ಆಗಸ್ಟ್ 11, 2021ರಂದು ನಡೆದ ನವೋದಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ : ಭಾಷಾ ವಿಭಾಗ : ವಾಕ್ಯ ಸಮುದಾಯ-1 ರ ಪ್ರಶ್ನೆಗಳು
ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ(11/08/2021) ಕೇಳಿದ ಪ್ರಶ್ನೆಗಳು
ಭಾಷಾ ಪರೀಕ್ಷೆ: ವಾಕ್ಯ ಸಮುದಾಯ-1
ಈ ಕೆಳಗಿನ ವಾಕ್ಯ ಸಮುದಾಯವನ್ನು ಎಚ್ಚರಿಕೆಯಿಂದ ಓದಿ ಮತ್ತು ನಂತರದ ಪ್ರಶ್ನೆಗಳಿಗೆ ಉತ್ತರಿಸಿರಿ
ತೂಕವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಲು ಕೇವಲ ಎರಡು ಸರಳ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅವರು ಕಡಿಮೆ ಕೊಬ್ಬಿನ ಅಂಶ ಹಾಗೂ ಸಕ್ಕರೆಯನ್ನುಳ್ಳ ಸಂತುಲಿತ ಆಹಾರವನ್ನು ಸೇವಿಸಬೇಕು ಮತ್ತು ಹೆಚ್ಚು ವ್ಯಾಯಾಮವನ್ನು ಮಾಡಬೇಕು. ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಉಪವಾಸ ಮಾಡಬೇಕಾಗಿಲ್ಲ. ನೀವು ಸಕ್ಕರೆ ಕೇಕ್‌ಗಳು ಬಿಸ್ಕತ್ತುಗಳನ್ನು ಕಡಿಮೆ ತಿಂದರೆ ಮತ್ತು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ತಿಂದರೆ ಮತ್ತು ಸಾಕಷ್ಟು ನೀರನ್ನು ಕುಡಿದರೆ, ನೀವು ತೂಕವನ್ನು ಕಡಿಮೆ ಮಾಡಿಕೊಳ್ಳುತ್ತೀರಿ ಮತ್ತು ಆರೋಗ್ಯಯುತರಾಗಿರುತ್ತೀರಿ. ಪ್ರತಿದಿನ ನಡೆದಾಡಿ ಅಥವಾ ಸೈಕಲ್ ತುಳಿಯಿರಿ. ವಿಡಿಯೋ ಆಟಗಳನ್ನು ಆಡುವುದಕ್ಕಿಂತ ಅಥವಾ ದೂರದರ್ಶನ ವೀಕ್ಷಿಸುವುದರ ಬದಲು ಹೆಚ್ಚು ಸಕ್ರಿಯರಾಗಿರಿ.
ಸೂಚನೆಗಳು
1. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿವೆ.
2. ಪರೀಕ್ಷೆಗೆ ನಿಗದಿಪಡಿಸಲಾದ ಅವಧಿ 7.5 ನಿಮಿಷಗಳು.
3. ನೀವು ಆಯ್ಕೆ ಮಾಡಿದ ಉತ್ತರವು
ಸರಿಯಾಗಿದ್ದರೆ ಹಸಿರು ಬಣ್ಣಕ್ಕೆ
ತಪ್ಪಾಗಿದ್ದರೆ ಕೆಂಪು ಬಣ್ಣಕ್ಕೆ ಬದಲಾಗುತ್ತದೆ.
4. ಆಯ್ಕೆ ಮಾಡಿದ ಉತ್ತರವನ್ನು ಬದಲಿಸಲಾಗುವುದಿಲ್ಲ.
5. ಉತ್ತರಿಸಬೇಕಾದ ಪ್ರಶ್ನೆಗಳ ಒಟ್ಟು ಸಂಖ್ಯೆ:5:
6. ರಸಪ್ರಶ್ನೆಯ ಕೊನೆಯಲ್ಲಿ ಕ್ವಿಜ್ ರಿಸಲ್ಟ್ ಪ್ರದರ್ಶಿತಗೊಳ್ಳುವುದು.
ಈಗ ಸ್ಟಾರ್ಟ್ ಕ್ವಿಜ್‌ನ್ನು ಕ್ಲಿಕ್ ಮಾಡಿ.
Comments
Post a Comment