Posts

PDO DISTRICTWISE MERRIT LIST AVAILABLE NOW ON WEB( 24/4/17)

Image
Recruitment for the post of 'Panchayath Development Officer' and 'Grama Panchayath Secretary Grade-1'             Competitive Examination - Revised Provisional Merit List (District-Wise)         Revised Provisional Merit List  http://kea.kar.nic.in/rdpr.htm

*2004 ಇಂದ 2016 ವರೆಗೂ ಎಲ್ಲ CET ಪ್ರಶ್ನೆ ಪತ್ರಿಕೆಗಳು ಮತ್ತು ಅದರ ಉತ್ತರಗಳು*

📝 2004 * http://kea.kar.nic.in/phy2005.pdf * http://kea.kar.nic.in/che2005.pdf * http://kea.kar.nic.in/mat2005.pdf * http://kea.kar.nic.in/bio2005.pdf * http://kea.kar.nic.in/ANS_2005.pdf key answer 📝 2006 * http://kea.kar.nic.in/phy2006.pdf * http://kea.kar.nic.in/che2006.pdf * http://kea.kar.nic.in/mat2006.pdf * http://kea.kar.nic.in/bio2006.pdf * http://kea.kar.nic.in/ANS_2006.pdf key answer 📝 2007 * http://kea.kar.nic.in/phy&che2007.pdf * http://kea.kar.nic.in/mat2007.pdf * http://kea.kar.nic.in/bio2007.pdf * http://kea.kar.nic.in/ANS_2007.pdf key answer 📝 2008 * http://kea.kar.nic.in/phy&che2008.pdf * http://kea.kar.nic.in/mat2008.pdf * http://kea.kar.nic.in/bio2008.pdf * http://kea.kar.nic.in/ANS_2008.pdf key answer 📝 2009 * http://kea.kar.nic.in/phy2009.pdf * http://kea.kar.nic.in/che2009.pdf * http://kea.kar.nic.in/mat2009.pdf * http://kea.kar.nic.in/bio2009.pdf * http://kea.kar.nic.in/ans_2009.pdf key an

*2004 ಇಂದ 2016 ವರೆಗೂ ಎಲ್ಲ CET ಪ್ರಶ್ನೆ ಪತ್ರಿಕೆಗಳು ಮತ್ತು ಅದರ ಉತ್ತರಗಳು*

📝 2004 * http://kea.kar.nic.in/phy2005.pdf * http://kea.kar.nic.in/che2005.pdf *http://kea.kar.nic.in/mat2005.pdf *http://kea.kar.nic.in/bio2005.pdf * http://kea.kar.nic.in/ANS_2005.pdf key answer 📝 2006 * http://kea.kar.nic.in/phy2006.pdf * http://kea.kar.nic.in/che2006.pdf * http://kea.kar.nic.in/mat2006.pdf *http://kea.kar.nic.in/bio2006.pdf *http://kea.kar.nic.in/ANS_2006.pdf key answer 📝 2007 * http://kea.kar.nic.in/phy&che2007.pdf *http://kea.kar.nic.in/mat2007.pdf *http://kea.kar.nic.in/bio2007.pdf *http://kea.kar.nic.in/ANS_2007.pdf key answer 📝 2008 * http://kea.kar.nic.in/phy&che2008.pdf *http://kea.kar.nic.in/mat2008.pdf *http://kea.kar.nic.in/bio2008.pdf * http://kea.kar.nic.in/ANS_2008.pdf key answer 📝 2009 * http://kea.kar.nic.in/phy2009.pdf * http://kea.kar.nic.in/che2009.pdf * http://kea.kar.nic.in/mat2009.pdf * http://kea.kar.nic.in/bio2009.pdf * http://kea.kar.nic.in/ans_2009.pdf key answy 📝 2010 * * http://kea.kar

"KPSC - Gazetted Probationary ಹುದ್ದೆಗಳ ತಾತ್ಕಾಲಿಕ ಪಟ್ಟಿ ಪ್ರಕಟ"

http://kpsc.kar.nic.in/PROLIST%20GP2014.HTM List Of Interviewed Candidates  Who Are Not Selected For Gazetted Probationers-2014: http://kpsc.kar.nic.in/LIST%20NOT%20SELECTED%20FOR%20GAZETTED%20PROBATIONERS-2014.htm

*ಕೆಪಿಎಸ್ಸಿ ಗ್ರೂಪ್ 'ಸಿ' 135 ಹುದ್ದೆ ಸೇರ್ಪಡೆ:~*

Image
*ಕರ್ನಾಟಕ ಲೋಕ ಸೇವಾ ಆಯೋಗ ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳನ್ನು ಕರ್ನಾಟಕ ನಾಗರೀಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2006 ಹಾಗೂ ತಿದ್ದುಪಡಿನಿಯಮಗಳು 2015 ರನ್ವಯ ನೇಮಕಾತಿ ಮಾಡಲು ಅಧಿಸೂಚಿಸಲಾಗಿದ್ದು, ಸದರಿ ಅಧಿಸೂಚನೆಯ ಹುದ್ದೆಗಳೊಂದಿಗೆ ಈ ಕೆಳಕಂಡ ಹುದ್ದೆಗಳನ್ನು ಸೇರ್ಪಡೆ ಮಾಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.* *ಒಟ್ಟು 135 ಹುದ್ದೆಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಅಭ್ಯರ್ಥಿಗಳು ಏಪ್ರಿಲ್ 27 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.* *ಹುದ್ದೆಯ ವಿವರ* *ಹುದ್ದೆಯ ಹೆಸರು: ವಾರ್ಡನ್ (ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ವಿದ್ಯಾರ್ಥಿನಿಲಯ) ಒಟ್ಟು ಹುದ್ದೆ:117ಹುದ್ದೆಯ ಹೆಸರು: ದೈಹಿಕ ಶಿಕ್ಷಕರು (ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ, ನವೋದಯ) ಒಟ್ಟು ಹುದ್ದೆ: ೦6ಹುದ್ದೆಯ ಹೆಸರು: ಕಲಾ ಶಿಕ್ಷಕರು (ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ, ನವೋದಯ) ಒಟ್ಟು ಹುದ್ದೆ: ೦4ಹುದ್ದೆಯ ಹೆಸರು: ಕಛೇರಿ ಅಧೀಕ್ಷಕರು (ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ, ನವೋದಯ) ಒಟ್ಟು ಹುದ್ದೆ: ೦2ಹುದ್ದೆಯ ಹೆಸರು: ಪ್ರಥಮ ದರ್ಜೆ ಗಣಕ ಯಂತ್ರ ಸಹಾಯಕರು (ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ, ನವೋದಯ) ಒಟ್ಟು ಹುದ್ದೆ

ಕೈಗೆ ಬಂದ ತುತ್ತು ಬಾಯಿಗೆ ಇಲ್ಲ; 362 ಕೆಪಿಎಸ್ ಸಿ ಅಭ್ಯರ್ಥಿಗಳ ನೇಮಕಾತಿ ಆದೇಶಕ್ಕೆ ತಡೆಯಾಜ್ಞೆ!

Image
ಮೈತ್ರಿ ಪರ ವಕೀಲರ ತೀವ್ರ ಆಕ್ಷೇಪದ ಹಿನ್ನಲೆಯಲ್ಲಿ ಕೇವಲ 30 ನಿಮಿಷಗಳಲ್ಲೇ ಆದೇಶ ಹಿಂದಕ್ಕೆ ಪಡೆದ ನ್ಯಾಯಾಲಯ Published:  22 Apr 2017 01:32 PM IST ಸಂಗ್ರಹ ಚಿತ್ರ ಬೆಂಗಳೂರು:  ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಕೆಪಿಎಸ್ ಸಿ ಅಭ್ಯರ್ಥಿಗಳ ನೇಮಕಾತಿ ಹಗರಣ ಸಂಬಂಧ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಮತ್ತೆ ಯಾವುದೇ ಫಲಿತಾಂಶವಿಲ್ಲದೇ ಮುಂದಕ್ಕೆ ಹೋಗಿದ್ದು, ಆಯ್ಕೆಯಾದ ಎಲ್ಲ 362  ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಂತೆ ಕೊಟ್ಟಿರುವ ತಡೆಯಾಜ್ಞೆ ತೆರವುಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ. 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ (ಕೆಪಿಎಸ್‌ಸಿ) ಆಯ್ಕೆಯಾದೇ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಂತೆ ಕೊಟ್ಟಿರುವ ತಡೆಯಾಜ್ಞೆ  ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ.  ಈ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆಯನ್ನು ಶುಕ್ರವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ  ಪಿ.ಎಸ್‌.ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠವು, 'ಈ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಯಬೇಕಿದ್ದು, ಸಿಐಡಿ ವರದಿಯಲ್ಲಿ ವ್ಯಾಪಕ ಪರೀಕ್ಷಾ ಅಕ್ರಮ ನಡೆದಿರುವ ಕುರಿತು ಮಾಹಿತಿ ಇದೆ. ಹೀಗಾಗಿ ವಿಚಾರಣೆ  ಬಳಿಕ ಕ್ರಮ ಕೈಗೊಳ್ಳಿ' ಎಂದು ಆದೇಶಿಸಿತು. ವಿಚಾರಣೆ ವೇಳೆ ಒಂದು ಹಂತದಲ್ಲಿ ತಡೆಯಾಜ್ಞೆ ತೆರವು

ಉಚಿತವಾಗಿ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..? ಇಲ್ಲಿದೇ ಮಾಹಿತಿ

Image
Written By:  Srinidhi | Sat, Apr 15, 2017, 10:09 [IST] ಇಂದಿನ ದಿನದಲ್ಲಿ ಪಾಸ್‌ಪೋರ್ಟ್ ವಿದೇಶಕ್ಕೆ ಹೋಗುವುದಕ್ಕಿಂತ ಹೆಚ್ಚಾಗಿ ಗುರುತಿನ ಚೀಟಿಯಾಗಿ, ಆಡ್ರಸ್‌ ಪ್ರೂಫ್‌ಗಾಗಿ ಬಳಸಲಾಗುತ್ತಿದೆ. ಈ ಹಿಂದೆ ವಿದೇಶಿ ಪ್ರಯಾಣ ಮಾಡುವವರು ಮಾತ್ರ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವ ಅವಶ್ಯಕತೆ ಇತ್ತು. ಆದರೆ ಇಂದು ಆ ಪರಿಸ್ಥಿತಿಯೂ ಬದಲಾಗಿದ್ದು, ಪ್ರತಿಯೊಬ್ಬರು ಗುರುತೀನ ಚೀಟಿಗಾದರು ಪಾಸ್‌ಪೋರ್ಟ್ ಹೊಂದುವುದು ಅವಶ್ಯವಾಗಿದೆ. ಈ ಹಿನ್ನಲೆಯಲ್ಲಿ ಆನ್‌ಲೈನಿನಲ್ಲಿ ಯಾವುದೇ ಹೆಚ್ಚಿನ ಶುಲ್ಕವನ್ನು ನೀಡಿದೆ ಉಚಿತವಾಗಿ ಪಾಸ್‌ಪೋರ್ಟ್ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ. ಆನ್ ಲೈನ್ ನಲ್ಲಿ ಪಾಸ್ ಪೋರ್ಟ್ ಅರ್ಜಿ ಸಲ್ಲಿಸುವುದು ಸೇರಿದಂತೆ ಪಾಸ್‌ಫೋರ್ಟ್ ಸಂದರ್ಶನಕ್ಕೆ ನೋಂದಣಿ ಮಾಡಿಕೊಳ್ಳಲು ಮಾಡಿಬೇಕಾದ್ದೇನು, ಪಾಸ್‌ಪೋರ್ಟ್ ಶುಲ್ಕ ಪಾವತಿ ಆಯ್ಕೆಗಳೇನು, ಅದರ ಹಂತಗಳು ಮತ್ತು ಅದನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ನಾವು ತಿಳಿಸಿಕೊಡಲಿದ್ದೇವೆ. ಅರ್ಜಿ ಹಾಕುವುದೆಲ್ಲಿ..? ಪಾರ್‌ಪೋರ್ಟ್ ಮಾಡಿಸಬೇಕಾದವರು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯದ ಅಧಿಕೃತ ವೆಬ್ ತಾಣ 'ಪಾಸ್‌ಪೋರ್ಟ್‌ಇಂಡಿಯಾ' ದಲ್ಲಿ ಪಾಸ್ ಪೋರ್ಟ್‌ಗೆ ಅರ್ಜಿ ಹಾಕಬಹುದಾಗಿದೆ. ( http://www.passportindia.gov.in ) ಅರ್ಜಿ ಹಾಕುವುದು ಹೇಗೆ..? ನಿಮ್ಮ ಪಾಸ್ ಪೋರ್ಟ್ ಪಡೆಯಲು  http://www.passporti