Posts

Article: YouTube starts delivering ‘breaking news’ on its homepage across platforms

Image
YouTube has started rolling out a "Breaking News" section in people's feeds today across platforms as Alphabet continues to tailor custom content playlists to users logged into Google Accounts, Android Police reports. For most, YouTube is a place to hop from one video to the next and descend down... http://flip.it/FUg.VK Sent via Flipboard , your personal magazine. Get it for free to keep up with the news you care about.

*6-8 TEACHER REQUIREMENT NOTIFICATION APPLY FROM 21ST AUGUST TO 21 SEPTEMBER*✍

Image

👆🏼Lesson No.1 LOVE FOR ANIMALS (5th Std) enacted by our School Children... Of HPS BANHATTI TOTA( DISE 29020911201)

Image

Teacher's​ Recruitment Starts From 14-08-2017☝🏻☝🏻(supported doc)

Image

KAS PRELIMS EXAMINATION HALL TICKET AVAILABLE.!!!*DOWNLOAD NOW..

*Breaking News:~* *Click to download:* http://kpscapps.com/gpe_2017/admissionticket_test.php 👍🏻👍🏻👍🏻👍🏻 *All the Best My dear Upcoming Officers.*

ಸುಪ್ರೀಂ ಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ನೇಮಕ

Image
Published: 08 Aug 2017 07:56 PM IST ನ್ಯಾ.ದೀಪಕ್ ಮಿಶ್ರಾ ನವದೆಹಲಿ:  ಸುಪ್ರೀಂ ಕೋರ್ಟ್ ನ 45ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ದೀಪಕ್ ಮಿಶ್ರಾರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಹಾಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರು ಆಗಸ್ಟ್ 27ರಂದು ನಿವೃತ್ತಿಯಾಗುತ್ತಿದ್ದು, ಅವರ ಸ್ಥಾನಕ್ಕೆ ದೀಪಕ್ ಮಿಶ್ರಾ ಅವರು ನೇಮಕ ಗೊಂಡಿದ್ದಾರೆ. ನ್ಯಾ ದೀಪಕ್ ಮಿಶ್ರಾ ಅವರು, ನ್ಯಾ. ರಂಗನಾಥ್ ಮಿಶ್ರಾ ಮತ್ತು ನ್ಯಾ. ಜಿಬಿ ಪಟ್ನಾಯಕ್ ನಂತರ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರುತ್ತಿರುವ ಮೂರನೇ ಒಡಿಶಾದ ನ್ಯಾಯಮೂರ್ತಿಯಾಗಲಿದ್ದಾರೆ. ಯಾಕೂಬ್ ಮೆಮೊನ್ ಗಲ್ಲು ಶಿಕ್ಷೆ ತೀರ್ಪು ಸೇರಿದಂತೆ ಹಲವು ಪ್ರಕರಣಗಳಲ್ಲಿ ದೀಪಕ್ ಮಿಶ್ರಾ ಮಹತ್ವದ ಆದೇಶಗಳನ್ನು ನೀಡಿದ್ದಾರೆ. 1953ರ ಅಕ್ಟೋಬರ್ 3ರಂದು ಜನಿಸಿದ ನ್ಯಾ. ಮಿಶ್ರಾ ದೆಹಲಿ ಮತ್ತು ಪಾಟ್ನಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.

*#ಸಿವಿಲ್_ಪೋಲೀಸ್_CONSTABLE (ಪುರುಷ & ಮಹಿಳೆ) ಹುದ್ದೆಗಳ #ಕೀ_ಉತ್ತರಗಳು ಪ್ರಕಟ"* (ಪರೀಕ್ಷೆ ನಡೆದ ದಿನಾಂಕ: 23.07.17)

http://pcnhk17.ksp-online.in/index.aspx *******************************

Govt moves to check benami, Aadhaar to be made must for property deals The government has also firmed up plans to enable electronic registration of properties, for which Aadhaar-based authentication will be a prerequisite.

Image
WRITTEN BY  SUNNY VERMA  | NEW DELHI |Updated: August 2, 2017 8:32 Am    While this is expected to ensure foolproof property titles for the buyers, it will also minimise the scope of fraudulent and benami transactions. (Representational) In a move meant to curb benami transactions and the use of black money in real estate deals, the government is planning to make Aadhaar-based authentication mandatory at the time of registration of documents such as agreement for sale, power of attorney and will among others. The government has also firmed up plans to enable electronic registration of properties, for which Aadhaar-based authentication will be a prerequisite. Sources said the government plans to amend Sections 32 and 32A of the Registration Act, 1908, for this. "Every person presenting a document at the property registration office for registration, shall, whether executing or claiming under the same, undergo Aadhaar authentication," said a source. While this is expect

SELECTION LIST OF PDO(1:3) PUBLISHED:-

*PDO 1:3 ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು ದಾಖಲಾತಿ ಪರಿಶೀಲನೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ* http://kea.kar.nic.in/rdpr/verification_candidates.pdf *ದಾಖಲಾತಿ ಪರಿಶೀಲನೆಗಾಗಿ ಅಭ್ಯರ್ಥಿಗಳಿಗೆ ಮಾಹಿತಿ* http://kea.kar.nic.in/rdpr/document_ver_inst.pdf

mAadhaar: Now carry Aadhaar on your mobile (Need Android 5.0 Lollipop OS)

Image
Ramarko Sengupta |  TIMESOFINDIA.COM  | Updated: Jul 19, 2017, 02:51 PM IST TIMESOFINDIA.COMRepresentative Image HIGHLIGHTS Unique Identification Authority of India (UIDAI), which issues Aadhaar numbers has launched an app called mAadhaarThe app will enable people carry their unique identification profile on mobile phonesCurrently, the app is only available on Android platform Unique Identification Authority of India  (UIDAI), which issues Aadhaar numbers has launched an app called mAadhaar that lets you carry your unique identification profile on your mobile.

ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ: ಫ್ರಾನ್ಸ್‌ ರಿಪೋರ್ಟ್‌

ಟೈಮ್ಸ್ ಆಫ್ ಇಂಡಿಯಾ | Updated Jul 16, 2017, 02.46PM IST ಚೆನ್ನೈ: ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು ವಿಮಾನ ಅಪಘಾತದಲ್ಲಿ ಸತ್ತಿಲ್ಲ ಎಂದು ಫ್ರಾನ್ಸ್‌ನ ಸೀಕ್ರೆಟ್ ರಿಪೋರ್ಟ್‌ವೊಂದು ಹೇಳಿದೆ. ಭಾರತ ಸರಕಾರ 1956ರಲ್ಲಿ ರಚಿಸಿದ್ದ ಶಾ ನವಾಜ್‌ ಸಮಿತಿ ಮತ್ತು 1970 ರಲ್ಲಿ ರಚಿಸಿದ್ದ ಖೋಸ್ಲಾ ಸಮಿತಿಗಳು ನೇತಾಜಿ ಅವರು ಜಪಾನ್‌ ಆಕ್ರಮಿತ ತೈಪಿಯಲ್ಲಿ 1945ರ ಆಗಸ್ಟ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿತ್ತು. ಆದರೆ 1999 ರಲ್ಲಿ ರಚನೆಯಾದ ಮುಖರ್ಜಿ ಸಮಿತಿ ಮಾತ್ರ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ ಎಂದು ಹೇಳಿದೆ. ಆದರೆ ಸಂಶೋಧಕರು, ಇತಿಹಾಸಕಾರರು ಈ ಬಗ್ಗೆ ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ. ಪ್ಯಾರಿಸ್‌ನ ಇತಿಹಾಸ ತಜ್ಞ ಜೆಬಿಪಿ ಮೊರೆ ಅವರು ಫ್ರಾನ್ಸ್‌ನ ನ್ಯಾಷನಲ್‌ ಆರ್ಕೈವ್ಸ್‌ಗೆ ನೀಡಿರುವ ಸೀಕ್ರೆಟ್‌ ಸರ್ವಿಸ್‌ ರಿಪೋರ್ಟ್‌ನಲ್ಲಿ 1945ರ ಆಗಸ್ಟ್‌ನಲ್ಲಿ ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿಲ್ಲ. 1947ರ ಡಿಸೆಂಬರ್‌ವರೆಗೂ ಬದುಕಿದ್ದರು ಎಂದು ಹೇಳಿದ್ದಾರೆ. 1947ರ ಡಿಸೆಂಬರ್‌ ಬಳಿಕ ನೇತಾಜಿ ಬೋಸ್‌ ಎಲ್ಲಿದ್ದಾರೆಂಬುದು ಗೊತ್ತಿಲ್ಲ. 1945ರ ಆಗಸ್ಟ್‌ನಲ್ಲಿ ನಡೆದ ವಿಮಾನ ಅಪಘಾತದಿಂದ ಅವರು ಜೀವಂತವಾಗಿ ಪಾರಾಗಿ ಇಂಡೋನೇಷ್ಯಾ ತೊರೆದಿದ್ದರು ಎಂದೂ ಮೊರೆ ಸೀಕ್ರೆಟ್‌ ರಿಪೋರ್ಟ್‌ನಲ್ಲಿ ಹೇಳಿದ್ದಾರೆ. Netaji didn't die in air crash:  How did Subha

ವಿಮಾನ ಅಪಘಾತದಲ್ಲೇ ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವು: ಆರ್ ಟಿಐ ಪ್ರಶ್ನೆಗೆ ಕೇಂದ್ರದ ಉತ್ತರ

Image
ಗುಮ್ನಾಮಿ ಬಾಬಾ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅಲ್ಲ: ನೇತಾಜಿ ಸಾವಿನ ವಿವಾದಕ್ಕೆ ಕೊನೆಗೂ ತೆರೆ Published:  31 May 2017 12:42 PM IST  | Updated:  31 May 2017 01:33 PM IST ಸಂಗ್ರಹ ಚಿತ್ರ ನವದೆಹಲಿ:  ತೈವಾನ್ ನಲ್ಲಿ 1945ರಲ್ಲಿ ನಡೆದ ವಿಮಾನ ಅಫಘಾತದಲ್ಲೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ. ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಆರ್ ಟಿಐ ಅರ್ಜಿಗೆ ಉತ್ತರಿಸಿರುವ ಕೇಂದ್ರ ಸರ್ಕಾರ ಕೊನೆಗೂ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1945ರಲ್ಲಿ ತೈವಾನ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಅಂತೆಯೇ 1980ರ ದಶಕದಲ್ಲಿ ಜೀವಿಸಿದ್ದ  ಗುಮ್ನಾಮಿ ಬಾಬಾ ಸುಭಾಷ್ ಚಂದ್ರ ಬೋಸ್ ಅಲ್ಲ ಎಂದು ಸ್ಪಷ್ಟಡಿಸಿದೆ. ಮಾಹಿತಿಹಕ್ಕು ಕಾಯ್ದೆಯಡಿ ಸಾಯಕ್‌ ಸೇನ್‌ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಕೇಂದ್ರ ಗೃಹ ಇಲಾಖೆ, '1945ರ ವಿಮಾನ ದುರಂತದಲ್ಲೇ ನೇತಾಜಿ ಅವರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಶಾನವಾಜ್‌ ಆಯೋಗ, ಜಿ.ಡಿ. ಖೋಸ್ಲಾ ಆಯೋಗ ಮತ್ತು ಮುಖರ್ಜಿ ಆಯೋಗದ ತನಿಖಾ ವರದಿಗಳ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರ ಹೇಳಿದೆ.

RECRUITMENT IN KPTCL :SCHEDULE OF ONLINE APTITUDE TEST 07/07/2017-11/07/2017

http://www.kptcl.com/SCH_ONLINE_TEST.pdf

*ನವೋದಯ 6 ನೇ ತರಗತಿ Entrance ಪರೀಕ್ಷೆ - 2017 ಫಲಿತಾಂಶ ಪಟ್ಟಿ ವೀಕ್ಷೀಸಲು ಈ ಕೆಳಗಿನ link ಕ್ಲಿಕ್ ಮಾಡಿ*

http://nvshq.org/uploads/1notice/District_wise_Select_List.zip

*2017-18ನೇ ಸಾಲಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರನ್ನು ಆಯ್ಕೆಮಾಡಿಕೊಳ್ಳುವ ಕುರಿತಾದ ಸರಕಾರದ ಆದೇಶ.*

Circular - Selection of Guest Faculty for the year 2017-18 http://dce.kar.nic.in/Files%20NRR/2017/CircularSelectionofGuestFacultyfor%20theyear201718.pdf

3376 VARIOUS GROUP B AND C POSTS IN KARNATAKA RESIDENTIAL EDUCATION INSTUTIONS SOCIETY (via KPSC)

http://kpsc.kar.nic.in/NOTIFN%20kries.pdf

*2017-18 ನೇ ಸಾಲಿಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿ ಎ , ಬಿ ಎಸ್ಸಿ ವ್ಯಾಸಂಗ ಮಾಡಲು ಅನುಮತಿ ನೀಡಿರುವ ಕುರಿತು ಬಗ್ಗೆ ಸುತ್ತೋಲೆ.*

http://www.schooleducation.kar.nic.in/pdffiles/per_hihgeredn22062017.pdf

When you inhale, you are taking the strength from God. When you exhale, it represents the service you are giving to the world. Happy International Yoga Day

Image

*ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು*.

{16-06-2017} 👇👇👇👇👇👇👇👇👇👇👇👇 http://www.schooleducation.kar.nic.in/Prypdfs/GenCirculars/GuestTrsApt160617.pdf

ಸ್ರೇಲ್‌ನ ಗ್ರಾಸ್‌ಮನ್‌ಗೆ ಬೂಕರ ಪ್ರಶಸ್ತಿ​

Image
ಲಂಡನ್‌:  ಈ ಬಾರಿಯ ಪ್ರತಿಷ್ಠಿತ ಮ್ಯಾನ್‌ಬೂಕರ್‌ ಅಂತಾರಾಷ್ಟ್ರೀಯ ಪ್ರಶಸ್ತಿಯು ಇಸ್ರೇಲಿ ಬರಹಗಾರ ಡೇವಿಡ್‌ ಗ್ರಾಸ್‌ಮನ್‌ ಅವರ 'ಎ ಹಾರ್ಸ್‌ ವಾಕ್ಸ್‌ ಇಂಟು ಎ ಬಾರ್‌' ಕಾದಂಬರಿಗೆ ಒಲಿದಿದೆ. ಬುಧವಾರ ಲಂಡನ್‌ನಲ್ಲಿ ಪ್ರಶಸ್ತಿಯನ್ನು ಘೋಷಿಸಲಾಯಿತು. ಕಾದಂಬರಿಯು ಸ್ಟ್ಯಾಂಡಪ್‌ ಕಾಮಿಡಿಯನ್‌ನೊಬ್ಬನ ಸೋಲಿನ ಕತೆ ಹೇಳುತ್ತದೆ. ಪ್ರಶಸ್ತಿಯ ಮೊತ್ತವು 50000 ಪೌಂಡ್‌ (ಸುಮಾರು 41 ಲಕ್ಷ ರೂ.) ಆಗಿದ್ದು, ಕಾದಂಬರಿಕಾರ ಗ್ರಾಸ್‌ಮನ್‌ ಹಾಗೂ ಅನುವಾದಕಿ ಜೆಸ್ಸಿಕಾ ಕೊಹೆನ್‌ ಅವರ ನಡುವೆ ಸಮನಾಗಿ ಹಂಚಲಾಗುತ್ತದೆ. ಈ ಹಿಂದೆ ಬೂಕರ್‌ ಪ್ರಶಸ್ತಿಯನ್ನು ಜೀವಮಾನದ ಸಾಧನೆಗಾಗಿ ನೀಡಲಾಗುತ್ತಿತ್ತು. ಆದರೆ ಕಳೆದ ವರ್ಷದಿಂದ ಒಂದೇ ಪುಸ್ತಕಕ್ಕೆ ಕೂಡಾ ನೀಡಲಾಗುತ್ತಿದೆ.