyDelete

Post a Comment

Popular posts from this blog

INCOME TAX CALCULATION 2025-26 for JAMAKHANDI BLOCK

ಶಿಕ್ಷಕರ ಸೇವಾ ಪ್ರಮಾಣ ಪತ್ರ.