Posts

ಐದು ರಸಪ್ರಶ್ನೆಗಳು (26/10/14)

26/10/14 ರ ಉತ್ತರಗಳು : (ಪ್ರ. ೧) ‪#‎ಪ್ರಚಲಿತ‬ ಈ ಕೆಳಗಿನ ಯಾವ ದೇಶದಲ್ಲಿ ನಟಿ ಶ್ರೀದೇವಿ ನಟಿಸಿದ "ಇಂಗ್ಲಿಷ್ ವಿಂಗ್ಲಿಷ್" ಚಿತ್ರ ಬಿಡುಗಡೆಯಾಗುತ್ತಿದೆ? ೧ ರಷ್ಯ ೨ ಇರಾನ್ ೩ ರೊಮೆನಿಯಾ ೪ ಫಿಜಿ ಉತ್ತರ : ರೊಮೇನಿಯ (ಪ್ರ.೨) ‪#‎ಇಂಗ್ಲೀಷ‬ ಈ ಕೆಳಗಿನವುಗಳಲ್ಲಿ ಯಾವುದು ಭಿನ್ನವಾಗಿ ಉಚ್ಚರಿಸಲ್ಪಡುತ್ತದೆ? ೧ root. ೨ fruit. ೩ foot ೪ route — ಉತ್ತರ : foot (ಪ್ರ ೩) ‪#‎ಪ್ರಚಲಿತ‬ *ಪ್ರಸಕ್ತ ಸಾಲಿನ ಪಾಂಡಾ ಪ್ರಶಸ್ತಿ (2014ರ) ಪಡೆದವರು ಯಾರು? ೧. ಅಶ್ವಿಕಾ ಕಪೂರ ೨. ಅಶ್ವಿನಿ ಶರ್ಮಾ ೩. ಕಿರಣ ಬೇಡಿ ೪. ಮೇಧಾ ಪಾಟ್ಕರ್ ಉತ್ತರ : ಆಶ್ವಿಕಾ ಕಪೂರ (ಪ್ರ. ೪) ‪#‎ಕನ್ನಡ‬ ಪ್ರಸ್ತುತ ಭಾರತದಲ್ಲಿ ಎಷ್ಟು ಶಾಸ್ತ್ರೀಯ ಭಾಷೆಗಳಿವ? ೧ ಐದು ೨ ಆರು ೩ ಏಳು ೪ ಎಂಟು ಉತ್ತರ. : ಆರು (ಪ್ರ.೫) ‪#‎ಗಣಿತ‬ ಈ ಕೆಳಗಿನ ಶ್ರೇಣಿಯಲ್ಲಿ ತಪ್ಪಾದ ಸಂಖ್ಯೆಯನ್ನು ಕಂಡುಹಿಡಿ.. 20, 21, 25, 33, 50, 75 1)25 2)33 3)50 4)75 ಉತ್ತರ :33

ಭಾರತದ ಯುವತಿಗೆ ಗ್ರೀನ್ ಆಸ್ಕರ್, ಸಕಾಲಕ್ಕೆ ಅಂತರ್‌ರಾಷ್ಟ್ರೀಯ ಪ್ರಶಸ್ತಿ, ಕುದಾಪುರದಲ್ಲಿ ವಿಜ್ಞಾನ ಸಂಸ್ಥೆಗೆ ಅಸ್ತು ಮತ್ತು ಬೆಳಗಾವಿಯಲ್ಲಿ ೧೭ ದಿನ ವಿಧಾನ ಕಲಾಪ

Image
"

Indian-American Anu Peshawaria gets award for ending domestic violence

Image
WASHINGTON: Indian-American Attorney Anu Peshawaria has been awarded with the "Take Action against domestic violence Award" for her efforts to end domestic violence. The annual award is presented by the King County Coalition Against Domestic Violence in King County of the Washington State to several individuals or groups to recognise their remarkable efforts to end domestic violence in their communities. Peshawaria was given this award in recognition of her effort to end domestic violence in the community. She has represented hundreds of legal cases related to female empowerment, child and domestic abuse, and matrimonial claims including dowry death, adultery, and divorce in India and other countries

*2014ರ ವಿಶ್ವ ವನ್ಯಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದ ಕನ್ನಡಿಗ

Image
ಬೆಂಗಳೂರು, ಅ.23- ಇಗ್ಲೆಂಡ್ ರಾಜಧಾನಿ ಲಂಡನ್‍ನಲ್ಲಿ  ಪ್ರತಿಷ್ಠಿತ ನ್ಯಾಚುರಲ್ ಹಿಸ್ಟರಿ ಮ್ಯೂಜಿಯಂ ಆಯೋಜಿಸಿದ್ದ ವನ್ಯ ಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಕರ್ನಾಟಕದ ರವಿಪ್ರಕಾಶ್ ಅವರು ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದು ದೂರದೂರಿನಲ್ಲಿ ಕನ್ನಡದ ಕಂಪು ಪಸರಿಸುವಂತೆ ಮಾಡಿದ್ದಾರೆ.  ಮೂಲತಃ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯವರಾದ ರವಿಪ್ರಕಾಶ್ ಅವರು  2014ರ ವಿಶ್ವ ವನ್ಯ ಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ  ಪಡೆದಿದ್ದಾರೆ.   ಪಶ್ಚಿಮಘಟ್ಟದಲ್ಲಿ  ಅಪರೂಪವೆನಿಸಿರುವ ಹಸಿರುಹಾವು ಛಾಯಾಚಿತ್ರಕ್ಕೆ  ಮೊದಲ ಬಹುಮಾನ ಬಂದಿದೆ. ಇದಕ್ಕಾಗಿ ಸಂಸ್ಥೆ 1250 ಪೌಂಡ್ ಹಾಗೂ ಪ್ರಶಸ್ತಿ  ಪತ್ರ ನೀಡಿ ಸನ್ಮಾನಿಸಲಿದೆ.  ವಿಶ್ವದ ವಿವಿಧ ದೇಶಗಳಿಂದ ಸ್ಪರ್ಧೆಗೆ ಬಂದಿದ್ದ ಛಾಯಾಚಿತ್ರಗಳನ್ನು ಹಿಂದಿಕ್ಕಿ ರವಿಪ್ರಕಾಶ್ ತೆಗೆದಿದ್ದ ಹಸಿರುಹಾವು ಛಾಯಾಚಿತ್ರವನ್ನು ಲಂಡನ್ನಿನ ನ್ಯಾಚುರಲ್ ಹಿಸ್ಟರಿ ಮ್ಯೂಜಿಯಂ ಸಂಸ್ಥೆಯು ಆಯ್ಕೆ ಮಾಡಿದೆ.

ವಿಶ್ವಬ್ಯಾಂಕ ಗೆ ಸೆಡ್ಡು :ಚೀನಾದಲ್ಲಿ ಎಐಐಬಿ ಬ್ಯಾಂಕು ಸ್ಥಾಪನೆ

Image

Gk

Image
"