ತಿಂಗಳ ತಿರುಳು :ಸಪ್ಟಂಬರ 2014
Posts
Showing posts from August, 2014
ಜನಧನ ಯೋಜನೆ ಎಂದರೇನು?
- Get link
- X
- Other Apps
ಬೆಂಗಳೂರು, ಆ.29 : ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ನೀಡುವ ಮಹತ್ವಾಕಾಂಕ್ಷೆಯ 'ಜನಧನ' ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ನಿರ್ದಿಷ್ಟ ಸಮಯದೊಳಗೆ ಯೋಜನೆ ಗುರಿ ಮುಟ್ಟಲು ಸರ್ಕಾರಿ ಸ್ವಾಮ್ಯದ ಅನೇಕ ಬ್ಯಾಂಕಿಂಗ್ ಘಟಕಗಳು ಕೈಜೋಡಿಸಲು ಒಪ್ಪಿಗೆ ಸೂಚಿಸಿವೆ. 'ಮೇರಾ ಕಥಾ- ಭಾಗ್ಯ ವಿಧಾತಾ' ಎಂಬ ಘೋಷಣೆಯಡಿ ಆರಂಭವಾಗಿರುವ ಯೋಜನೆ ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ಎಲ್ಲ ರೀತಿಯ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ. ಜನಧನ ಯೋಜನೆ ಎಂದರೇನು? * ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದೇ ಯೋಜನೆಯ ಮುಖ್ಯ ಮತ್ತು ಮೊದಲ ಗುರಿ. ಬ್ಯಾಂಕ್ ಖಾತೆಯಿಂದ ಹಿಡಿದು, ವಿಮೆ ಮತ್ತು ಕ್ರೆಡಿಟ್ ಕಾರ್ಡ್ ಕಲ್ಪಿಸುವುದು ಯೋಜನೆಯ ಉದ್ದೇಶ. * ಬ್ಯಾಂಕಿಂಗ್ ಕ್ಷೇತ್ರದ ಯಾವುದೇ ಜಂಜಾಟಗಳಿಲ್ಲದೇ 1 ಲಕ್ಷ ರೂ. ವರೆಗಿನ ವಿಮೆ ಎಲ್ಲರಿಗೂ ಲಭ್ಯವಾಗುತ್ತದೆ. ರುಪೆ ಕಾರ್ಡ್ ಹೆಸರಿನ ಈ ಸೌಲಭ್ಯ ಕೋಟ್ಯಂತರ ಜನರಿಗೆ ಅನುಕೂಲಕಾರಿಯಾಗಲಿದೆ. * ಬಡ ವರ್ಗದ ಜನರಿಗೆ ಸರ್ಕಾರದ ವಿವಿಧ ಹಣಕಾಸು ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. * ಯೋಜನೆ ನಗರ ಮತ್ತು ಗ್ರಾಮೀಣ ಜನತೆಯನ್ನು ಒಳಗೊಳ್ಳಲಿದ್ದು ಎಲ್ಲರಿಗೂ ಡೊಮೆಸ್ಟಿಕ್ ಡೆಬಿಟ್ ಕಾರ್ಡ್ (ರುಪೆ ಕಾರ್ಡ್) ನೀಡಲಾಗುವುದು. * ನರೇದ್ರ ಮೋದಿ ಕಲ್...
Happy News - Degree Colleges Recruitment Rules Karnataka Education Department Services (Collegiate Education Department) (Recruitment) (Special) Rules, 2014
- Get link
- X
- Other Apps
ಕರ್ನಾಟಕ ರಾಜ್ಯ. ಚಲನಚಿತ್ರ. ಪ್ರಶಸ್ತಿ ೨೦೧೨,
- Get link
- X
- Other Apps
ಡಾ.ರಾಜ್ ಕುಮಾರ್ ಪ್ರಶಸ್ತಿ - ಶ್ರೀ ಎಂ. ಭಕ್ತವತ್ಸಲ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ - ಶ್ರೀ ಚಿ. ದತ್ತರಾಜ್ ಡಾ. ವಿಷ್ಣುವರ್ಧನ ಪ್ರಶಸ್ತಿ: ಶ್ರೀ ರಾಜೇಶ್ ಪ್ರಥಮ ಅತ್ಯುತ್ತಮ ಚಿತ್ರ: ತಲ್ಲಣ ದ್ವಿತೀಯ ಅತ್ಯುತ್ತಮ ಚಿತ್ರ: ಭಾರತ್ ಸ್ಟೋರ್ಸ್ ತೃತೀಯ ಅತ್ಯುತ್ತಮ ಚಿತ್ರ: ಎದೆಗಾರಿಕೆ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕಾರಣಿಕ ಶಿಶು ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅತ್ಯುತ್ತಮ ಮಕ್ಕಳ ಚಿತ್ರ: ಲಿಟ್ಲ್ ಮಾಸ್ಟರ್ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ: ಅಲೆಮಾರಿ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ: ಕೊಂಚಾವರಂ ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ಶ್ರೀ ದರ್ಶನ್ ಅತ್ಯುತ್ತಮ ನಟಿ: ಶ್ರೀಮತಿ ನಿರ್ಮಲ ಚೆನ್ನಪ್ಪ ಅತ್ಯುತ್ತಮ ಪೋಷಕ ನಟ: ಶ್ರೀ ಕರಿಸುಬ್ಬು ಅತ್ಯುತ್ತಮ ಪೋಷಕ ನಟಿ: ಶ್ರೀಮತಿ ಅರುಣಾ ಬಾಲರಾಜ್ ಅತ್ಯುತ್ತಮ ಕಥೆ ಬರಹಗಾರ: ಡಾ. ಬರಗೂರು ರಾಮಚಂದ್ರಪ್ಪ ಅತ್ಯುತ್ತಮ ಚಿತ್ರಕಥೆ ಬರಹಗಾರ: ಶ್ರೀ ಕೆ.ವೈ. ನಾರಾಯಣಸ್ವಾಮಿ ಅತ್ಯುತ್ತಮ ಸಂಭಾಷಣೆಕಾರ: ಶ್ರೀ ಎಂ.ಎಸ್. ರಮೇಶ್ ಅತ್ಯುತ್ತಮ ಛಾಯಾಗ್ರಾಹಕ: ಶ್ರೀ ರಾಕೇಶ್ ಅತ್ಯುತ್ತಮ ಸಂಗೀತ ನಿರ್ದೇಶಕ: ಶ್ರೀ ಅರ್ಜುನ್ ಜನ್ಯ ಅತ್ಯುತ್ತಮ ಸಂಕಲನಕಾರ: ಶ್ರೀ ಪಿ.ಅರ್. ಸೌಂದರರಾಜ್ ಅತ್ಯುತ್ತಮ ಬಾಲ ನಟ: ಮಾಸ್ಟರ್ ವಿ. ಅನಿಲ್ ಕುಮಾರ್ ಅತ್ಯುತ್ತಮ ಬಾಲ ನಟಿ...
೧೨ವರ್ಷಕ್ಕೊಮ್ಮೆ ಹೂ ಬಿಟ್ಟು ನಶಿಸುವ ಹಾರ್ಲೆ(ಪಶ್ಚಿಮ ಘಟ್ಟದಲ್ಲಿ ನೀಲಿ ರಂಗೋಲಿ)
- Get link
- X
- Other Apps
ಮಲೆನಾಡಿನ ವಿಶೇಷತೆಗಳು ಹಲವು. ಇಲ್ಲಿನ ಗಿರಿ ತೊರೆ ಹಳ್ಳ ಕೊಳ್ಳಗಳನ್ನೊಳ ಗೊಂಡ ಪ್ರಕತಿ, ಮಳೆಗಾಲದಲ್ಲಿ ಮೈದಳೆಯುವ ಜಲಪಾತಗಳು...ಹೀಗೆ ಪಟ್ಟಿ ದೊಡ್ಡದಿದೆ. ಇಂತಹ ವಾತಾವರಣದ ನಡುವೆ ಭೂಮಿಯ ಒಡಲಿನಿಂದ ಸಸ್ಯವಾಗಿ ಬೆಳೆದು 12 ವರ್ಷಗಳಿಗೆ ಒಮ್ಮೆ ಹೂ ಬಿಟ್ಟು ಮುಂದಿನ ಪೀಳಿಗೆಗೆ ಬೀಜೋತ್ಪತ್ತಿ ಮಾಡಿ ತನ್ನ ಜೀವಿತ ಅವಧಿಯನ್ನು ಪೂರ್ಣಗೊಳಿಸಿಕೊಳ್ಳುವ ಹಾರ್ಲೆ ಎಂಬ ಗಿಡ ವಿಶೇಷವಾದುದು. ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನ ಘಟ್ಟ ಪ್ರದೇಶಗಳಾದ ದೇವರಮನೆ, ಬೈರಾಪುರ, ಮೂಲರ ಹಳ್ಳಿ, ಗುತ್ತಿಹಳ್ಳಿ, ಕೋಗಿಲೆ, ಮರಗುಂದ ಮುಂತಾದ ಗಿರಿಶಿಖರಗಳಲ್ಲಿ ಈ ವರ್ಷ ಪ್ರಕೃತಿನಿರ್ಮಿತ ಹಾರ್ಲೆಯ ಹೂದೋಟ ನಿರ್ಮಾಣಗೊಂಡಿದೆ. ಪ್ರಕೃತಿಯ ಈ ಸೂಜಿಗ ಸ್ಥಳೀಯರು, ಪರಿಸರ ಪ್ರಿಯರನ್ನು ತನ್ನತ್ತ ಸೆಳೆಯುತ್ತಿವೆ. ಹಾರ್ಲೆ ಗಿಡ ಹಲವು ವೈಶಿಷ್ಠಗಳನ್ನು ಹೊಂದಿದೆ. ಬಿದಿರಿನದ್ದು 60 ವರ್ಷಗಳ ಜೀವಿತಾವಧಿಯಾದರೆ ಇದರದ್ದು 12 ವರ್ಷಗಳು. ಅತೀ ಹೆಚ್ಚು ಮಳೆ ಬೀಳುವ ಬೆಟ್ಟಗುಡ್ಡಗಳಲ್ಲಿ ಹುಟ್ಟುವ ಈ ಗಿಡ 12 ವರ್ಷಗಳಿಗೊಮ್ಮೆ ಹೂ ಬಿಟ್ಟು ಇಡೀ ಬೆಟ್ಟವನ್ನೇ ಸುಂದರ ಉದ್ಯಾನವನವನ್ನಾಗಿಸುತ್ತದೆ. ಇದನ್ನು ನೋಡಲೆಂದೇ ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದೆ. ಈ ವರ್ಷವೂ ಹಾರ್ಲೆ ಹೂವಿನ ಉದ್ಯಾನ ವೀಕ್ಷಿಸಲು ಸಾವಿರಾರು ಮಂದಿ ಪರಿಸರ ಪ್ರಿಯರು ಆಗಮಿಸುತ್ತಿದ್ದಾರೆ.
ಅನಂತಮೂರ್ತಿ ಜೀವನಚಿತ್ರ
- Get link
- X
- Other Apps
Updated: 22 Aug 2014 09:23:57 PM IST ಜನನ: ಡಿಸೆಂಬರ್ 21, 1932 ಮೇಳಿಗೆ ಗ್ರಾಮ, ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆ ವಿದ್ಯಾಭ್ಯಾಸ * ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯ ಕುರಿತು ಪಿ.ಎಚ್.ಡಿ. (ಬರ್ಮಿಂಗ್ ಹ್ಯಾಮ್ ವಿ.ವಿ. ಯುನೈಟೆಡ್ ಕಿಂಗ್ ಡಂ), 1966 * ಇಂಗ್ಲಿಷ್ ಎಂ.ಎ., ಮೈಸೂರು ವಿಶ್ವವಿದ್ಯಾಲಯ, 1956 * ಬಿ.ಎ. ಆನರ್ಸ್, ಮಹಾರಾಜ ಕಾಲೇಜು, ಮೈಸೂರು ವೃತ್ತಿ ಅನುಭವಗಳು * ಕುಲಪತಿ, ಕೇಂದ್ರೀಯ ವಿಶ್ವವಿದ್ಯಾಲಯ, ಗುಲ್ಬರ್ಗ, 2001 * ಸಂದರ್ಶಕ ಪ್ರಾಧ್ಯಾಪಕ, ಕಾರ್ನೆಲ್ ವಿವಿ, 2000 * ಸಂದರ್ಶಕ ಪ್ರಾಧ್ಯಾಪಕ, ಪೆನ್ವಿಲ್ವೇನಿಯಾ ವಿವಿ, 2000 * ಸನಿವಾಸ ಲೇಖಕ (ರೈಟರ್ ಇನ್ ರೆಸಿಡೆನ್ಸ್), ಟೆಕ್ಸಾಸ್ ವಿವಿ, ಆಸ್ಟಿನ್, 1995 * ಅಧ್ಯಕ್ಷರು, ಇಂಡಿಯನ್ ಅಕಾಡೆಮಿ (ದೆಹಲಿ) 1993-98 * ಅಧ್ಯಕ್ಷರು, ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (ದೆಹಲಿ) 1992-93 * ಸಂದರ್ಶಕ ಪ್ರಾಧ್ಯಾಪಕ, ಜವಾಹರಲಾಲ್ ನೆಹರು ವಿವಿ, ದೆಹಲಿ, 1993 * ಪ್ರೊಫೆಸರ್, ಇಂಗ್ಲಿಷ್ ವಿಭಾಗ, ಮೈಸೂರು ವಿವಿ, 1980-92 * ಸಂದರ್ಶಕ ಪ್ರಾಧ್ಯಾಪಕ, ಟ್ಯೂಬಿಂಗನ್ ವಿವಿ, ಜರ್ಮನಿ, 1992 * ಉಪಕುಲಪತಿ, ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ, ಕೇರಳ 1987-91 * ಫುಲ್ ಬ್ರೈಟ್ ಸಂದರ್ಶಕ ಪ್ರಾಧ್ಯಾಪಕ, ಅಯೋವಾ ವಿವಿ, 1986-87 * ಸಂದರ್ಶಕ ಲೇಖಕ, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ ವಿವಿ...
'ಭಾರತದ ತ್ರಿವರ್ಣ ಧ್ವಜ'ದ ಬಗ್ಗೆ ನಿಮಗೆಷ್ಟು ಗೊತ್ತು?
- Get link
- X
- Other Apps
1. ಭಾರತದ ರಾಷ್ತ್ರೀಯ ಧ್ವಜ'ದ ಈಗಿನ ಅವತರಣಿಕೆಯನ್ನು ಜುಲೈ 22, 1947ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. 2. ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳುಪು, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. 3. ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ 4. ಪಂಡಿತ್ ಜವಾಹರ್ ಲಾಲ್ ನೆಹರು 1947 ಜುಲೈ 22ರಂದು ಅಸೆಂಬ್ಲಿಯಲ್ಲಿ ನಮ್ಮ ರಾಷ್ಟ್ರ ದ್ವಜವನ್ನು ದೇಶಕ್ಕೆ ಅರ್ಪಿಸಿದರು. 5. ನಮ್ಮ ಸರಕಾರವು ದ್ವಜ ಕೇವಲ ಕೈ ನೆಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು.ಅದು ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯದಾದರೂ ಅಡ್ಡಿಯಿಲ್ಲ ಆದರೆ ಅದು ಕೈ ನೂಲು ಮತ್ತು ಕೈ ನೆಯ್ಗೆಯದೇ ಇರಬೇಕು. 6. ದ್ವಜದ ಉದ್ದ ಮತ್ತು ಅಗಲ 3:2 ಪ್ರಮಾಣದಲ್ಲಿರತಕ್ಕದ್ದು 7. ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. 8. ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು.ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ. 9. ದ್ವಜವನ್ನು ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿದಾನಗತಿಯಲ್ಲಿ ಇಳಿಸಬೇಕು.ಸೂರ್ಯೋದಯದಿಂದ ಹಿಡಿದು ಸೂರ್ಯಾ...
ಸರ್ಕಾರಿ ಸುತ್ತೋಲೆ:- ಪ್ರಾ.ಶಾ.ಶಿಕ್ಷಕರು ಬಿ.ಎ.ಬಿ.ಈಡಿ ಪದವಿಯನ್ನು ಬಾಹ್ಯ ವಾಗಿ ಇಲಾಖಾ ಅನುಮತಿ ಅಗತ್ಯವಿಲ್ಲ
- Get link
- X
- Other Apps
ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು
- Get link
- X
- Other Apps
ನೀರು ನಿಮ್ಮ ಹೆಚ್ಚಿನೆಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು. ಮುಂಜಾನೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಹಲವಾರು ರೋಗಗಳನ್ನು ಗುಣಪಡಿಸಬಹುದು ಎಂದು ತಿಳಿದಿದೆಯಾ? ಹೆಚ್ಚಿನ ರೋಗಗಳು ಹೊಟ್ಟೆಯಿಂದಲೇ ಆರಂಭವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗ ನಿಮ್ಮ ಹೊಟ್ಟೆಯನ್ನು ಆರೋಗ್ಯವಾಗಿರಿಸಲು ಇದು ನೆರವಾಗಲಿದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಯೋಚನೆಯು ಮೊದಲು ಆರಂಭವಾಗಿದ್ದು ಜಪಾನ್ ನಲ್ಲಿ. ಜಪಾನಿನಲ್ಲಿ ಜನರು ಹಲ್ಲುಜ್ಜುವ ಮೊದಲು ನಾಲ್ಕು ಲೋಟ ನೀರು ಕುಡಿಯುತ್ತಾರೆ. ಇದರ ಬಳಿಕ ಅವರು ಅರ್ಧ ಗಂಟೆ ಏನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಈ ನೀರಿನ ಥೆರಪಿ ನಿಮ್ಮನ್ನು ಆರೋಗ್ಯಕರ ಹಾಗೂ ಚಟುವಟಿಕೆಯಿಂದಿಡುತ್ತದೆ. ಜಪಾನ್ ನ ಜನರು ವಿಶ್ವದಲ್ಲೇ ಅತ್ಯಂತ ಹೆಚ್ಚು ಚಟುವಟಿಕೆ ಹಾಗೂ ದಕ್ಷತೆಯನ್ನು ಹೊಂದಿರುವವರೆಂಬ ಹೆಗ್ಗಳಿಕೆಯಿದೆ. ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಹಲವಾರು ರೀತಿಯ ಉಪಯೋಗಗಳಿವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀರು ಜಾದು ಮಾಡಬಲ್ಲದು. ನೀವು ಊಟವಾದ ಬಳಿಕ ಬಿಸಿ ನೀರು ಕುಡಿಯಿರಿ. ಇದರಿಂದ ನೀವು ತಿಂದ ಆಹಾರದಲ್ಲಿರುವ ಎಣ್ಣೆ ಕೊಬ್ಬಾಗಿ ಪರಿವರ್ತಿತವಾಗುವುದಿಲ್ಲ. ಬೆಳಗ್ಗಿನ ಅವಧಿಯಲ್ಲಿ ಬಿಸಿನೀರು ಕುಡಿಯಲು ಪ್ರಯತ್ನಿಸಿ. ಬೆಳಗ್ಗಿನ ವೇಳೆ ಬಿಸಿ ನೀರು ಕುಡಿದರೆ ಆಗುವ ಅದ್ಭುತ ಆರೋಗ್ಯ ಲಾಭಗಳು ಇಲ್ಲಿವೆ. 1) ಕರುಳಿನ ಕ್ರಿಯೆ ಸರಾಗ: ಬೆಳಗ್ಗೆ ಎದ್...
Second Vishweshwarayya of K,taka
- Get link
- X
- Other Apps
ಎರಡನೇ ವಿಶ್ವೇಶ್ವರಯ್ಯ : ಎಸ್.ಜಿ.ಬಾಳೆಕುಂದ್ರಿ Posted by: Prasad Published: Tuesday, May 11, 2010, 12:32 [IST] ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ನೀರಾವರಿ ತಜ್ಞರಲ್ಲಿ ನೆನಪಿಗೆ ಬರುವ ಒಂದೇ ಒಂದು ಹೆಸರೆಂದರೆ ಸರ್ ಎಂ ವಿಶ್ವೇಶ್ವರಯ್ಯನವರದು. ಆದರೆ ಅವರಷ್ಟೇ ಸಮರ್ಥರಾದ ಇಂಜಿನಿಯರೊಬ್ಬರು ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ ನೀರಿನ ಹೋರಾಟ ಮಾಡಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರೇ ಎಸ್ ಜಿ ಬಾಳೆಕುಂದ್ರಿ. ಮೇ 5ರಂದು ಅವರ ಜನ್ಮದಿನ ಆಚರಿಸಲಾಯಿತು. *** ಎರಡನೆಯ ವಿಶ್ವೇಶ್ವರಯ್ಯ ಎಂದೇ ಖ್ಯಾತರಾದವರು ಎಸ್.ಜಿ.ಬಾಳೆಕುಂದ್ರಿಯವರು. ಶ್ರೇಷ್ಠ ನೀರಾವರಿ ತಜ್ಞ ಇಂಜಿನಿಯರಾಗಿ ತಮ್ಮ ಬುದ್ದಿಮತ್ತೆ, ದಕ್ಷತೆ, ಪರಿಶ್ರಮ ಹಾಗು ಪ್ರಾಮಾಣಿಕ ಸೇವೆಗಳಿಂದಾಗಿ ಪ್ರಸಿದ್ಧರಾಗಿದ್ದ ಶಿವಪ್ಪ ಗುರುಸಿದ್ದಪ್ಪ ಬಾಳೆಕುಂದ್ರಿಯವರ ಮೂರ್ತಿಯೊಂದು ಧಾರವಾಡದ ಇನ್ಸ್ಟಿಟ್ಯೂಟ್ ಆಫ್ ಇಂಜನಿಯರ್ಸ್ ಆವರಣದಲ್ಲಿದೆ. ಬನ್ನಿ, ಬಾಳೆಕುಂದ್ರಿಯವರ ಕೊಡುಗೆಯನ್ನು ನೆನಪಿಸಿಕೊಂಡು ಅವರ ಮೂರ್ತಿಪೂಜೆ ಮಾಡೋಣ. ಈ ಮೂರ್ತಿಯ ಸ್ಥಾಪನೆಯಾದದ್ದು 27ನೇ ನವಂಬರ್ 2003ರಂದು. ಬಾಳೆಕುಂದ್ರಿಯವರ ಜನನವಾದದ್ದು 1922 ಮೇ 5ರಂದು, ಬೆಳಗಾವಿಯಲ್ಲಿ. ತಾಯಿ ಲಕ್ಷ್ಮೀದೇವಿ; ತಂದೆ ಗುರುಸಿದ್ದಪ್ಪ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯಲ್ಲಿ ಮುಗಿಸಿ, ಬಾಳೆಕುಂದ್ರಿಯವರು...
The Kakori train robbery
- Get link
- X
- Other Apps
(also called the #KakoriConspiracy or Kakori Case) was a train robbery that took place in Number 8 Down Train travelling from Shahjahanpur to Lucknow at Kakori, on August 9 1925 during the Indian Independence Movement against the British. The Conspiracy was conceived by Ram Prasad Bismil and Ashfaqullah Khan.The robbery plan was attended by Swaran Singh (uncle of Bhagat Singh), Ram Prasad Bismil, Ashfaqulla Khan, RajendraLahiri, DurgaBhagavati Chandra Vohra (also known as DurgaBhabhi), Thakur Roshan Singh, SachindraBakshi, Chandrasekhar Azad, Vishnu SharanDublish, KeshabChakravarthy, BanwariLal, MukundiLal, SachindraNathSanyal, and Manmathnath Gupta. It is believed that they looted that specific train because the train was supposed to carry the money-bags belonging to the British Government Treasury in the guard’s van.They looted only these bags while not a single Indian was looted. The main objective was to conduct an armed revolution against the British government
LIST OF DIFFERENT ALLOYS:-
- Get link
- X
- Other Apps
ALUMINUM :
* AA-8000
* Alnico (aluminum, nickel, copper)
* Duralumin (copper, aluminum)
* Zamak (zinc, aluminum, magnesium, copper)
* Silumin (aluminum, silicon)
* Aluminum forms other complex alloys with magnesium, manganese, and platinum
BISMUTH :
* Wood's metal (bismuth, lead, tin, cadmium)
* Field's metal
* Rose metal (bismuth, lead, tin)
COBALT :
* Stellite (cobalt, chromium, tungsten or molybdenum, carbon)
* Talonite (cobalt, chromium)
* Ultimet (cobalt, chromium, nickel, molybdenum, iron, tungsten)
* Vitallium
* Megallium
COPPER :
* Arsenical copper
* Beryllium copper (copper, beryllium)
* Brass (copper, zinc)
* Billon (copper, silver)
* Bronze (copper, tin, aluminum or any other element)
* Constantan (copper, nickel)
* Cunife (copper, nickel, iron)
* Copper-tungsten (copper, tungsten)
* Cupronickel (copper, nickel)
* Cymbal alloys (Bell metal) (copper, tin)
* Electrum (copper, gold, silver)
* Heusler alloy (copper, manganese, t...
CWG 2014: Final list of Indian medal winners in Glasgow
- Get link
- X
- Other Apps
Glasgow: The following is the final list of Indian medal winners at the 2014 Commonwealth Games at their conclusion on Sunday. Gold: Sanjita Khumukchan: women's 48 kg weightlifting Sukhen Dey: men's 56 kg weightlifting Abhinav Bindra: men's 10 metre air rifle shooting Apurvi Chandela: women's 10 metre air rifle shooting Rahi Sarnobat: women's 25 metre pistol shooting Satish Sivalingam: men's 77 kg weightlifting Jitu Rai: men's 50 metre pistol shooting Amit Kumar: men's freestyle 57 kg wrestling Vinesh Phogat: women's freestyle 48 kg wrestling Sushil Kumar: men's freestyle 74 kg wrestling Babita Kumari: women's freestyle 55 kg wrestling Yogeshwar Dutt: men's freestyle 65 kg wrestling Vikas Gowda: men's discus throw athletics Dipika Pallikal and Joshana Chinappa: women's doubles squash Parupalli Kashyap: men's singles badminton Silver: Mirabai Chanu Saikhom: women's 48 kg weightlifting ...
Professor Peter Piot, who was 27-years-old when he made the discovery,
- Get link
- X
- Other Apps
ಭೀಕರ - ಎಬೋಲಾ ಕಾಯಿಲೆ:-
- Get link
- X
- Other Apps
ಲಂಡನ್:ಹಂದಿ ಜ್ವರ, ಹಕ್ಕಿ ಜ್ವರ ಭೀತಿ ಬಳಿಕ ಇದೀಗ ವಿಶ್ವಕ್ಕೆ ಮಾರಕ ಹೊಸ ಬಗೆಯ ಜ್ವರದ ಭೀತಿ ಕಾಣಿಸಿಕೊಂಡಿದೆ. "ಎಬೋಲಾ' ಹೆಸರಿನ ಸಾಂಕ್ರಾಮಿಕ ಕಾಯಿಲೆ ಇದಾಗಿದ್ದು, ನೈಜೀರಿಯಾದಲ್ಲಿ ಈಗಾಗಲೇ 30 ಸಾವಿರ ಮಂದಿ ಮರಣ ಶಯ್ಯೆಯಲ್ಲಿದ್ದಾರೆ ಎನ್ನಲಾಗಿದೆ. 1976ರಲ್ಲಿ ಈ ಕಾಯಿಲೆ ಆಫ್ರಿಕಾದ ಸೂಡಾನ್‌ನಲ್ಲಿ ಮೊದಲು ಕಾಣಿಸಿಕೊಂಡಿದ್ದು, ಪ್ರತಿ ವರ್ಷವೂ, ಹಲವು ಮಂದಿಯ ಪ್ರಾಣ ತೆಗೆದಿದೆ. ಆದರೆ ಈ ಬಾರಿ ಇದು ವ್ಯಾಪಕವಾಗಿದ್ದು, ಈಗಾಗಲೇ ಪಶ್ಚಿಮ ಆಫ್ರಿಕಾದಲ್ಲಿ 672 ಮಂದಿ ಸಾವಿಗೀ ಡಾಗಿದ್ದಾರೆ.
BEST TRICK TO CALCULATE THE CUBE ROOT OF A NUMBER:-
- Get link
- X
- Other Apps
Step 1 Please Remember the first 9 Cubes 1 –> 1 2 –> 8 3 –> 27 4 –> 64 5 –> 125 6 –> 216 7 –> 343 8 –> 512 9 –> 729 Step 2 Remember the last digit (unit digit) of each cubes. List with unit digits this time. 1 –> 1 2 –> 8 3 –> 7 4 –> 4 5 –> 5 6 –> 6 7 –> 3 8 –> 2 9 –> 9 Now see how to solve cube roots faster. Q.1) Find out the cube root of 42875. Here is how to solve this question. The first step is to divide the number into 2 parts by separating the last 3 digits. So, we get 42 & 875 as the two parts of the number. Now, take the first part and find the largest cube contained in the first part i.e. in 42 = 27 (which is the cube of 3). The next cube i.e. 64 (cube of 4) is larger than 50. Now, as 27 is the cube of 3, your ten’s part of cube root would be 3. [This is ...
Important idioms and phrases for SBI P.O.
- Get link
- X
- Other Apps
1. Like a fish out of water - In a strange situation 2. Smell a rat - Suspect something foul 3. Read between the lines - Understand the hidden meaning 4. Tooth and Nail - With all of one’s power 5. Spread like wild fire - Spread quickly 6. Hit the nail on the head - Do or say the exact thing 7. Burn the midnight Oil - Work or study hard 8. Under his thumb - Under his control 9. With a high hand - Oppressively 10. Gain ground - Become popular 11. By leaps and bounds - Rapidly 12. Make off with - To run away with 13. Pass away - to die 14. To cry for the moon - Ask for the impossible 15. To make a pig of oneself - To over-eat 16. Donkey’s years - Very long time 17. To pull one’s leg - to joke; tease 18. To keep one’s fingers crossed - to hope fervently 19. To eat humble pie - To apologize in a humble manner 20. To fight a losing battle - Struggle without hope of success 21. A deadlock - A position when no progress can be ma...