Posts

Official Provisional Key Answers of KSP CIVIL EXAM held on 18/1/15

Image

KPSC Gazeted Probationary (KAS) =440 Posts(read vijayakarnataka 22/1/15) *Qualification: Any Degree *Online Aplication: 22-1-2015 to 20-2-2015 *Fees: 300Rs SC/ST/C1 =25Rs *Age Limit: GM=21-35yrs OBC=38yrs SC/ST/C1=40yrs *Degree Final year iddavru kuda Prlms exam Bareyalu Avakash.!! *Abhyartigalige 2 Hechhvari Chance & Age nalli 2varsha Sadilike Needide *Preliminary Exam: 19-4-2015 *Website: www.kpsc.kar.nic.in

Image
440 ಗೆಜೆಟೆಡ್‌ ಹುದ್ದೆಗಳಿಗೆ ಕೆಪಿಎಸ್‌ಸಿ ಅಧಿಸೂಚನೆ Thu, 01/22/2015 - 01:00 ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ‘ಎ’ ಮತ್ತು ‘ಬಿ’ ಶ್ರೇಣಿಯ 440 ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ­ಗಾಗಿ ಬುಧವಾರ ಅಧಿಸೂಚನೆ ಹೊರಡಿಸಿದೆ. ಏಪ್ರಿಲ್‌ 19ರಂದು ಪೂರ್ವಭಾವಿ ಪರೀಕ್ಷೆ ನಡೆಯ­ಲಿದೆ. ಆನ್‌ಲೈನ್‌ ಮೂಲಕ ಫೆಬ್ರುವರಿ 20ರ ರಾತ್ರಿ 11.45ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಮನೋಜ್‌ ಕುಮಾರ್‌ ಮೀನಾ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಪರೀಕ್ಷಾ ಶುಲ್ಕ: ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ–1ರ  ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರಿಗೆ ₨ 25 ಹಾಗೂ ಇತರರಿಗೆ ₨ 300 ಪರೀಕ್ಷಾ ಶುಲ್ಕ ನಿಗದಿ ಪಡಿಸಲಾಗಿದೆ. ಶುಲ್ಕ ಪಾವತಿಗೆ ಫೆಬ್ರುವರಿ 21 ಕಡೇ ದಿನ. ಅಭ್ಯರ್ಥಿಗಳು ರಾಜ್ಯದಲ್ಲಿರುವ ಗಣಕೀಕೃತ ಅಂಚೆ ಕಚೇರಿಗಳಲ್ಲಿ ಮಾತ್ರ ಶುಲ್ಕ ಪಾವತಿಸಬಹುದು. ವಯೋಮಿತಿ: ಸಾಮಾನ್ಯ ವರ್ಗಕ್ಕೆ ಸೇರಿದ ಕನಿಷ್ಠ 21ರಿಂದ ಗರಿಷ್ಠ 35 ವರ್ಷ ವಯಸ್ಸಿನ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅರ್ಹರು. 2ಎ/2ಬಿ/3ಎ/3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷ. ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ–1ಕ್ಕೆ ಸೇರಿದ ಗರಿಷ್ಠ 40 ವರ್ಷ ವಯಸ್ಸಿನ ಅಭ್ಯರ್ಥಿಗಳು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಮಾಜಿ ಸ

Key Answers of KSP CIVIL EXAM held on 18/1/15 are available on www.freegksms.blogspot.in

Image

ವಿಶ್ವದಾಖಲೆ:31 ಎಸೆತಗಳಲ್ಲಿ ಡಿ’ವಿಲಿಯರ್ಸ್ ಸೆಂಚುರಿ..!

- 44 ಎಸೆತಗಳಲ್ಲಿ 149 ರನ್ ಗಳಿಸಿದ ಡಿ'ವಿಲಿಯರ್ಸ್ - ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವಿಶ್ವದಾಖಲೆ ಜೊಹಾನ್ಸ್‍ಬರ್ಗ್: ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ ಶತಕ ಸಿಡಿಸಿ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿವಿಲಿಯರ್ಸ್ ವಿಶ್ವದಾಖಲೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ವಿಂಡೀಸ್ 2ನೇ ಪಂದ್ಯ ಜೊಹಾನ್ಸ್‍ಬರ್ಗ್‍ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಡಿವಿಲಿಯರ್ಸ್ ಈ ದಾಖಲೆ ಮಾಡಿದ್ದಾರೆ. ಕೇವಲ 16 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಡಿವಿಲಿಯರ್ಸ್ ಮುಂದಿನ 17 ಎಸೆತಗಳಲ್ಲಿ ಶತಕ ಪೂರೈಸಿದರು. 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 16 ಸಿಕ್ಸರ್‍ಗಳ ಮೂಲಕ ಡಿವಿಲಿಯರ್ಸ್ 149 ರನ್ ಗಳಿಸಿ ಔಟಾದರು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ವಿಂಡೀಸ್ ತನ್ನ ನಿರ್ಧಾರಕ್ಕೆ ಭಾರಿ ಬೆಲೆ ತೆರಬೇಕಾಯಿತು. ಮೊದಲ 10 ಓವರ್‍ಗಳಲ್ಲಿ ಕೇವಲ 51 ರನ್ ಮಾತ್ರ ಗಳಿಸಲು ಸಾಧ್ಯವಾಗಿತ್ತು. ಆದರೆ ಬಳಿಕ ಆಕ್ರಮಣಕಾರಿ ಆಟಕ್ಕಿಳಿದ ಆಫ್ರಿಕಾ ದಾಂಡಿಗರು ಬೌಲರ್‍ಗಳನ್ನು ಮನಬಂದಂತೆ ಚಚ್ಚಿದರು. ಆರಂಭಿಕ ಆಟಗಾರನಾಗಿ ಬಂದ ರೋಸೋ 115 ಎಸೆತಗಳಲ್ಲಿ 128 ರನ್ ಗಳಿಸಿ ಔಟಾದರು. ಡಿವಿಲಿಯರ್ಸ್ 149, ಹಶೀಮ್ ಆಮ್ಲ 142 ಎಸೆತಗಳಲ್ಲಿ 153 ಸಿಡಿಸುವ ಮೂಲಕ ಬ್ಯಾಟಿಂಗ್ ಮಾಡಿದ ಮೂವರು ಆಟಗಾರರೂ ಶತಕ ಸಿಡಿಸಿದ ದಾಖಲೆಗೆ ಪಾತ್ರರಾದರು. ನಿಗದಿತ 50 ಓವರ್ ಮುಗಿದಾಗ ದಕ್ಷಿಣ ಆಫ್ರಿಕ

ಪ್ರಸ್ತುತ: ಸರ್ಕಾರಿ ಶಾಲೆ ಗುಣಮಟ್ಟ ಕುಸಿತಕ್ಕೆ ಕಾರಣಗಳೇನು? * ನಿರಂಜನಾರಾಧ್ಯ ವಿ.ಪಿ.

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಶಿಥಿಲಗೊಳಿಸಿ ಖಾಸಗೀಕರಣ ಮತ್ತು ಶಿಕ್ಷಣದ ವ್ಯಾಪಾರೀಕರಣ ಬೆಂಬಲಿಸುವಂತೆ ಕೆಲಸ ನಿರ್ವಹಿಸುವ ಕೆಲವು ಮಾರುಕಟ್ಟೆ ಬೆಂಬಲಿತ ಸರ್ಕಾರೇತರ ಸಂಘಟನೆಗಳು, ಪ್ರತಿ ವರ್ಷವೂ ಸರ್ಕಾರಿ ಶಾಲೆ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಕೆಟ್ಟದಾಗಿ ಬಿಂಬಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿವೆ. ಮಾರುಕಟ್ಟೆ ವಿಸ್ತರಣೆಯ ಪರವಾಗಿರುವ ಈ ಶಕ್ತಿಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ಖಾಸಗೀಕರಣದ ಪರವಾಗಿ ಒಮ್ಮತ ಸೃಷ್ಟಿಸಲು ಏಕಪಕ್ಷೀಯವಾಗಿ ಮತ್ತು ಮಾರುಕಟ್ಟೆ ನಿಷ್ಠ ವರದಿ ತಯಾರಿಸಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟವಿಲ್ಲವೆಂದು ದೂರುವ ಈ ಶಕ್ತಿಗಳು ಗುಣಮಟ್ಟ ತರಲು ಏನು ಮಾಡಬೇಕೆಂದಾಗಲಿ ಅಥವಾ ನಿತ್ಯ ಸರ್ಕಾರಿ ಶಾಲಾ ಹಂತದಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟ ವೃದ್ಧಿಗೆ ಅವರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆಂದು ತಮ್ಮ ವರದಿಗಳಲ್ಲಿ ತಿಳಿಸುವುದಿಲ್ಲ. ಬದಲಿಗೆ, ಸರ್ಕಾರಿ ಶಾಲೆಗಳ ಬಗ್ಗೆ ವ್ಯವಸ್ಥಿತ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಜತೆಗೆ ಈ ವರದಿಗಳು ಶಾಲೆಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗುವ ಜನವರಿ-ಫೆಬ್ರವರಿ ತಿಂಗಳಲ್ಲೇ ಹೊರಬರುವ ಗುಟ್ಟೇನು ಎಂಬ ಪ್ರಶ್ನೆ ಕಾಡುತ್ತಿದೆ. ಈ ಸಂಸ್ಥೆಗಳು ಇದೇ ವರದಿಗಳನ್ನು ಜೂನ್-ಜುಲೈ ತಿಂಗಳಲ್ಲಿ ಹೊರತಂದು ಸರ್ಕಾರದ ಜತೆ ತಮ್ಮ ಶಕ್ತಿ-ಸಂಪನ್ಮೂಲ ಹಂಚಿಕೊಂಡು ಶಿಕ್ಷಣ

ಶಿಕ್ಷಕರ ನೇಮಕ 2014-15 : ನೆನಪೋಲೆ 24/11/2014 :- ಆಯುಕ್ತರಿಂದ ಎಲ್ಲ DDPI ಗಳಿಗೆ

Image

Plastic Notes in India:

☀ ಭಾರತದಲ್ಲಿ ಪ್ಲಾಸ್ಟಿಕ್ ನೋಟುಗಳ ಪ್ರಯೋಗಾರ್ಥ ಬಿಡುಗಡೆ  : ( plastic notes ) 📝-ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದ ಮಧ್ಯಾವಧಿಯಲ್ಲಿ 10 ಮುಖಬೆಲೆಯ ಒಂದು ಶತಕೋಟಿ ನೋಟುಗಳನ್ನು ಪ್ರಯೋಗಾರ್ಥವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನೋಟುಗಳ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ. * ಪ್ರಥಮ ಪ್ರಯೋಗ: ಪ್ಲಾಸ್ಟಿಕ್ ನೋಟುಗಳ ಪ್ರಯೋಗಕ್ಕೆ ಮೊದಲು ಕೈಹಾಕಿದ್ದು ಹೈಟಿ ಮತ್ತು ಕೋಸ್ಟರಿಕಾ ದೇಶಗಳು. 1980ರ ದಶಕದಲ್ಲಿ ನಡೆದ ಈ ಪ್ರಯೋಗಕ್ಕೆ ಈ ಎರಡು ದೇಶಗಳು ಅಮೆರಿಕದ ತಂತ್ರಜ್ಞಾನವನ್ನು ಬಳಸಿಕೊಂಡಿದ್ದವು. ಆದರೆ, ಶಾಹಿಯ ಸಮಸ್ಯೆಯಿಂದಾಗಿ ಈ ಪ್ರಯೋಗ ಕೈಕೊಟ್ಟಿತು. 1983ರಲ್ಲಿ ಬ್ರಿಟನ್ ತಂತ್ರಜ್ಞಾನವನ್ನು ಬಳಸಿಕೊಂಡು ಐಲ್ ಆಫ್ ಮ್ಯಾನ್ ಎನ್ನುವ ದೇಶ ಪ್ಲಾಸ್ಟಿಕ್‌ನೋಟನ್ನು ಬಿಡುಗಡೆ ಮಾಡಿತ್ತು. ಈ ಪ್ರಯೋಗದ ಯಶಸ್ಸಿಗೂ ಶಾಹಿಯೇ ಅಡ್ಡಿಯಾಯಿತು. ವಿಶ್ವದಲ್ಲೇ ಮೊದಲ ಬಾರಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಸಿದ್ದು ಆಸ್ಟ್ರೇಲಿಯಾ. 1988ರಿಂದ ಆಸ್ಟ್ರೇಲಿಯಾದಲ್ಲಿ ಪ್ಲಾಸ್ಟಿಕ್ ನೋಟುಗಳು ಚಲಾವಣೆಯಲ್ಲಿವೆ. * ಏನಿದರ ಉಪಯೋಗ? ಪ್ಲಾಸ್ಟಿಕ್ ನೋಟುಗಳ ಆಯುಷ್ಯ ಜಾಸ್ತಿ. ಈ ನೋಟುಗಳು ಬೇಗ ಹಾಳಾಗುವುದಿಲ್ಲ. ಉಷ್ಣವಲಯದಲ್ಲಿರುವ ರಾಷ್ಟ್ರಗಳಿಗೆ ಈ ರೀತಿಯ ನೋಟು ಹೇಳಿಮಾಡಿಸಿದಂತಿದೆ. ತಾಪಮಾನದ ಏರಿಕೆಯಿಂದಾಗಿ ಮೈಯಿಂದ ಇಳಿಯುವ ಬೆವರನ್ನು ಕಾಗದದ ನೋಟುಗಳು ಹೀರಿಕೊಳ್ಳಬಹುದು. ಆದರ

ಬದುಕನ್ನು ಹಗುರಾಗಿಸುವ ದಾರಿ : -ಗುರುರಾಜ ಕರ್ಜಗಿ

Image

Written Examination Provisional Final Key Answer Police Sub-Inspector(CIVIL)/RSI(CAR/DAR) A, B, C, D, E (Exam held on 11/01/2015)

Image

ಪ್ರತಿಯೊಂದು ಘಟನೆ ಕಲಿಸುವ ಪಾಠ-ಡಾ.ಗುರುರಾಜ ಕರ್ಜಗಿ

Image

Police Sub Inspector Key Answer (Unofficial) Dated: 11 January 2014

1. First linguistics state – 1956 2. Kundankulam – Nuclear power plant 3. Lowest sex ratio -Hariyana  4. Gov of Ind Act 1919- Montague-Chelmsford reforms 5. Manu smriti – Law 6. 7:1 7. 1:2 8. 125 9. 450/- Rs 10. 20% 11. Home role league – Balagangadar Tilak 12. Ranna 13. Jogajalapata (C,D,A,B) Match the following 14. Chikkaballapur Dist (Tippu Drap) 15. Biggest dist Belgaum 16. Rann of kutch – Gujarat 17. Jarawa 18. Cotton 19. Sundarlal Bahugun 20. Hyderabad  21. Geroge Orwell 22. Shivanasamudra 23. Hindustani Bimsen joshi 24. Krishna river – all of the above 25. Mahatma Gandi – Belgaum 26. ***** 27. Bovine Spondiform Encephalopathy 28. Xylem 29. Calcium 30. Gluteus maximus 31. **** 32. 24 33. IDBI 34. E*** 35. Richard Owen 36. Kidmey 37. Vitamin “A” -Night Blindness 38. Golf 39. Borax may be grace………….. 40. 55 41. Consolidated Fund of India 42. State list 43. Article 54 Match the following (ABCD 44. 371 (j) 45. H. L. Dattu 46. Neel Armastrong 47. 8 to 108 MHz 48. Bhaskar Rao 49. Hi

KAR TET ಪರಿಷ್ಕೃತ ಕೀ ಉತ್ತ್ತರ ಪ್ರಕಟ (Paper-1/2 avlble here) Re-Revised Key Answers for Karnataka Teachers Eligibility Test 2014.

Image

KAR TET ತಪ್ಪು ಪ್ರಶ್ನೆ ಗಳಿಗೆ ಕೃಪಾಂಕ

Image

ಕರ್ನಾಟಕ ಅರಣ್ಯ ಇಲಾಖೆ : ಉಪವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ ಹುದ್ದೆ ಪರೀಕ್ಷಾ ದಿನಾಂಕ ಕುರಿತ ಪ್ರಕಟಣೆ

Image

Circular reg. permissin to study Diplomo in Communication to Primary School Teachers for the year 2015-16.

Image

Circular regarding permission to study BA, BSc to Primary School Teachers for the year 2015-16.(3 pages)

Image

Quiz(03/01/2015)

1. 'ಭಾರತ ಮತ್ತು ಚೀನಾ'ದ ಮಧ್ಯ ಇರುವ ಗಡಿ ರೇಖೆ ಯಾವುದು? A. ಡುರಾಂಡ್ ರೇಖೆ. B. ಮ್ಯಾಕ್ ಮೋಹನ್ ರೇಖೆ.◆◇ C. ಸ್ಟ್ರಾಫರ್ಡ ರೇಖೆ. D. ಯಾವುದು ಅಲ್ಲ. 2. 'ಹಿರಾಕುಡ್' ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ? A. ಮಹಾನದಿ.◆◇ B. ಕೃಷ್ಣಾ. C. ಗೋದಾವರಿ. D. ಕಾವೇರಿ. 3. ಭಾರತದಲ್ಲಿ ಸಂಪೂರ್ಣವಾಗಿ ಗ್ರಾನೈಟ್ ನಲ್ಲಿ ನಿರ್ಮಿಸಲಾದ ಮೊದಲ ದೇವಾಲಯ ಯಾವುದು? A. ಪೂರಿಯ ಜಗನ್ನಾಥ ದೇವಾಲಯ. B. ದೆಹಲಿಯ ಬಿರ್ಲಾ ಮಂದಿರ. C. ಮಧುರೈ ಮೀನಾಕ್ಷಿ ದೇವಾಲಯ. D. ತಂಜಾವೂರಿನ ಬೃಹದೇಶ್ವರ ದೇವಾಲಯ.◆◇ 4. 'ಇಂಡಿಯಾ ವಿನ್ಸ್ ಫ್ರೀಡಂ' ಗ್ರಂಥದ ಕರ್ತೃ ಯಾರು? A. ವ್ಹಿ.ಡಿ.ಸಾವರಕರ್. B. ಜವಾಹರಲಾಲ್ ನೆಹರೂ. C. ಎಸ್.ರಾಧಾಕೃಷ್ಣನ್. D. ಮೌಲಾನಾ ಅಬ್ದುಲ ಕಲಾಂ ಆಝಾದ್.◆◇ 5. 'ಭಾರತೀಯ ಭಾಷೆಗಳ ಕೇಂದ್ರಿಯ ಸಂಸ್ಥೆ'(CIIL) ಯಾವ ನಗರದಲ್ಲಿದೆ? A. ಬೆಂಗಳೂರು. B. ಮೈಸೂರು.◆◇ C. ಹೈದರಬಾದ್. D. ಚೆನ್ನೈ. 6. ದೆಹಲಿ ಯಾವ ನದಿದಂಡೆ ಮೇಲಿದೆ? A. ಹೂಗ್ಲಿ. B. ಬ್ರಹ್ಮಪುತ್ರ. C. ನರ್ಮದಾ. D. ಯಮುನಾ.◆◇ 7. 'ದಕ್ಷಿಣದ ಬ್ರಿಟನ್' ಎಂದು ಯಾವ ದೇಶವನ್ನು ಕರೆಯುತ್ತಾರೆ? A. ವೆಸ್ಟಇಂಡೀಸ್. B. ನ್ಯೂಜಿಲ್ಯಾಂಡ್.◆◇ C. ಐರ್ಲೆಂಡ್. D. ಆಸ್ಟ್ರೇಲಿಯಾ. 8. ಭಾರತವು ನಿರ್ಮಿಸಿದ ಮೊಟ್ಟಮೊದಲ ಹಡಗಿನ ಹೆಸರೇನು? A. ಜಲ

Quiz(2/1/2015)

1.'ಆನಂದಕಂದ" ಎಂಬುದು ಯಾರ ಕಾವ್ಯನಾಮ? A. ಸಿದ್ದಲಿಂಗಯ್ಯ. B. ವ್ಹಿ,ಕೃ,ಗೋಕಾಕ. C. ಬೆಟಗೇರಿ ಕೃಷ್ಣಶರ್ಮ.◆◇ D. ಸಿದ್ದಲಿಂಗ ಪಟ್ಟಣಶೆಟ್ಟಿ.o 2. 'ಗಾಂಧಿ ನಿಲಯ' ಎಂದು ಕರೆಯಲ್ಪಡುವ ಬೆಟ್ಟ ಯಾವುದು? A. ನಂದಿ ಬೆಟ್ಟ.◆◇ B. ಬಿಳಿರಂಗನ ಬೆಟ್ಟ. C. ಗೋಪಾಲಸ್ವಾಮಿ ಬೆಟ್ಟ. D. ಮಲೇಮಹದೇಶ್ವರ ಬೆಟ್ಟ. 3. 'ರೇಗರ್' ಎಂದು ಕರೆಯಲ್ಪಡುವ ಮಣ್ಣು ಯಾವುದು? A. ಕೆಂಪು ಮಣ್ಣು. B. ಮೆಕ್ಕಲು ಮಣ್ಣು. C. ಕೆಂಪು ಮಣ್ಣು. D. ಕಪ್ಪು ಮಣ್ಣು.◆◇ 4. SUPER MEMORY IT'S CAN BE YOURS ಗ್ರಂಥದ ಲೇಖಕರು ಯಾರು? A. ಖುಷ್ವಂತ ಸಿಂಗ್. B. ಚೇತನ ಭಗತ್. C. ಶಕುಂತಲಾ ದೇವಿ.◆◇ D. ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್. 5. ಯು.ಆರ್.ಅನಂತಮೂರ್ತಿಯವರಿಗೆ "ಜ್ಞಾನಪೀಠ " ಪ್ರಶಸ್ತಿ ದೊರತ ವರ್ಷ ಯಾವುದು? A. 1990. B. 1994.◆◇ C. 1998. D. 2011. 6. ಮೊದಲಿಗೆ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಯಾರು? A. ಚಂದ್ರಶೇಖರ್ ರಾಮನ್. B. ಸುಬ್ರಮಣ್ಯನ್ ಚಂದ್ರಶೇಖರ್. C. ರವೀಂದ್ರನಾಥ ಟ್ಯಾಗೋರ್.◆◇ D. ಪ್ರೊ. ಅಮರ್ತ್ಯ ಸೇನ್. 7. 'ದೇಶಬಂಧು' ಎಂದು ಪ್ರಖ್ಯಾತರಾದವರು ಯಾರು? A. ರವೀಂದ್ರನಾಥ ಟ್ಯಾಗೋರ್. B. ಜವಾಹರಲಾಲ್ ನೆಹರೂ. C. ರಾಸ್ ಬಿಹಾರಿ ಘೋಷ್. D. ಚಿತ್ತರಂಜನ್ ದಾಸ್.◆◇ 8. 'ಚಾವುಂಡರಾಯ

Quiz(1/1/2015)

1. 'ನ್ಯೂ ಡೆವಲೆಪಮೆಂಟ್ ಬ್ಯಾಂಕ್' ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ? A. ಆಸಿಯಾನ. B. ಜಿ-20. C. ನ್ಯಾಟೋ. D. ಬ್ರಿಕ್ಸ್.◆◇ 2. 'ಮೆರ್ಮಕಾಲಜಿ' (Myrmecology) ಇದು ಯಾವುದಕ್ಕೆ ಸಂಬಂಧಿಸಿದೆ? A. ಆನೆಗಳ ಅಧ್ಯಯನ. B. ಶ್ವಾನ ವಿಜ್ಞಾನ. C. ಮತ್ಸ್ಯ ವಿಜ್ಞಾನ. D. ಇರುವೆ ವಿಜ್ಞಾನ.◆◇ 3. 2018 ರ ಕಾಮನವೆಲ್ತ ಕ್ರೀಡೆಗಳು ಎಲ್ಲಿ ಜರುಗಲಿವೆ? A. ಇಂಡೋನೇಷ್ಯಾ. B. ಆಸ್ಟ್ರೇಲಿಯಾ.◆◇ C. ಬ್ರೆಜಿಲ್. D. ಭಾರತ. 4. ವಲ್ಲಭಭಾಯಿ ಪಟೇಲರಿಗೆ 'ಸರ್ದಾರ್' ಬಿರುದು ನೀಡಿದ್ದು ಯಾರು? A. ಸಿ.ರಾಜಗೋಪಾಲಾಚಾರಿ. B. ಎಂ.ಕೆ.ಗಾಂಧಿ.◆◇ C. ಜೆ.ಎಲ್. ನೆಹರೂ. D. ಎಂ.ಎ.ಜಿನ್ನಾ. 5. 'ಮೃತ ಸಮುದ್ರ' ಯಾವ ದೇಶದಲ್ಲಿದೆ? A. ತೈವಾನ್. B. ತಾಂಜೇನಿಯಾ. C. ಜೋರ್ಡಾನ್.◆◇ D. ಮಂಗೋಲಿಯಾ. 6. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಚಿಟ್ಟೆ ಪಾರ್ಕ ಇದೆ? A. ಉತ್ತರ ಕನ್ನಡ. B. ಚಾಮರಾಜನಗರ. C. ಮೈಸೂರು. D. ಉಡುಪಿ.◆◇ 7. 'ಗಂಗೋತ್ರಿ ರಾಷ್ಟ್ರೀಯ ಉದ್ಯಾನ' ಯಾವ ರಾಜ್ಯದಲ್ಲಿದೆ? A. ಉತ್ತರಪ್ರದೇಶ. B. ಗುಜರಾತ್. C. ಹಿಮಾಚಲ ಪ್ರದೇಶ. D. ಉತ್ತರಖಂಡ.◆◇ 8. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ಕಚೇರಿ ಎಲ್ಲಿದೆ? A. ಮುಂಬೈ.◆◇ B. ದೆಹಲಿ. C. ಬೆಂಗಳೂರು . D. ಕಲ್ಕತ್ತ. 9. 'ಭಿತ್ತಿ&

Quiz(31/12/2014)

1. 'ಷಣ್ಮತ ಸ್ಥಾಪನಾಚಾರ್ಯ' ಎಂದು ಯಾರನ್ನು ಕರೆಯುತ್ತಾರೆ? 1. ಬಸವೇಶ್ವರರು. 2. ರಾಮಾನುಜಚಾರ್ಯ. 3. ಮಧ್ವಾಚಾರ್ಯ. 4. ಶಂಕರಚಾರ್ಯ.◆◇ 2. ಶೃಂಗೇರಿಯ ಶಾರದಾ ಪೀಠವನ್ನು ಯಾವ ವೇದ ಪರಂಪರೆಯ ಆಧಾರದ ಮೇಲೆ ಸ್ಥಾಪಿಸಲಾಗಿದೆ? 1. ಋಗ್ವೇದ. 2. ಸಾಮವೇದ. 3. ಯರ್ಜುವೇದ.◆◇ 4. ಅಥರ್ವವೇದ. 3. ಶಂಕರಚಾರ್ಯರು ದ್ವಾರಕದಲ್ಲಿ ಸ್ಥಾಪಿಸಿದ ಮಠದ ಹೆಸರೇನು? 1. ಗೋವರ್ಧನ ಮಠ. 2. ಕಾಳಿ ಮಠ.◆◇ 3. ಜ್ಯೋತಿರ್ ಮಠ. 4. ಗೋವರ್ಧನ ಮಠ. 4. 'ನಾರಿ ನರಕಕ್ಕೆ ದಾರಿ' ಎಂದು ಹೇಳಿದವರು ಯಾರು? 1. ಶಂಕರಾಚಾರ್ಯರು.◆◇ 2. ರಾಮಾನುಜಾಚಾರ್ಯರು. 3. ಮಧ್ವಾಚಾರ್ಯರು. 4. ಬಸವೇಶ್ವರರು. 5. ಸೂಕ್ತ ಪದ ತುಂಬಿ ಅದ್ವೈತ ಸಿದ್ದಾಂತ : ಶಂಕರಾಚಾರ್ಯರು, ದ್ವೈತ ಸಿದ್ದಾಂತ : ? 1. ಬಸವೇಶ್ವರರು. 2. ರಾಮಾನುಜಾಚಾರ್ಯರು. 3. ಶಂಕರಾಚಾರ್ಯರು. 4. ಮಧ್ವಾಚಾರ್ಯರು.◆◇ 6. ಮಧ್ವಾಚಾರ್ಯರ ಮೊದಲಿನ ಹೆಸರೇನು? 1. ಜಯಂತ. 2. ಲಕ್ಷ್ಮೀಕಾಂತ. 3. ವಾಸುದೇವ.◆◇ 4. ಮಧೂಸೂದನ. 7. ಉಡುಪಿಯಲ್ಲಿ ಕೃಷ್ಣನ ವಿಗ್ರಹ ಸ್ಥಾಪಿಸಿದವರು ಯಾರು? 1. ಬಸವೇಶ್ವರರು. 2. ಮಧ್ವಾಚಾರ್ಯರು.◆◇ 3. ಶಂಕರಾಚಾರ್ಯರು. 4. ರಾಮಾನುಜಾಚಾರ್ಯರು. 8. ಅಷ್ಟ ಮಠಗಳನ್ನು ಎಲ್ಲಿ ಸ್ಥಾಪಿಸಲಾಗಿದೆ? 1. ಉಡುಪಿ.◆◇ 2. ಶಿವಮೊಗ್ಗ. 3. ಉತ್ತರ ಕನ್ನಡ. 4. ಮಂಡ್ಯ. 9. ಇವುಗಳಲ್ಲಿ ಯಾ