ಆಗಸ್ಟ್ 11, 2021ರಂದು ನಡೆದ ನವೋದಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ : ಭಾಷಾ ವಿಭಾಗ : ವಾಕ್ಯ ಸಮುದಾಯ-4 ರ ಪ್ರಶ್ನೆಗಳು
ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ(11/08/2021) ಕೇಳಿದ ಪ್ರಶ್ನೆಗಳು
ಭಾಷಾ ಪರೀಕ್ಷೆ: ವಾಕ್ಯ ಸಮುದಾಯ-4
ಈ ಕೆಳಗಿನ ವಾಕ್ಯ ಸಮುದಾಯವನ್ನು ಎಚ್ಚರಿಕೆಯಿಂದ ಓದಿ ಮತ್ತು ನಂತರದ ಪ್ರಶ್ನೆಗಳಿಗೆ ಉತ್ತರಿಸಿರಿ
ಶರದ್ ಋತುವು ಬೇಸಿಗೆಕಾಲ ಮತ್ತು ಚಳಿಗಾಲದ ನಡುವೆ ಬರುವ ಕಾಲವಾಗಿದೆ. ಈ ಸುಂದರವಾದ ಕಾಲದಲ್ಲಿ ಹಲವಾರು ಬದಲಾವಣೆಗಳು ಏರ್ಪಡುತ್ತವೆ. ದಿನಗಳು ಚಿಕ್ಕವಾಗುತ್ತವೆ. ಮರಗಳ ಎಲೆಗಳು ಹಸಿರಿನಿಂದ ಜೀವಂತ ಕೆಂಪು ಬಣ್ಣ, ಹಳದಿ ಮತ್ತು ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ. ವಾಸ್ತವವಾಗಿ ಮರಗಳಿಗೆ ತಮ್ಮ ಎಲೆಗಳನ್ನು ಹಸಿರಾಗಿ ಇಟ್ಟುಕೊಳ್ಳಲು ಸೂರ್ಯನ ಬೆಳಕು ಬೇಕು. ಸೂರ್ಯನ ಬೆಳಕಿಲ್ಲದೆಯೇ ಎಲೆಗಳು ಮಸುಕಾಗುತ್ತವೆ. ಬಹುತೇಕ ಎಲ್ಲಾ ಮುಂಜಾವಿನಲ್ಲಿ ತಾಪಮಾನವು ಘನೀಕರಣ ಬಿಂದುವನ್ನು ತಲುಪುತ್ತಿದ್ದಂತೆಯೇ, ಹುಲ್ಲು ಇನ್ನುಮುಂದೆ ಇಬ್ಬನಿಯ ಹೊದಿಕೆಯಿಂದಲ್ಲದೆಯೇ ಹಿಮದಿಂದ ಆವೃತವಾಗುತ್ತದೆ. ಪ್ರಾಣಿಗಳು ದೀರ್ಘವಾದ ಚಳಿಗಾಲದ ತಿಂಗಳುಗಳಿಗೆ ಆಹಾರವನ್ನು ಶೇಖರಿಸಲು ಪ್ರಾರಂಭಿಸುತ್ತವೆ. ಈ ಬದಲಾವಣೆಗಳು ನಾವು ಬೇಸಿಗೆಯ ತಾಪದಿಂದ ಚಳಿಗಾಲದ ಶೀತಕ್ಕೆ ಹೊಂದಿಕೊಳ್ಳುತ್ತಿರುವಂತೆ ಸಂಭವಿಸುತ್ತವೆ.
ಸೂಚನೆಗಳು
1. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿವೆ.
2. ಪರೀಕ್ಷೆಗೆ ನಿಗದಿಪಡಿಸಲಾದ ಅವಧಿ 7.5 ನಿಮಿಷಗಳು.
3. ನೀವು ಆಯ್ಕೆ ಮಾಡಿದ ಉತ್ತರವು
ಸರಿಯಾಗಿದ್ದರೆ ಹಸಿರು ಬಣ್ಣಕ್ಕೆ
ತಪ್ಪಾಗಿದ್ದರೆ ಕೆಂಪು ಬಣ್ಣಕ್ಕೆ ಬದಲಾಗುತ್ತದೆ.
4. ಆಯ್ಕೆ ಮಾಡಿದ ಉತ್ತರವನ್ನು ಬದಲಿಸಲಾಗುವುದಿಲ್ಲ.
5. ಉತ್ತರಿಸಬೇಕಾದ ಪ್ರಶ್ನೆಗಳ ಒಟ್ಟು ಸಂಖ್ಯೆ:5:
6. ರಸಪ್ರಶ್ನೆಯ ಕೊನೆಯಲ್ಲಿ ಕ್ವಿಜ್ ರಿಸಲ್ಟ್ ಪ್ರದರ್ಶಿತಗೊಳ್ಳುವುದು.
ಈಗ ಸ್ಟಾರ್ಟ್ ಕ್ವಿಜ್‌ನ್ನು ಕ್ಲಿಕ್ ಮಾಡಿ.
Comments
Post a Comment