INDEPENDENCE DAY INVITATION

Kannada Independence Day Invitation Card
✨ Tip: Click on any text directly on the card to edit it!
ಸ್ವಾತಂತ್ರ್ಯ ದಿನಾಚರಣೆ
2026
ನಮ್ಮ ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ. ಧ್ವಜಾರೋಹಣ ಮತ್ತು ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೀವೆಲ್ಲರೂ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಶಿಸುತ್ತೇವೆ.
◆❖◆
ಶನಿವಾರ, 15 ಆಗಸ್ಟ್ 2026
ಬೆಳಿಗ್ಗೆ 8 ಗಂಟೆಗೆ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆದಿಶಕ್ತಿ ತೋಟ ನಾವಲಗಿ,
ರಬಕವಿ-ಬನಹಟ್ಟಿ ತಾಲೂಕು, ಬಾಗಲಕೋಟೆ ಜಿಲ್ಲೆ
◆❖◆
8951926000
ಎಸ್ ಡಿ ಎಂ ಸಿ ಅಧ್ಯಕ್ಷರು,
ಸದಸ್ಯರು, ಗ್ರಾಮಸ್ಥರು, ಮುಖ್ಯೋಪಾಧ್ಯಾಯರು,
ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು.

Comments

Popular posts from this blog

INCOME TAX CALCULATION 2025-26 for JAMAKHANDI BLOCK

ಶಿಕ್ಷಕರ ಸೇವಾ ಪ್ರಮಾಣ ಪತ್ರ.