MDM EGG BANANA

ಪೌಷ್ಟಿಕ ಆಹಾರ ವೆಚ್ಚ ಲೆಕ್ಕಾಚಾರ ಮತ್ತು ವಿವರಣೆ ಪತ್ರ

🥚🍌 ತತ್ತಿ ಮತ್ತು ಬಾಳೆಹಣ್ಣು ಪೌಷ್ಟಿಕ ಆಹಾರ ವೆಚ್ಚ ಲೆಕ್ಕಾಚಾರ

🥚 1 ರಿಂದ 10ನೇ ತರಗತಿಗಳಿಗೆ ಮೊಟ್ಟೆ ದರ ಪಟ್ಟಿ
ಪೌಷ್ಟಿಕ ಆಹಾರ ಮೊತ್ತ
ಮೊಟ್ಟೆ ವಿತರಣೆ₹ 5.00
ಸಾಗಾಣಿಕೆ ವೆಚ್ಚ₹ 0.20
ಇಂಧನ ವೆಚ್ಚ₹ 0.30
ಹೆಚ್ಚುವರಿ ವೆಚ್ಚ₹ 0.50
ಒಟ್ಟು ವೆಚ್ಚ₹ 6.00
ಮೊಟ್ಟೆ ಪಡೆಯುವ ಮಕ್ಕಳು0
ಒಟ್ಟು ಮೊಟ್ಟೆ ವೆಚ್ಚ₹ 0.00
🍌 1 ರಿಂದ 10ನೇ ತರಗತಿಗಳಿಗೆ ಬಾಳೆಹಣ್ಣು ದರ ಪಟ್ಟಿ
ಪೌಷ್ಟಿಕ ಆಹಾರ ಮೊತ್ತ
ಮಕ್ಕಳಿಗೆ ಬಾಳೆಹಣ್ಣು₹ 5.80
ಸಾಗಾಣಿಕೆ ವೆಚ್ಚ₹ 0.20
ಒಟ್ಟು ವೆಚ್ಚ₹ 6.00
ಬಾಳೆಹಣ್ಣು ಪಡೆಯುವ ಮಕ್ಕಳು0
ಒಟ್ಟು ಬಾಳೆಹಣ್ಣು ವೆಚ್ಚ₹ 0.00
🥚 1 ರಿಂದ 10ನೇ ತರಗತಿಗಳಿಗೆ ಮೊಟ್ಟೆ ದರ ಪಟ್ಟಿ
ಶಾಲೆಯ ಹೆಸರು: 
ತಿಂಗಳು: ಜುಲೈ 2026
ವಿತರಿಸಿದ ದಿನಾಂಕ ಹಾಜರಿದ್ದ ಮಕ್ಕಳ ಸಂಖ್ಯೆ ವಿತರಣೆ
ಮೊಟ್ಟೆ ಬಾಳೆಹಣ್ಣು
ವಿತರಿಸಿದ ದಿನಾಂಕ ಹಾಜರಿದ್ದ ಮಕ್ಕಳ ಸಂಖ್ಯೆ ವಿತರಣೆ
ಮೊಟ್ಟೆ ಬಾಳೆಹಣ್ಣು
ತಿಂಗಳ ಒಟ್ಟು ಮೊತ್ತ (Grand Total) 0 0 0
ತಿಂಗಳಲ್ಲಿ ಮೊಟ್ಟೆ ಸೇವಿಸಿದ ಒಟ್ಟು ಮಕ್ಕಳ ಸಂಖ್ಯೆ:      ತಿಂಗಳಲ್ಲಿ ಬಾಳೆಹಣ್ಣು ಸೇವಿಸಿದ ಒಟ್ಟು ಮಕ್ಕಳ ಸಂಖ್ಯೆ:
ಸಲ್ಲಿಸಬೇಕಾದ ಬಿಲ್ ಒಟ್ಟು ವಿವರ:
ಒಟ್ಟು ಮೊಟ್ಟೆ ಸಂಖ್ಯೆ ಪ್ರತಿ ಮೊಟ್ಟೆ ದರ ಒಟ್ಟು ಮೊತ್ತ (A) ಬಾಳೆಹಣ್ಣು ಪಡೆದ ಸಂಖ್ಯೆ ಪ್ರತಿ ಬಾಳೆಹಣ್ಣು ದರ ಒಟ್ಟು ಮೊತ್ತ (B) ಚೆಕ್‌ಗೆ ಬೇಕಾದ ಒಟ್ಟು ಮೊತ್ತ
1 2 3 (1 × 2) 4 5 6 (4 × 5) A + B
0 ₹ 6.00 0.00 0 ₹ 6.00 0.00 ₹ 0.00
ಮುಖ್ಯ ಅಡುಗೆಯವರ ಸಹಿ
ಮುಖ್ಯೋಪಾಧ್ಯಾಯರ ಸಹಿ
ಸೂಚನೆ:
1. ಪ್ರತಿ ತಿಂಗಳು ಹಣ ಸೆಳೆಯುವುದಕ್ಕಿಂತ ಮುಂಚೆ ಈ ಮಾಹಿತಿಯನ್ನು ಭರ್ತಿ ಮಾಡುವುದು.
2. ಪ್ರತಿ ಮಗುವಿಗೆ ಬಾಳೆಹಣ್ಣು ಮತ್ತು ಮೊಟ್ಟೆ ವಿತರಿಸುವಾಗ ನಿಯಮಾನುಸಾರ ವಿತರಣೆ ಮಾಡುವುದು.
3. ಬಿಲ್ ಖರ್ಚುಗಳಿಗೆ ಸಂಬಂಧಿಸಿದ ರಶೀದಿಗಳನ್ನು ಈ ಪತ್ರಕ್ಕೆ ಕಡ್ಡಾಯವಾಗಿ ಲಗತ್ತಿಸುವುದು.
4. ಸೆಳೆದ ಒಟ್ಟು ಮೊತ್ತವನ್ನು ನಗದು ವಹಿಯಲ್ಲಿ ದಾಖಲಿಸುವುದು.

Comments

Popular posts from this blog

INCOME TAX CALCULATION 2025-26 for JAMAKHANDI BLOCK

ಶಿಕ್ಷಕರ ಸೇವಾ ಪ್ರಮಾಣ ಪತ್ರ.