ಆಗಸ್ಟ್ 11, 2021ರಂದು ನಡೆದ ನವೋದಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ : ಭಾಷಾ ವಿಭಾಗ : ವಾಕ್ಯ ಸಮುದಾಯ-3 ರ ಪ್ರಶ್ನೆಗಳು
ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ(11/08/2021) ಕೇಳಿದ ಪ್ರಶ್ನೆಗಳು
ಭಾಷಾ ಪರೀಕ್ಷೆ: ವಾಕ್ಯ ಸಮುದಾಯ-3
ಈ ಕೆಳಗಿನ ವಾಕ್ಯ ಸಮುದಾಯವನ್ನು ಎಚ್ಚರಿಕೆಯಿಂದ ಓದಿ ಮತ್ತು ನಂತರದ ಪ್ರಶ್ನೆಗಳಿಗೆ ಉತ್ತರಿಸಿರಿ
ನೀನು 'ತಗ್ ಅಫ್ ವಾರ್' ಆಟವನ್ನು ಆಡಿದ್ದೀಯಾ? ಇದೊಂದು ಆಸಕ್ತಿಕರ ಆಟ. 'ತಗ್ ಅಫ್ ವಾರ್' ಆಟವನ್ನು ಆಡಲು ನಿನಗೆ ಸ್ವಲ್ಪ ತೆರೆದ ಜಾಗ, ಒಂದು ಉದ್ದ ಮತ್ತು ಸದೃಢವಾದ ಹಗ್ಗ ಮತ್ತು ಎರಡು ಗುಂಪುಗಳ ಆಟಗಾರರು ಬೇಕಾಗುತ್ತಾರೆ. ಆಟವು ಎರಡೂ ತಂಡಗಳ ಆಟಗಾರರು ಸಮಾನವಾಗಿ ಸದೃಢರಾಗಿದ್ದಾಗ ಮಾತ್ರ ಆಸಕ್ತಿಕರವಾಗಿರುತ್ತದೆ. ಎರಡು ತಂಡಗಳ ನಡುವೆ ಒಂದು ಗೆರೆಯನ್ನು ಎಳೆಯಲಾಗುತ್ತದೆ. ಯಾವ ಆಟಗಾರರ ತಂಡವು ಎಳೆಯಲ್ಪಡುತ್ತದೆಯೋ ಮತ್ತು ಮಧ್ಯದ ಗೆರೆಯನ್ನು ದಾಟುತ್ತದೆಯೋ ಅದು ಸೋಲುತ್ತದೆ.
ತಂಡದಲ್ಲಿರುವ ಅತ್ಯಂತ ಶಕ್ತಿಶಾಲಿಯಾದ ಸದಸ್ಯ ಹಗ್ಗದ ತುದಿಯನ್ನು ಹಿಡಿದಿರಬೇಕು ಮತ್ತು ತಂಡವು ಒಟ್ಟಾಗಿ ಹಗ್ಗವನ್ನು ಎಳೆಯಬೇಕು. ಆಟದ ಮೈದಾನ ಕಲ್ಲುಗಳಿಂದ ಮುಕ್ತವಾಗಿರಬೇಕು. ಇಲ್ಲದಿದ್ದರೆ, ಇದು ಗಾಯಗಳಿಗೆ ಕಾರಣವಾಗುತ್ತದೆ.
ಸೂಚನೆಗಳು
1. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿವೆ.
2. ಪರೀಕ್ಷೆಗೆ ನಿಗದಿಪಡಿಸಲಾದ ಅವಧಿ 7.5 ನಿಮಿಷಗಳು.
3. ನೀವು ಆಯ್ಕೆ ಮಾಡಿದ ಉತ್ತರವು
ಸರಿಯಾಗಿದ್ದರೆ ಹಸಿರು ಬಣ್ಣಕ್ಕೆ
ತಪ್ಪಾಗಿದ್ದರೆ ಕೆಂಪು ಬಣ್ಣಕ್ಕೆ ಬದಲಾಗುತ್ತದೆ.
4. ಆಯ್ಕೆ ಮಾಡಿದ ಉತ್ತರವನ್ನು ಬದಲಿಸಲಾಗುವುದಿಲ್ಲ.
5. ಉತ್ತರಿಸಬೇಕಾದ ಪ್ರಶ್ನೆಗಳ ಒಟ್ಟು ಸಂಖ್ಯೆ:5:
6. ರಸಪ್ರಶ್ನೆಯ ಕೊನೆಯಲ್ಲಿ ಕ್ವಿಜ್ ರಿಸಲ್ಟ್ ಪ್ರದರ್ಶಿತಗೊಳ್ಳುವುದು.
ಈಗ ಸ್ಟಾರ್ಟ್ ಕ್ವಿಜ್‌ನ್ನು ಕ್ಲಿಕ್ ಮಾಡಿ.
Comments
Post a Comment