Posts

ಯಾದಗಿರಿ ಜಿಲ್ಲೆಯಲ್ಲಿ (ಸ.ಕ.ಇಲಾಖೆ)ಖಾಲಿಯಿರುವ ಅಡುಗೆ ಸಹಾಯಕ/ಕಾವಲುಗಾರ ಹುದ್ದೆ ಗಳಿಗೆ ಅರ್ಜಿ ಆಹ್ವಾನ

Image

ನವ್ಹಂಬರ್ 20ರಂದು ಕ.ರಾ.ರ. ಸಾ.ನಿ.ದ ಮೇಲ್ವಿಚಾರಕ ಹುದ್ದೆ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ

Image

ಏಂಜೆಲ್ಸ್ ಫ್ಲೈಟ್’ ವಿಶ್ವದ ಅತಿ ಚಿಕ್ಕ ರೈಲು

Image
 October 29, 2016 ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್‍ನಲ್ಲಿರುವ ಈ ಪುಟ್ಟ ರೈಲಿನ ಹೆಸರು ಏಂಜೆಲ್ಸ್ ಫ್ಲೈಟ್. ಈ ರೈಲಿನಲ್ಲಿ ಈವರೆಗೆ 10 ಕೋಟಿಗೂ ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ ಎಂದರೆ ನಿಮಗೆ ಆಚ್ಚರಿಯಾಗಬಹುದು. ವಿಶ್ವದ ಅತ್ಯಂತ ಪುಟ್ಟ ರೈಲು ಎಂಬ ಹೆಗ್ಗಳಿಕೆ ಪಡೆದಿರುವ ಇದು ಕಳೆದ 50 ವರ್ಷಗಳಿಂದಲೂ ಚಾಲನೆಯಲ್ಲಿದೆ. ಈ ಸ್ವಯಂಚಾಲಿತ ರೈಲು ವೇಗ ಮತ್ತು ಅಗಾಧ ಸಾಮಥ್ರ್ಯಕ್ಕೆ ಸಾಕ್ಷಿಯಾಗಿದೆ. ಸಿನಾಯ್‍ನಿಂದ ಅತ್ಯಂತ ಇಳಿಜರಾಗಿ ರುವ ಅಲಿವೆಟ್ ಎಂಬ ಸ್ಥಳಕ್ಕೆ ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 10ರವರೆಗೆ ನಿರಂತವಾಗಿ ಸಂಚರಿಸುತ್ತದೆ. ಐದು ದಶಕದ ಅವಧಿಯಲ್ಲಿ ಇಷ್ಟು ಸಂಖ್ಯೆಯ ಜನರು ಬೇರಾವುದೇ ರೈಲಿನಲ್ಲಿ ಪ್ರಯಾಣಿಸಿಲ್ಲ ಎಂಬುದು ಏಂಜೆಲ್ಸ್ ಫ್ಲೈಟ್‍ನ ಮತ್ತೊಂದು ಹೆಗ್ಗಳಿಕೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತು ಈ ರೈಲಿಗೂ ಅನ್ವಯಿಸುತ್ತದೆ.

ಹಿಂದುಳಿದ ವರ್ಗಗಳ ಇಲಾಖೆ ನೇಮಕಾತಿ ಅಧಿಸೂಚನೆ

Image

Primary school teachers' special allowance raised from Rs.300 to Rs.450 w.ef. 01/11/2016

Image

ಕೇಂದ್ರ ನೌಕರ,ಪಿಂಚಣಿದಾರರ ಭತ್ಯೆಯಲ್ಲಿ 2% ಹೆಚ್ಚಳ

Image
ದೆಹಲಿ:  ದೀಪಾವಳಿ ಹಬ್ಬದ ನಿಮಿತ್ತ ಕೇಂದ್ರ ಕ್ಯಾಬಿನೆಟ್ 50 ಲಕ್ಷ ಸರಕಾರಿ ನೌಕರರು ಮತ್ತು 58 ಲಕ್ಷ ಪಿಂಚಣಿದಾರರಿಗೆ ಜುಲೈ 1, 2016 ರಿಂದ ಜಾರಿಗೆ ಬರುವಂತೆ ದಿನ ಭತ್ಯೆ ಶೇ.2 ರಷ್ಟು ಹೆಚ್ಚಳ ಮಾಡಿದೆ. ಈ ಮೊದಲು ಸರಕಾರವು ದಿನಭತ್ಯೆಯನ್ನು ಮೂಲ ಭತ್ಯೆಯ ಶೇ. 6 ರಿಂದ ಶೇ. 125 ಹೆಚ್ಚಿಸಿತ್ತು. ಅನಂತರ ಏಳನೇ ಪಾವತಿ ಆಯೋಗದ ವರದಿ ಅನುಷ್ಠಾನ ಮಾಡುವ ಸಂದರ್ಭ ದಿನಭತ್ಯೆಯನ್ನು ಮೂಲಭತ್ಯೆಯಲ್ಲಿ ಸೇರಿಸಲಾಗಿತ್ತು. ಕೇಂದ್ರ ಸರಕಾರಿ ನೌಕರರು ದಿನಭತ್ಯೆಯನ್ನು ಶೇ. 3 ಕ್ಕೆ ಏರಿಸ ಬೇಕೆಂದು ಬೇಡಿಕೆ ಇಟ್ಟಿದ್ದಾರೆಂಬ ವರದಿ ಮೂಲಗಳಿಂದ ತಿಳಿದು ಬಂದಿದೆ.

ಮೆದುಳಿನ ಆರೋಗ್ಯಕ್ಕೆ ಅತ್ಯುತ್ತಮ ಆಹಾರಗಳು :-

Image
ವಾರ್ತಾ ಭಾರತಿ : 26 Oct, 2016 ಅಲ್ಜೀಮರ್ ಮತ್ತು ಮರೆವು ರೋಗವು ವೃದ್ಧಾಪ್ಯದಲ್ಲಿ ದಾಳಿ ಇಡುವ ಎರಡು ಅತೀ ಮರಕ ರೋಗ. ರೋಗಿಗಳು ತಮ್ಮ ನೆನಪು ಶಕ್ತಿಯನ್ನು ಕಳೆದುಕೊಳ್ಳುತ್ತಾ ವಯಸ್ಸಾಗುತ್ತಿದ್ದಂತೆಯೇ ಗಂಭೀರ ಸಮಸ್ಯೆಯನ್ನು ಎದುರಿಸುತ್ತಾರೆ. ಮಾನಸಿಕ ಮತ್ತು ಚಹರೆಗಳು ಕುಸಿಯುವ ಸಮಸ್ಯೆಯನ್ನು ಎದುರಿಸುವವರು ಮತ್ತು ಮುಖ್ಯವಾಗಿ ಇಂಥ ಕುಟುಂಬ ಇತಿಹಾಸವಿದ್ದವರು ಆಹಾರ ಪದಾರ್ಥಗಳ ಸೇವನೆಯತ್ತ ಹೆಚ್ಚು ಗಮನ ನೀಡಬೇಕು. ಮರೆವು ರೋಗದಂತಹ ಸಮಸ್ಯೆ ಕಾಡುವ ಸಾಧ್ಯತೆ ಇದ್ದಲ್ಲಿ ಈ ಕೆಲವು ಅಂಶಗಳತ್ತ ಗಮನ ಕೊಡಬೇಕು. ಬೆರ್ರಿಗಳು ಬ್ಲೂಬೆರ್ರಿ, ಚೆರ್ರಿಹಣ್ಣು ಮತ್ತು ಸ್ಟ್ರಾಬೆರಿಗಳನ್ನು ಆಹಾರದಲ್ಲಿ ಬೆರೆಸಬೇಕು. ಇವು ಅಧಿಕ ಆಂಥೋಸಿಯಾನಿನ್ ಹೊಂದಿರುವ ಕಾರಣ ಮರೆವು ರೋಗ ಮತ್ತು ಅಲ್ಜೀಮರ್ಗಳ ವಿರುದ್ಧ ಶಕ್ತಿ ಕೊಡುತ್ತದೆ. ಅಲ್ಲದೆ ಬೆರ್ರಿಗಳಲ್ಲಿ ವಿಟಮಿನ್ ಸಿ, ಇ ಮತ್ತು ಆಂಟಿ ಆಕ್ಸಿಡಂಟ್ಗಳಿದ್ದು ಉರಿಯೂತ ಸಮಸ್ಯೆಯಿಂದ ಕಾಪಾಡಿ ಉತ್ತಮ ಮಾನಸಿಕ ಆರೋಗ್ಯ ಕೊಡುತ್ತದೆ. ಬ್ರೊಕೊಲಿ ಈ ತರಕಾರಿಯಲ್ಲಿ ಎರಡು ಪ್ರಮುಖ ಪೌಷ್ಟಿಕಾಶಂಗಳಿದ್ದು, ನಿಮ್ಮ ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಇವು ಖೊಲೈನ್ ಆಗಿದ್ದು, ನೆನಪುಶಕ್ತಿಗೆ ಉತ್ತೇಜನ ಕೊಡುತ್ತದೆ. ವಿಟಮಿನ್ ಕೆ ಉತ್ತಮ ನಡವಳಿಕೆ ಸಾಮರ್ಥ್ಯ ಕೊಡುತ್ತದೆ. ದೊಡ್ಡ ಪ್ರಮಾಣದಲ್ಲಿ ಬ್ರೊಕೊಲಿ ಸೇವಿಸಿದವರು ಇತರರಿಗಿಂತ ನೆನಪು...