Posts

ಪೌಲ್‌ ಬೆಟ್ಟಿಗೆ ಪ್ರತಿಷ್ಠಿತ ಮ್ಯಾನ್‌ ಬುಕರ್

Image
‌ 27 Oct, 2016 ಪಿಟಿಐ ಲಂಡನ್‌ :  ಅಮೆರಿಕದ ಲೇಖಕ ಪೌಲ್‌ ಬೆಟ್ಟಿ ಅವರು ಪ್ರತಿಷ್ಠಿತ ಮ್ಯಾನ್‌ ಬುಕರ್‌ ಪ್ರಶಸ್ತಿಗೆ ಪಾತ್ರರಾಗಿದ್ದು, ಈ ಪ್ರಶಸ್ತಿಗಳಿಸಿದ ಅಮೆರಿಕದ ಮೊದಲಲೇಖಕರಾಗಿದ್ದಾರೆ.ಅಮೆರಿಕದ ಜನಾಂಗೀಯ ರಾಜಕಾರಣ ಕುರಿತು ವಿಡಂಬನಾತ್ಮಕ ವಾಗಿರುವ ತಮ್ಮ 'ದಿ ಸೆಲ್‌ಔಟ್‌' ಕೃತಿಗೆ ಅವರು ಈ ಪ್ರಶಸ್ತಿ ಗಳಿಸಿದ್ದಾರೆ. ಆಫ್ರಿಕನ್‌ ಅಮೆರಿಕನ್‌ ವ್ಯಕ್ತಿಯೋರ್ವ  ತನ್ನ ಅಸ್ತಿತ್ವ ದೃಢಪಡಿಸಿಕೊಳ್ಳುವ ಸಲುವಾಗಿ ಲಾಸ್‌ ಏಂಜಲೀಸ್‌ನಲ್ಲಿ ಜೀತಪದ್ಧತಿ ಮತ್ತು ವರ್ಣಭೇದ ಪದ್ಧತಿಯನ್ನು ಪುನಃ ಆರಂಭಿಸುವ ವಿಡಂಬನಾತ್ಮಕತೆ ಈ ಕೃತಿಯ ತಿರುಳಾಗಿದೆ. ಈ ಕೃತಿ 'ಆಘಾತಕಾರಿ ಮತ್ತು ಅನಿರೀಕ್ಷಿತ ಹಾಸ್ಯ'ವುಳ್ಳದ್ದು ಎಂದು ತೀರ್ಪುಗಾರರು ವ್ಯಾಖ್ಯಾನಿಸಿದ್ದಾರೆ. ಮಂಗಳವಾರ ರಾತ್ರಿ ಲಂಡನ್‌ನ ಗಿಲ್ಡ್‌ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಟ್ಟಿ ಅವರು ₹ 40.81ಲಕ್ಷ ಮೌಲ್ಯದ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, 'ನಾನು ಬರೆಯುವುದನ್ನು ದ್ವೇಷಿಸುತ್ತೇನೆ' ಎಂದು ಹೇಳಿದ್ದಾರೆ. 'ಇದು ಕಷ್ಟದ ಪುಸ್ತಕ. ಇದನ್ನು ಬರೆಯಲು ನನಗೆ ಕಷ್ಟವಾಗಿತ್ತು.ಇದನ್ನು ಓದುವುದು ಕಷ್ಟ ಎಂದೂ ನನಗೆ ತಿಳಿದಿದೆ. ಎಲ್ಲರೂ ವಿವಿಧ ದೃಷ್ಟಿಕೋನಗಳಿಂದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ' ಎಂದು ಬೆಟ್ಟಿ ಅವರು  ಹೇಳಿದ್ದಾರೆ. 'ನಾಲ್ಕು ತಾಸುಗಳ

Paul Beatty's "The Sellout" wins 2016 Man Booker Prize

   Submitted by Alice on Tue, 2016-10-25 21:49 Man Booker Prize 2016 winner ------------------------------ The Sellout by Paul Beatty is named winner of the 2016 Man Booker Prize for Fiction. The Sellout is published by small independent publisher Oneworld, who had their first win in 2015 with Marlon James' A Brief History of Seven Killings . The 54-year-old New York resident, born in Los Angeles, is the first American author to win the prize in its 48-year history. US authors became eligible in 2014. The 2016 shortlist included two British, two US, one Canadian and one British-Canadian writer. The Sellout is a searing satire on race relations in contemporary America. The Sellout is described by The New York Times as a 'metaphorical multicultural pot almost too hot to touch', whilst the Wall Street Journal called it a 'Swiftian satire of the highest order. Like someone shouting fire in a crowded theatre, Mr. Beatty has

KPSC ಪ್ರಥಮ /ದ್ವಿತೀಯ ದರ್ಜೆ ಸಹಾಯಕರ (FDA/SDA) ಅಂತಿಮ ಪಟ್ಟಿ ಪ್ರಕಟ*

24-10-2016 http://kpsc.kar.nic.in/finalist%20fda.htm 🌸 *KPSC ದ್ವಿತೀಯ ದರ್ಜೆ ಸಹಾಯಕರ (SDA) ಅಂತಿಮ ಪಟ್ಟಿ ಪ್ರಕಟ*👇 http://kpsc.kar.nic.in/finalist%20sda.htm 🌼 *53 ಕಂಪ್ಯೂಟರ್ ಶಿಕ್ಷಕರ ನೇಮಕಾತಿ ಪಟ್ಟಿ ಪ್ರಕಟ* (Including 01 Teacher court order ) http://kpsc.kar.nic.in/finalist%2053%20post%20of%20compteacher.htm

*2016-17 ನೇ ಸಾಲಿನ ಎರಡು ವರ್ಷದ ಬಿ.ಇಡಿ. ಕೋರ್ಸಿಗೆ ದಾಖಲಾತಿ ಅಧಿಸೂಚನೆ:~*

Image
ಅರ್ಜಿ ಸಲ್ಲಿಕೆಯ ಅವಧಿ: ದಿನಾಂಕ 25-10-2016 ರಿಂದ 16-11-2016 ವರೆಗೆ ಹೆಚ್ಚಿನ ಮಾಹಿತಿಗಾಗಿ: * www.schooleducation.kar.nic.in * ಭೇಟಿ ನೀಡಿ.

ಗದಗ ಜಿಲ್ಲೆಯಲ್ಲಿ ಕಾವಲುಗಾರ ಮತ್ತು ಅಡುಗೆ ಸಹಾಯಕರ ಹುದ್ದೆ ಗಳಿಗೆ ಅರ್ಜಿ ಆಹ್ವಾನ 20/10/16

Image

ಅಕ್ಟೋಬರ 23/24 ರಂದು ಇಗ್ನೋ ಬಿ.ಎಡ್ ಪ್ರವೇಶ ಪರೀಕ್ಷೆ

Image

ದೀಪಾವಳಿ ಗಿಫ್ಟ್ :ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ

Image
ಬೆಂಗಳೂರು, ಅಕ್ಟೋಬರ್ 21: ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಕೊಡುಗೆಯಾಗಿ ಕಾಂಗ್ರೆಸ್ ಸರ್ಕಾರ ಶುಕ್ರವಾರ ಸಂಜೆ ಸಿಹಿ ಸುದ್ದಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಟ್ಟಿಭತ್ಯೆಯನ್ನು 2012ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಶೇ.4.25ರಷ್ಟು ಏರಿಕೆ ಮಾಡಿದ್ದಾರೆ. ಈ ಬಗ್ಗೆ ಹಣಕಾಸು ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಸೌರಮಾನ ಯುಗಾದಿ ನಂತರ ದೀಪಾವಳಿ ಹಬ್ಬಕ್ಕೆ ಈ ಗಿಫ್ಟ್ ಸಿಕ್ಕಿದೆ. ಜುಲೈ 1, 2016ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಳ ಆದೇಶ ಜಾರಿಗೆ ಬರಲಿದೆ. ಇದರಿಂದಾಗಿ 8.5 ಲಕ್ಷ ನೌಕರರ ಮಾಸಿಕ ವೇತನ ಹೆಚ್ಚಳವಾಗಲಿದೆ. [] ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯಸರ್ಕಾರವೂ ನೌಕರರ ತುಟ್ಟಿಭತ್ಯೆ ಮಾಡುವ ನಿರೀಕ್ಷೆಯಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ವಿಳಂಬ ನೀತಿ ಅನುಸರಿಸಿತು. ಅಲ್ಲದೆ, ಏಳನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲು ಮುಂದಾಗಿಲ್ಲದಿರುವುದು ನೌಕರರ ಅಸಮಾಧಾನಕ್ಕೆ ಕಾರಣವಾಗಿತ್ತು. ಏಪ್ರಿಲ್ 14ರಂದು ಮೂಲ ವೇತನದ ಶೇ. 33 ರಿಂದ ಶೇ36ರಷ್ಟು ಹೆಚ್ಚಿನ ಸಂಬಳ ಏರಿಕೆಯಾಗಿತ್ತು. ಈಗ ಶೇ.4.25ರಷ್ಟು ಏರಿಕೆ ಮಾಡಿ, ಶೇ 40.25ಗೆ ತರಲಾಗಿದೆ. ಸರ್ಕಾರಿ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು, ರಾಜ್ಯ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುವವರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆ